ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕ್ಯಾಮರಾದಲ್ಲಿ ಸೆರೆಯಾಯ್ತು ಯುವಕರ ಅನಾಹುತ…ಚಿಂದಿ ವಿಡಿಯೋ

37,628

ಸದ್ಯ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹೊಸ ಹೊಸ ವಿನ್ಯಾಸದ(Design) ಅಧಿಕ ಶಕ್ತಿಯೂಳ್ಳ ಹಾಗೂ ಅತೀ ವೇಗದ ವಾಹನಗಳು (Faster Vehicles)ಮಾರುಕಟ್ಟೆಗೆ(Market)ಬರುತ್ತಿದ್ದು ನಗರೀಕರಣ (Urbanization) ಮತ್ತು ಔದ್ಯಮೀಕರಣ (Industrialization)
ಪ್ರಕ್ರಿಯೆಗಳ ಪ್ರಭಾವದಿಂದಾಗಿ ಅನೇಕ ರೀತಿಯ ಕ್ಲಿಷ್ಟ ಸಮಸ್ಯೆಗಳು ಕೂಡ ಎದುರಾಗುತ್ತಿದೆ.

ಇನ್ನು ಈ ರೀತಿಯ ಸಮಸ್ಯೆಗಳು ವೇಗವಾಗಿ ಬೆಳೆದ ಹಾಗೆ ಕಾರಣಗಳೂ ಕೂಡ ಬಹಳ ತೀವ್ರ ಗತಿಯಲ್ಲಿ ಬೆಳೆಯುತ್ತಾ ಸಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ರಸ್ತೆ ಆಘಾತಗಳು(Road Accidents) ಅತೀ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತಿದ್ದು ಇವುಗಳನ್ನು ನೋಡಿತಿದ್ದರೆ ಇವು ರಸ್ತೆಗಳಾ ಅಥವಾ ಸಂಚಾರಿ ಅಗಲಿಕರಗಳ ಮನೆಗಳೋ ಎಂಬ ಅನುಮಾನ ಎಲ್ಲರಲ್ಲೂ ಹುಟ್ಟುತ್ತಿದೆ.

ಇನ್ನು ಬಹುತೇಕ ಅಪಘಾತಗಳಿಗೆ ಮನುಷ್ಯನ ಲೋಪವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹೌದು ನಿಯಮಗಳನ್ನು ಪಾಲಿಸುವುದಕ್ಕಿಂತ ಹೆಚ್ಚಾಗಿ ನಿಯಮ ಉಲ್ಲಂಘಿಸುವ ಮಾನವನ ಪ್ರವೃತ್ತಿಯೇ ಇದಕ್ಕೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಸದ್ಯ ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ (Social Media) ಒಂದು ವಿಡಿಯೋ ಬಹಳ ವೈರಲ್ ಆಗುತ್ತಿದೆ.

ಹೌದು ವಾಹನ ಚಾಲಕನ ಮನೋಭಾವ ಹಾಗೂ ನಡವಳಿಕೆ ಕೂಡ ರಸ್ತೆ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎನ್ನಬಹುದು. ಆದಯದರಿಂದ ಸಂಚಾರ ಸುರಕ್ಷತೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಬೇಕು ಮತ್ತು ಪ್ರಾಥಮಿಕ ಶಾಲಾ ಹಂತದಿಂದಲೇಯೇ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ಹಾಗೂ ನಮ್ಮ ಪಠ್ಯ ಕ್ರಮದ ಭಾಗವಾಗಬೇಕು. ಇನ್ನು ಕಳೆದ ಎರಡು ವರುಷದಲ್ಲಿ ದೇಶದಾದ್ಯಂತ ಅತಿ ಹೆಚ್ಚು ರಸ್ತೆ ಆಘಾತಗಳು ಸಂಭವಿಸಿರುವ ಅಗ್ರ ಐದು ರಾಜ್ಯಗಳ ಪೈಕಿ ಕರ್ನಾಟಕವು 4 ನೇ ಸ್ಥಾನದಲ್ಲಿದ್ದು ಅತಿ ಹೆಚ್ಚು ಆಘಾತಗಳಿಗೆ ಸಾಕ್ಷಿಯಾದ ದೇಶದ ಪ್ರಮುಖ ನಗರಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದೆ.

ಹೌದು ಈ ಆಘಾತ ಎಂದರೆ ಅನಿರೀಕ್ಷಿತವಾಗಿ ಯಾವುದೇ ಪೂರ್ವಯೋಜನೆಯಿಲ್ಲದೆ ನಡೆಯುವ ದುಃಖದ ಸನ್ನಿವೇಶವನ್ನು ಉಂಟುಮಾಡುವ ತಡೆಯಲು ಸಾಧ್ಯವಾಗದ ಹಾಗೂ ಗಾಯಗಳಿಗೆ ಕಾರಣವಾಗುವ ದುರ್ಘಟನೆಯಾಗಿದೆ. ಆಘಾತಕ್ಕೆ ಒಳಗಾದವರು ಉದ್ದೇಶಪೂರ್ವಕವಾಗಿ ವರ್ತಿಸಿರುವುದಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಕಡೆ ಮನುಷ್ಯರ ಮತ್ತು ಯಂತ್ರಗಳ ನಿಯಂತ್ರಣ ತಪ್ಪಿ ಆಘಾತಗಳು ನಡೆಯುತ್ತಲೇ ಇರುತ್ತವೆ.

ಸದ್ಯ ಇಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇಲ್ಲಿ ಲೈವ್ ಅಪಘಾತ ನೋಡಬಹುದು. ಕೆಳಗಿನ ವಿಡಿಯೋದಲ್ಲಿ ನೀವೇ ನೋಡಿ. ಸದ್ಯ ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದರಲ್ಲಿ ಚಾಲಕನ ತಪ್ಪಿದೆಯೋ ಅಥವಾ ಜವರಯ್ಯ ಈ ರೀತಿ ಮಾಡಿಸಿದ್ದಾನೆಯೇ ಎಂಬುದನ್ನು ಕಮೆಂಟ್ ಮಾಡುವ ಮುಖಾಂತರ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ