ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಕ್ಕನ ಜೊತೆ ಹಾಡಿದ ಸರಿಗಮಪ ದಿಯಾ ಹೆಗ್ಡೆ….ಚಿಂದಿ ವಿಡಿಯೋ

1,933

ಜೀ ಕನ್ನಡ(Zee Kannada) ವಾಹಿನಿಯ ಸರಿಗಮಪ ಸೀಸನ್ 19ರಲ್ಲಿ(SARIGAMAPA Season 19) ಸ್ಪರ್ದಿಯಾಗಿರುವ ಪುಟಾಣಿ ದಿಯಾ ಹೆಗ್ಡೆ(Diya Hegde) ಅವರು ತಮ್ಮ ಮೊದಲ ಸಂಚಿಕೆಯಲ್ಲಿಯೇ ವಿಶೇಷವಾದ ಹಾಡು ಮತ್ತು ಹಾಡಿಗೆ ತಕ್ಕ ಹಾವಾಭಾವ ತಮ್ಮ ಅದ್ಭುತವಾದ ಧ್ವನಿಯಿಂದ ಕೂಡ ಎಲ್ಲರ ಗಮನ ಸೆಳೆದು ಬಿಟ್ಟರು. ಹೌದು ಆ ದಿನ ಕಾರ್ಯಕ್ರಮ ನೋಡಿದವರು ಹಾಗೂ ನೋಡಿ ಮೆಚ್ಚಿಕೊಂಡವರು ಎಲ್ಲರೂ ಕೂಡ ಸೇರಿ ಸಾಮಾಜಿಕ ಜಾಲತಾಣದಲ್ಲಿ(Social Media) ಇದನ್ನು ಹೆಚ್ಚು ಶೇರ್ ಹಾಗೂ ಲೈಕ್ ಮಾಡುತ್ತಿರುವುದರಿಂದ ಕರ್ನಾಟಕದ ಮೂಲೆ ಮೂಲೆಗೂ ಕೂಡ ಕಾರ್ಯಕ್ರಮ ನೋಡದವರಿಗೂ ಈಗ ದಿಯಾ(Diya) ಪರಿಚಿತಳಾಗಿದ್ದಾಳೆ ಎನ್ನಬಹುದು.

ಇನ್ನು ದಿಯಾ ಹೆಗ್ಡೆ (Dia Hegade) ಮೂಲತಃ ಸಾಗರದ(Sagara) ಕಡೆಯವರಾಗಿದ್ದು ಈಗಿನ್ನು ಕೇವಲ ಹತ್ತು ವರ್ಷದ ಹುಡುಗಿ ಆಗಿದ್ದರೂ ಸಹ ಈಕೆಗೆ ವಯಸ್ಸಿಗೂ ಮೀರಿದ ಟ್ಯಾಲೆಂಟ್ ಇದೆ ಎನ್ನಬಹುದು. ಅದು ಕೂಡ ವೇದಿಕೆ ಮೇಲೆ ಸಾಬೀತು ಆಗಿದೆ.ಹೌದು ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲೇ ಈ ಪುಟಾಣಿ ಹಾಡಿದ ನಾ ಮುದುಕಿ ಆದರೆ ಏನಂತೆ ಇನ್ನೂ ಇರಾಕಿ ಎನ್ನುವ ಹಾಡು ಮತ್ತು ಹಾಡಿನ ಶೈಲಿ ಆ ಜನಪದ ಗೀತೆಗೆ ಅಲ್ಲಿನ ಕಾರ್ಯಕ್ರಮದ ನಿರೂಪಕಿ ಅನುಶ್ರೀ(Abushree) ಅವರನ್ನು ಸೇರಿಸಿದ ಬಗೆ ಎಲ್ಲರಿಗೂ ಇಷ್ಟವಾಯಿತು.

ಈ ರೀತಿ ಹಾಡು ಕಟ್ಟಿ ಹಾಡಿಗೆ ತಕ್ಕ ಹಾಗೆ ಅಭಿನಯವನ್ನು ಮಾಡಿ ಧ್ವನಿಯಲ್ಲಿ ಮಾಡುಲೇಶನ್ ಮಾಡಿರುವ ರೀತಿ ಸಖತ್ ಆಗಿದೆ ಎಂದು ಪ್ರೇಕ್ಷಕರು ಗುಣಗಾನ ಮಾಡಿದ್ದರು. ಇನ್ನು ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ದಿಯಾ ಅವರೇ ಆಗಿರುವುದು ವಿಶೇಷವಾಗಿದ್ದು ಹಾಡು ಹಾಡುವುದರ ಜೊತೆಗೆ ವಿಶೇಷವಾದ ಮತ್ತೊಂದು ಚಟುವಟಿಕೆಯನ್ನು ಕೂಡ ಮಾಡಿ ಅಲ್ಲಿರುವ ಜ್ಯೂರಿ ಮೆಂಬರ್ಸ್ ಹಾಗೂ ಪ್ರೇಕ್ಷಕರನ್ನು ರಂಜಿಸುವ ಈಕೆಯ ಸಂಭಾವನೆ ಇವರ ಮುದುಕಿ ಹಾಡು ಫೇಮಸ್ ಆದ ನಂತರ ಇನ್ನಷ್ಟು ಹೆಚ್ಚಾಗಿದೆ ಎನ್ನಬಹುದು.

ದಿಯಾ ಹೆಗ್ಡೆ (Dia Hegade) ಅವರು ಒಂದು ವಾರದ ಸಂಭಾವನೆ ಆಗಿ ಬರೋಬ್ಬರಿ 20,000 ಗಳನ್ನು ಪಡೆಯುತ್ತಿದ್ದಾರಂತೆ. ಇನ್ನು ಶಿವಣ್ಣ (Shivarajkumar) ಅತಿಥಿ ಆಗಿ ಬಂದಿದ್ದರು ಮತ್ತು ಶಿವಣ್ಣನ ಹಾಡುಗಳದ್ದೇ ರೌಂಡ್ ಆಗಿತ್ತು ಎಲ್ಲ ಸ್ಪರ್ಧಿಗಳು ಶಿವಣ್ಣನ ಹಾಡುಗಳನ್ನು ಹಾಡಿ ರಂಜಿಸಿದರು ಜೊತೆಗೆ ದಿಯಾ ಹೆಗ್ಡೆ ಶಿವಣ್ಣನ ಬಗ್ಗೆ ಹಾಡು ಹಾಡಿರುವುದಲ್ಲದೆ ಶಿವಣ್ಣನ ಕುರಿತೆ ಹಾಡು ಬರೆದು ಹಾಡಿದ್ದಾರೆ ಎನ್ನುವುದು ಬಹಳ ವಿಶೇಷವಾಗಿತ್ತು.

ಅಚ್ಚುಮೆಚ್ಚಿನ ಅಣ್ಣಾವ್ರು ಕನ್ನಡ ಚಿತ್ರರಂಗದಲ್ಲಿ ಎನ್ನುವ ಹಾಡನ್ನು ಹಾಡಿದ್ದು ಕಳೆದ ವಾರದ ಹಾಡು ಕೂಡ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದೆ. ಈಕೆಯನ್ನು ನೋಡಿದ ಎಲ್ಲರೂ ಕೂಡ ವಂಶಿಕ ಆನಂದ್ ಅವರ ಸಮಕ್ಕೆ ಈಕೆ ಕೂಡ ಬೆಳೆಯುತ್ತಾಳೆ ಎಂದು ಭವಿಷ್ಯ ನುಡಿಯುತ್ತಿರುವುದು ವಿಶೇಷವಾಗಿದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ದಿಯಾ ತನ್ನ ಅಕ್ಕನ ಜೊತೆ ಶ್ಲೋಕ ಹೇಳಿದ ವಿಡಿಯೋ ವೈರಲ್ ಆಗಿದ್ದು ಶ್ಲೋಕದ ಮಹತ್ಮೆ ಹೇಗೆ ತಿಳಿಸಿದ್ದಾರೆ ನೀವೆ ನೋಡಿ.