ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಾಲಕನ ಹೇರ್ ಕಟ್ ಮಾಡದಂತೆ ತಡೆಯುತ್ತಿರುವ ನಾಯಿ…ಚಿಂದಿ ವಿಡಿಯೋ

126

ಜಗತ್ತಿನಾದ್ಯಂತ ಅತಿ ಹೆಚ್ಚಿನ ವಿಶ್ವಾಸಾರ್ಹ ಪ್ರಾಣಿ ಎಂದನಿಸಿಕೊಳ್ಳಯವುದು ಎಂದರೆ ಅದು ಶ್ವಾನ. ನಿಯತ್ತಿನಲ್ಲಿ ನಾಯಿಯನ್ನು ಮೀರಿಸುವ ಪ್ರಾಣಿ ಮಾತ್ಯಾವುದು ಇಲ್ಲ ಎಂದೇ ಹೇಳಬಹುದು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಯವರಿಗೂ ಕೂಡ ಈ ನಾಯಿಯನ್ನು ಸಾಕುತ್ತಿದ್ದು, ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ.

ಅದರಲ್ಲೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ಅವರಿಗೆ ನಾಯಿಯ ಮೇಲೆ ಇರುವ ಒಲವು ಕೇಳಿದರೆ ನಿಜಕ್ಕೂ ಒಂದು ಕ್ಷಣ ದಂಗಾಗುತ್ತೀರ. ಹೌದು ಚಿಕ್ಕವಯಸ್ಸಿನಿಂದಲೂ ಕೂಡ ಮೇಘನಾ ಅವಧಿಗೆ ನಾಯಿ ಎಂದರೆ ಪಂಚಪ್ರಾಣ, ಬಹಳ ಹಠ ಮಾಡಿ ನಾಯಿಯನ್ನು ತಂದು ಸಾಕುತ್ತಿದ್ದರಂತೆ.

ನಂತರ ದೊಡ್ಡವರಾದ ಮೇಲೂ ಕೂಡ ನಾಯಿಗಳಿಗೆ ನೀಡುವಂತಹ ಸಮಯವನ್ನು ಬೇರೆ ಯಾರಿಗೂ ನೀಡುತ್ತಿರಲಿಲ್ಲ ಪತಿ ಅಗಲಿದ ನಂತರವೂ ಕೂಡ ದುಃಖವನ್ನು ಮರೆಯಲು ನಾಯಿಯ ಮೊರೆ ಹೋಗಿದ್ದರು. ಹೌದು ನಾಯಿಯ ಜೊತೆ ಹೆಚ್ಚು ಕಾಲ ಕಳೆಯುವ ಮೇಘನಾ ಅವರಿಗೆ ಇದರಿಂದಾಗಿ ಬಹಳ ನೆಮ್ಮದಿ ಕೂಡ ಸಿಗುತ್ತಂತೆ.

ಇಲ್ಲಿಯವರೆಗೂ ಸಾಕಷ್ಟು ನಾಯಿಯನ್ನು ಮನೆಯಲ್ಲಿ ಸಾಕಿರುವ ಮೇಘನಾ ರಾಜ್ ರವರು ವಿದೇಶಿ ತಳಿಗಳನ್ನು ಸಾಕುವ ಕ್ರೇಜ್ ಅನ್ನು ಕೂಡ ಹೊಂದಿದ್ದಾರೆ. ಆದರೆ ಇದೀಗ ಇಲ್ಲೊಂದು ವಿಡಿಯೋ ನಾಯಿಯ ಬಗ್ಗೆ ವೈರಲ್ ಆಗುತ್ತಿದೆ ನೋಡಿ.