ವಾರ್ತಾ ಮಂಜರಿ
Trending Stories, Viral News, Gossips & Everything in Kannada

Aindrita Ray: ದಸರಾ ವೇದಿಕೆಯಲ್ಲಿ ಐಂದ್ರಿತಾ ರಾಯ್ ಚಿಂದಿ ಡಾನ್ಸ್…ವಿಡಿಯೋ ನೋಡಿ

821

ಕನ್ನಡ ಚಿತ್ರರಂಗ ಕಂಡಂತಹ ಬಹಳ ಕ್ಯೂಟ್ ಜೋಡಿಗಳಲ್ಲಿ ಅಗ್ರಸ್ಥಾನದಲ್ಲಿ ಹೆಂಗೆಳೆಯರ ರಾಜ ಎಂದೇ ಖ್ಯಾತಿ ಪಡೆದಿದ್ದ  ದೂಡ್ ಪೇಡ ದಿಗಂತ್ ಹಾಹೂ ಗಾರ್ಜಿಯಸ್ ನಟಿ  ಐಂದ್ರಿತಾ ರೇ ಅವರ ಜೋಡಿ ಎಂದರೆ ತಪ್ಪಾಗಲಾರದು. ಹೌದು ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಇಬ್ಬರು ಕೂಡ

ಮನಸಾರೆ ಹಾಗೂ ಪಾರಿಜಾತ ಎಂಬ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದು  ಕಮಾಲ್ ಮಾಡಿದ್ದರು. ಇನ್ನು ವಿವಾಹವಾದ ಬಳಿಕ ಅಷ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿರದ ಈ ಜೋಡಿ ಇದೀಗ ಮತ್ತೆ  ಒಂಬತ್ತು ವರುಷಗಳ ಬಳಿಕ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದು  ಈ ಕ್ಯೂಟ್ ಜೋಡಿಯನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 

ವಿವಾಹವಾದ ಬಳಿಕ ಸಿನಿಮಾರಂಗದಿಂದ ಕೊಂಚ ದೂರ ಸರಿದಿದ್ದ ದಿಗಂತ್ ರವರು ಇದೀಗ ಮೂರ್ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಸುಮಾರು ವರುಷಗಳ ನಂತರ ಇದೀಗ ತೆರೆಯ ಮೇಲೆ ದಿಗಂತ್ ಕಾಣಿಸಿಕೊಂಡಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ  ಯುವರತ್ನ ಸಿನಿಮಾದಲ್ಲಿ ಅಭಿನಯಿಸಿದ್ದು ವಿಶೇಷ. ಹೌದು ಇದರ ಜೊತೆಗೆ ಗಾಳಿಪಟ 2 ಸಿನಿಮಾದಲ್ಲೂ ಸಹ ಅಭಿನಯಿಸಿದ ದೂದ್ ಪೇಡ ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ ಎನ್ನಬಹುದು.

ಹಾಗೆಯೇ ವಿವಾಹವಾದ ಬಳಿಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಐಂದ್ರಿತಾ ವೆಬ್ ಸಿರೀಸ್ ವೊಂದರಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಇದೀಗ ಒಂದೇ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕವಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ನಟಿಸಿರುವ ಸಿನಿಮಾ  ಚಿತ್ರ ಈಗಾಗಲೇ ತೆರೆಕಂಡಿದ್ದು ಆದರೆ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಈ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ  ನಿರತರಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುವ ಆ್ಯಂಡಿ ಹಾಗೂ ದೂದ್ ಪೇಡ ಒಂದಲ್ಲ ಒಂದು ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ಜೋಡಿ  ಸಿಹಿಯಾದ ವಿಚಾರ ನೀಡಲು ಮುಂದಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಹೌದು ದಿಗಂತ್ ಅವರು ತಾನುತಂದೆಯಾಗುತ್ತಿರುವುದರ ಬಗ್ಗೆ ಕರುಹು ನೀಡಿದ್ದು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಆದರೆ ಈ ವಿಚಾರವಾಗಿ ಆ್ಯಂಡಿಯಾಗಲಿ  ದಿಗು ಆಗಲಿ ಯಾವುದೇ ರೀತಿಯಾಗಿ ಅಧಿಕೃತ ಮಾಹಿತಿ ನೀಡಲಿಲ್ಲ. ಅದೇನೇ ಇರಲಿ ಈ ಜೋಡಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾದ ಹಾಟ್ ವಿಡಿಯೋ ಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.ಸದ್ಯ ಇದೀಗ ಐದ್ರಿಂತಾ ಬಾಲಿವುಡ್ ವೆಬ್ ಸೀರೀಸ್ ಗಳಲ್ಲಿ ಬ್ಯೂಸಿ ಇದ್ದಾರೆ ಎನ್ನಬಹುದು.ಇದೆಲ್ಲದರ ನಡುವೆ 3 ವರ್ಷಗಳ ಹಿಂದೆ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ನಟಿ ಐಂದ್ರಿತಾ ರೈ ಅವರು ಹಾಟ್ &  ಗ್ಲಾಮರಸ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು ಒಮ್ಮೆ ನೀವು ಕೂಡ ಈ ವಿಡಿಯೋ ನೋಡಿ ಕಣ್ತುಂಬಿಕೊಳ್ಳಿ..

SIIMA Awards 2019 Dance Performance aindrita rai