ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹೆಂಡತಿ ಸಿರಿಯನ್ನು ಎತ್ತಿದ ಸತ್ಯ ಸೀರಿಯಲ್ ಸಾಗರ್..ಚಿಂದಿ ವಿಡಿಯೋ

52
Join WhatsApp
Google News
Join Telegram
Join Instagram

ನಮ್ಮ ಕನ್ನಡ ಕಿರುತೆರೆಲೋಕದ(Television world) ನಟ ನಟಿಯರು ತಮ್ಮ ವೃತ್ತಿ ಜೀವನಕ್ಕೆಗಮನ ಕೊಡುವುದರ ಜೊತೆ ಜೊತೆಗೆ ವೈವಾಹಿಕ ಜೀವನಕ್ಕೂ (Married life) ಕೂಡ ಅಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸದ್ಯ ಇದೀಗ ಮತ್ತೊಂದು ಜೋಡಿಯೂ (Couple) ಹಸಮೆಣೆ ಎರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಿರುತೆರೆ ನಟ-ನಟಿಯರು ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಅಂತೆಯೇ ಜೀ ವಾಹಿನಿಯ(Zee Kannada) ಸತ್ಯ ಧಾರಾವಾಹಿಯ (Satya Serial) ಹೀರೋ ಸಾಗರ್ ಗೌಡ (Sagar Biligowda) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಕಳೆದ ವರುಷ ನವೆಂಬರ್ 18 ರಂದು ತಾವು ಬಹುಕಾಲ ಪ್ರೀತಿಸಿರುವ ಹುಡುಗಿ ನಟಿ ಸಿರಿ ರಾಜು (Siri Raju) ಜೊತೆಗೆ ನಿಶ್ಚಿತಾರ್ಥ (Enagement) ಮಾಡಿಕೊಂಡಿದ್ದರು. ಸದ್ಯ ಸಾಗರ್ ಹಾಗೂ ಸಿರಿಯವರ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿವೆ.

ಇನ್ನು ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹವಾಗಿದ್ದು ನವೆಂಬರ್ ತಿಂಗಳಲ್ಲಿ ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಪೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಸಾಗರ್ ಮತ್ತು ಸಿರಿ ಜೋಡಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ಶುಭಾಶಯಗಳು ಹರಿದು ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿರಿ ರಾಜು ತನ್ನ ಭಾವಿ ಪತಿ ಯಾರೆಂದು ಪರಿಚಯ ಮಾಡಿಕೊಟ್ಟದ್ದರು.

ಸಾಗರ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಮದುವೆ ವಿಚಾರ ರಿವೀಲ್ ಮಾಡಿದ್ದು ನಾನು ಮದುವೆಯಾಗುತ್ತಿರುವ ಅದ್ಭುತ ವ್ಯಕ್ತಿಯನ್ನು ಪರಿಚಯಿಸುತ್ತಿದ್ದೀನಿ ಎಂದು ಹೇಳಿ ಇಬ್ಬರೂ ಕೂಡ ಪೋಟೋ ಶೇರ್ ಮಾಡಿದ್ದರು. ಸದ್ಯ ಇದೀಗ ಮದುವೆಯಾಗಿ ಎಂಜಾಯ್ ಮಾಡತ್ತಿರುವ ಜೋಡಿ ಒಂದು ಕ್ಯೂಟ್ ವಿಡಿಯೋ ಹಂಚಿಕೊಂಡಿದೆ. ಲೇಖನಿಯ ಕೆಳಗೆ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಪತ್ನಿ ಸಿರಿ ಎತ್ತಿಕೊಂಡು ಹೇಗೆ ಎಕ್ಸೈಸ್ ಮಾಡಿದ್ದಾರೆ ನೋಡಿ ಸಾಗರ್ ಬಿಳಿ ಗೌಡ.

ಅಂದಹಾಗೆ ಸಾಗರ್ ಬಿಳಿ ಗೌಡರವರು ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದು ಎಂಎನ್‌ಸಿ (MNC) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಬಿಳಿಗೌಡ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಹೌದು ಕಿನ್ನರಿ (Kinnari) ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮನಸಾರೆ (Manasare) ಸೀರಿಯಲ್‌ನಲ್ಲಿ ಯುವರಾಜ್ (Yuvaraj) ಎಂಬ ಪಾತ್ರದಲ್ಲಿ ಮಿಂಚಿದ್ದರು. ಸದ್ಯಕ್ಕೆ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ (Karthik) ಪಾತ್ರದಲ್ಲಿ ಮಿಂಚುತ್ತಿದ್ದು ಸಿರಿರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದು ವಿಜಯ್ ರಾಘವೇಂದ್ರ (Vijay Ragavebdra) ಜೊತೆಗೆ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಸದ್ಯ ಜೋಡಿಯೂ ಹಸೆಮಣೆ ಏರಿದ್ದಾರೆ ಸದ್ಯ ಜೋಡಿಯ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.