ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾರಿನ ಮೇಲೆ ಹಾರಿದ ಚಿರತೆ…ಚಿಂದಿ ವಿಡಿಯೋ

53,490

ನಮ್ಮ ಬದುಕು(live)ಹಸನಾಗಬೇಕಿದ್ದರೆ ಕಾಡುಪ್ರಾಣಿಗಳು(Wild animals)ಪಕ್ಷಿಗಳು(Birds) ಮತ್ತು ಅವುಗಳಿಗೆ ಆಶ್ರಯತಾಣವಾಗಿರುವ ಕಾಡಿನ ಸಂರಕ್ಷಣೆ (Conservation of forest) ಅತ್ಯಗತ್ಯವಾಗಿದೆ.ಆದರೆ ಮಾನುಷ್ಯನ ದುರಾಸೆ(Greedy)ಹಣದ ವ್ಯಾಮೋಹ (Money obsession) ಹಾಗೂ ಹುಚ್ಚುತನದಿಂದಾಗಿ ಇಂದು ಅನೇಕ ಕಾಡುಪ್ರಾಣಿಗಳು ಪಕ್ಷಿಗಳು ವಿನಾಶವಾಗುತ್ತಾಬಂದಿವೆ. ಇನ್ನು ಇದು ಹೀಗೆ ಮುಂದು ವರೆದರೆ ಮುಂದೊಂದು ದಿನ ಪ್ರಾಣಿ ಪಕ್ಷಿಗಳೆಲ್ಲವನ್ನೂ ಕೂಡ ಕೇವಲ ಚಿತ್ರದಲ್ಲೋ(Photos) ಅಥವಾ ವಿಡಿಯೋದಲ್ಲೋ(Video) ತೋರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ಬಿಡುತ್ತದೆ.

ಇನ್ನು ತಾವು ಗಮನಿಸಿರಬಹುದು ಈಗಾಗಲೇ ಕೆಲವು ಜೀವಿಗಳು(Creatures)ಭೂಮಿ ಮೇಲಿಂದ ಕಣ್ಮರೆಯಾಗುತ್ತಿದ್ದು ಅವುಗಳ ಕುರುಹು ಕೂಡ ಇಲ್ಲ. ಹೌದು ಈ ವಿಷಯದಲ್ಲಿ ಎಚ್ಚರವಹಿಸಬೇಕಿದ್ದ ಸರಕಾರಗಳು(Governments) ಹಾಗೂ ಅವು ರೂಪಿಸುವ ನೀತಿಗಳ ಪೊಳ್ಳುತನದಿಂದಾಗಿ ಇಂಥ ಅವಸ್ಥೆ ಎದುರಾಗಿದೆ. ಹುಲಿ ಉಳಿಸಿ ಕಾಡು ಬೆಳೆಸಿ (Save the tiger and grow the forest)ಎಂಬಂಥ ಅಭಿಯಾನಗಳನ್ನು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇನ್ಬು ಬಹಳಷ್ಟು ಜನರಿಗೆ ಕಾಡಿನಲ್ಲಿ ಕಾಡುಪ್ರಾಣಿಗಳ ಸಫಾರಿ(Safari) ಮಾಡುವುದೆಂದರೆ ಬಹಳ ಇಷ್ಟವಿರುತ್ತದೆ. ಜೀಪ್‌ನಲ್ಲಿ ವನ್ಯ ಜೀವಿಗಳನ್ನು ನೋಡುವುದರಲ್ಲಿ ಸಿಗುವ ಮಜಾನೇ ಬೇರೆ ಅಲ್ಲವೇ? ಇನ್ನು ಕೆಲವು ಮೃಗಾಲಯಗಳು(Zoos)ತನ್ನಲ್ಲಿ ಬರುವ ಪ್ರವಾಸಿಗರಿಗೆ (For Tourists) ಸಫಾರಿ ಸೌಲಭ್ಯವನ್ನು ಒದಗಿಸುತ್ತವೆ. ಕೆಲವು ಭದ್ರತೆ ಇರುವಂತಹ ವಾಹನಗಳಲ್ಲಿ ಸಫಾರಿಯ ಒಳಗೆ ಸವಾರಿ ಮಾಡಲು ಅನುಮತಿ ಕೊಡುತ್ತಾರೆ.
ಇಲ್ಲಿ ಅವರಿಗೆ ವನ್ಯ ಜೀವಿಗಳೊಂದಿಗೆ ಅವುಗಳನ್ನು ಕಾಡಿನ ಮಧ್ಯೆ ಹತ್ತಿರದಿಂದ ನೋಡುವುದು ಒಂದು ರೋಚಕ ಅನುಭವವನ್ನು ನೀಡುತ್ತದೆ.

ಹೀಗೆ ಸಫಾರಿ ಹೋಗುವಾಗ ಪ್ರಾಣಿಗಳು ತಾವು ಚಲಿಸುವ ವಾಹನದ ಬಳಿ ಬಂದರೆ ಕೆಲವರಿಗೆ ಆನಂದವಾದರೆ ಇನ್ನು ಕೆಲವರಿಗೆ ಆತಂಕ ಹೆಚ್ಚಾಗುತ್ತದೆ.ಎಲ್ಲಿ ನಮಗೆ ತೊಂದರೆ ಕೊಡುವುದೋ. ಎಲ್ಲಿ ನಮ್ಮ ವಾಹನವನ್ನು ಧೂಕುವ ಸಾಹಸ ಮಾಡುವೋದೋ ಎಂದು. ಈ ರೀತಿಯಾದ ಹಲವಾರು ಘಟನೆಗಳು ಈಗಾಗಲೇ ನಡೆದಿದೆ. ಅನೇಕ ವಿಡಿಯೋದಲ್ಲಿ ಕೂಡ ಇದನ್ನು ತೋರಿಸಲಾಗಿದ್ದು ಸಾಕಷ್ಟು ವೈರಲ್ ಆಗಿದೆ.

ಅವುಗಳನ್ನು ನೋಡಿದರೆ ಜೀವನದಲ್ಲಿ ಸಫಾರಿ ಹೋಗುವುದೇ ಬೇಡ ಎಂದೆನೆಸುವುದಂತು ಸತ್ಯ. ಅದರೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಕಾಡಿನಲ್ಲಿ ಒಮ್ನಿ ಕಾರಿನ ಚಾಲಕ ವಿಂಡೋ ತೆಗೆದುಕೊಂಡು ಚಲಸಯಿಸುವವಾಗ ಚಿರತೆಯೊಂದು ಅಟ್ಯಾಕ್ ಮಾಡಿದೆ. ನಂತರ ಏನಾಯ್ತು ನೀವೆ ನೋಡಿ.