ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬ್ರಿಟಿಷ್ ಇಂಗ್ಲಿಷ್ ಮಾತಾಡಿದ ಸುಮಲತಾ…ನೋಡಿ ಚಿಂದಿ ವಿಡಿಯೋ

1,604

ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಆಗಿ, ಅಭಿಮಾನಿಗಳ ಪ್ರೀತಿಯ ಕರ್ಣನಾಗಿ, ರಾಜಕೀಯದಲ್ಲಿ ಕಿಂಗ್ ಮೇಕರ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡವರು ಮಂಡ್ಯದ ಗಂಡು ಅಂಬರೀಶ್ ರವರು. ಹೌದು ಅಂಬಿ ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿತ್ರರಂಗದಲ್ಲಿ ಗಾಡ್ ಫಾದರ್ ಆದ ಅವರು ಚಿತ್ರರಂಗದ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಚಿತ್ರರಂಗದ ಆಗು ಹೋಗುಗಳಿಗೆ ಸದಾ ಸ್ಪಂದಿಸುತ್ತಿದ್ದರು.

ಇತ್ತ ರಾಜಕೀಯ ವರ್ಗದಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ ಇವರ ಮಾತನ್ನು ಎಂದಿಗೂ ಕೂಡ ಅಭಿಮಾನಿಗಳು ತೆಗೆದು ಹಾಕುತ್ತಿರಲಿಲ್ಲ. ಅದರಲ್ಲಿಯೂ ಅಂಬಿ ಅವರ ಕೈಯಲ್ಲಿ ಬೈಯಿಸಿಕೊಳ್ಳುವುದೆಂದರೆ ಬಹಳ ಇಷ್ಟವಾಗುತ್ತಿತ್ತು.

ಮಳವಳ್ಳಿ ಹುಚ್ಚೇಗೌಡ ಅಮರನಾಥ್ ನಾಗಿ 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ದರೆಸಿಕೆರೆ ಗ್ರಾಮದಲ್ಲಿ ಹುಚ್ಚೇಗೌಡ ಹಾಗೂ ಪದ್ಮಮ್ಮ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯ ವಿದ್ಯಾಬ್ಯಾಸವನ್ನು ಮಂಡ್ಯದಲ್ಲಿ ಮುಗುಸಿ ನಂತರ ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಳ್ಳುತ್ತಾರೆ.

ಬರೋಬ್ಬರಿ 220ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅಂಬಿಯವರ ಮೊದಲ ಚಿತ್ರದಚಮೊದಲ ಸಂಭಾಷಣೆಯನ್ನು ಇನ್ನು ೧೦ ದಶಕವಾದರು ಮೆರಯಲು ಸಾಧ್ಯವಿಲ್ಲ ಎಂದೆನಿಸುತ್ತದೆ. ಸದ್ಯ ಇದೀಗ ಅಂಬರೀಷ್ ಪತ್ನಿ ಸುಮಲತಾ ಹೇಗೆ ಬ್ರಿಟಿಷ್ ಇಂಗ್ಲಿಷ್ ಮಾತಾಡುತ್ತಾರೆ ನೋಡಿ.

Multilingual star Sumalatha Ambareesh who may contest Loksabha elections from Mandya spoke to DH about her life in cinema and how she regrets about not getting a chance to work with Puttanna Kanagal, a director she admires the most.