ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಚಿತಾರಾಮ್ ಅನ್ನು ಎತ್ತಿ ತಿರುಗಿಸಿದ ರವಿಚಂದ್ರನ್…ಚಿಂದಿ ಡಾನ್ಸ್ ವಿಡಿಯೋ ನೋಡಿ

6,508

ಸದ್ಯ ಚಂದನವನದ ಬಹುಬೇಡಿಕೆಯ ನಟಿ ಎಂದರೆ ಲಕ್ಕಿ ಗರ್ಲ್, ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರು. ಕಳೆದ ಎರಡು ವರುಷಗಳಿಂದ ಈ ಗುಳಿ ಕೆನ್ನೆ ಸುಂದರಿ ಬಹುತೇಕ ಹಿಟ್​ ಸಿನಿಮಾಗಳನ್ನೇ ಚಿತ್ರರಂಗಕ್ಕೆ ನಿಡುತ್ತಾ ಬಂದಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸ್ಟಾರ್​ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಈ ರಚ್ಚು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ನಿರತರಾಗಿರುತ್ತಾರೆ.

ಇದೀದ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ರಚ್ಚು ಸಿನಿಮಾ ನಿರ್ಮಾಣ ಮಾಡುವುದಕ್ಕೂ ಮುಂದಾಗಿದ್ದಾರೆ. ಸಿನಿಮಾರಂಗದಲ್ಲಿ ಬರೀ ಸ್ಟಾರ್​ ನಟರಷ್ಟೆ ಅಲ್ಲದೇ, ನಟಿಮಣಿಯರು ಕೂಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದು, ನಟನೆಯ ಜೊತೆ, ಸಿನಿಮಾ ನಿರ್ಮಾಣದ ಮೇಲೂ ನಟಿಮಣಿಯರು ಹೆಚ್ಚು ಮನಸು ಮಾಡುತ್ತಾರೆ.

ಕನ್ನಡದ ಗುಳಿಕೆನ್ನೆ ಸುಂದರಿ ರಚಿತಾ ರಾಮ್​ ಅವರು ಕೂಡ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕುವ ಸುಳಿವು ಕೊಟ್ಟಿದ್ದು, ತಮ್ಮ ಬ್ಯಾನರ್​​ನ ಮೊದಲನೇ ಸಿನಿಮಾದಲ್ಲಿ ದರ್ಶನ್​ ನಟಿಸಬೇಕು ಎಂಬುದು ಅವರ ಮಹದಾಸೆಯಾಗಿದೆ.

ಕನ್ನಡ ಚಿತ್ರರಂಗದ ಅದೃಷ್ಟ ತಾರೆ ಎಂದರೆ ರಚಿತಾರಾಮ್. ಒಂದು ಕಾಲದಲ್ಲಿ ರಕ್ಷಿತಾ ಮತ್ತು ರಮ್ಯಾ ತರಹದ ಟ್ರೆಂಡ್ ಸೆಟ್ ಮಾಡಿರುವ ಈ ಗುಳಿಕೆನ್ನೆ ಸುಂದರಿ, ಹೊಸಬರ ಚಿತ್ರಕ್ಕೆ ಲಕ್ಕಿ ಗರ್ಲ್ ಅಂತಾನೇ ಹೇಳಬಹುದು. ಇದೀಗ ರಚಿತಾರಾಮ್ ಡ್ಯಾನ್ಸ್ ಮಾಡಿರುವ ವಿಡಿಯೋ ನೋಡಿ.

 

 

View this post on Instagram

 

A post shared by Zee Kannada (@zeekannada)