ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಭಾರತ ಅತಿ ವೇಗದ ರೈಲಿಗೆ ಅಡ್ಡ ಬಂದ ಹಸು…ಮುಂದೇನಾಯ್ತು ನೋಡಿ ವಿಡಿಯೋ

1,934

ಸಾಮಾನ್ಯವಾಗಿ ಈ ಅಪಘಾತ ಎಂದರೆ ಅನಿರೀಕ್ಷಿತವಾಗಿ ಯಾವುದೇ ಪೂರ್ವಯೋಜನೆಯಿಲ್ಲದೆ ನಡೆಯುವ ಹಾಗೂ ದುಃಖದ ಸನ್ನಿವೇಶವನ್ನು ಉಂಟುಮಾಡುವ ಮತ್ತು ತಡೆಯಲು ಸಾಧ್ಯವಾಗದ ಮತ್ತು ಗಾಯಗಳಿಗೆ ಕಾರಣವಾಗುವ ದುರ್ಘಟನೆಯಾಗಿದೆ. ಹೌದು ಅಪಘಾತಕ್ಕೆ ಒಳಗಾದವರು ಉದ್ದೇಶಪೂರ್ವಕವಾಗಿ ವರ್ತಿಸಿರುವುದಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಕಡೆ ಮನುಷ್ಯರ ಹಾಗೂ ಯಂತ್ರಗಳ ನಿಯಂತ್ರಣ ತಪ್ಪಿ ಅಪಘಾತಗಳು ನಡೆಯುತ್ತಲೇ ಇರುತ್ತವೆ. ನಾಗರಿಕತೆಯು ಬೆಳೆದಂತೆ ಜನಸಂಖ್ಯೆ ಹೆಚ್ಚಿದಂತೆ ಅವಸರದ ಬದುಕಿನಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಬಹುದು.

ಇನ್ನು ಅಪಘಾತಗಳಲ್ಲಿ ಹಲವಾರು ಬಗೆಗಳಿವೆ. ಇಂದು ವಿಶ್ವದಾದ್ಯಂತ ಎಲ್ಲ ರಸ್ತೆಗಳಲ್ಲಿ ವೇಗವಾಗಿ ಸಂಚರಿಸುತ್ತಿರುವ ವಾಹನಗಳು ಪರಸ್ಪರ ಡಿಕ್ಕಿಯಾಗಿ ಅಪಘಾತಗಳು ನಡೆಯುತ್ತವೆ. ಹೌದು ಮನೆ ಕಚೇರಿ ಕಾರ್ಖಾನೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕಟ್ಟಡಗಳು ಯಂತ್ರಗಳು ಸುಟ್ಟುಹೋಗುವ ಮನುಷ್ಯರು ಅಗಲುವ ಘಟನೆಗಳು ಅಪಘಾತದ ಇನ್ನೊಂದು ಬಗೆಯಾಗಿದೆ. ಅತ್ಯಂತ ವಿಚಿತ್ರ ಕಾರಣಗಳಿಂದಾಗಿ ಮನುಷ್ಯರು ಬಿದ್ದು ಉರುಳಿ ಸಿಕ್ಕಿಕೊಂಡು ಅಪಘಾತಕ್ಕೆ ಒಳಗಾಗುವುದೂ ಕೂಡ ಇದೆ.

ಇನ್ನು ಅಪಘಾತಗಳು ನಡೆಯುವುದಕ್ಕೆ ಹಲವು ಕಾರಣಗಳಿದ್ದು ಅವುಗಳಲ್ಲಿ ಮುಖ್ಯವಾದುದು ಮನುಷ್ಯನ ಅಜಾಗರೂಕತೆ ಎನ್ನಬಹುದು. ಹೌದು ವಾಹನವನ್ನು ಚಲಾಯಿಸುವಾಗ ಯಂತ್ರಗಳನ್ನು ಬಳಸುವಾಗ ಕೆಲಸ ಮಾಡುವಾಗ ಒಂದೇ ಕ್ಷಣವೂ ಜಾಗರೂಕತೆ ವಹಿಸದಿದ್ದರೂ ಸಾಕು ಭಾರೀ ಅಪಘಾತ ನಡೆಯುತ್ತದೆ. ಇನ್ನು ಉದಾಹರಣೆಗೆ ವಾಹನ ಚಲಾಯಿಸುವಾಗ ಮೊಬೈಲ್ ಫೋನಿನತ್ತ ಗಮನ ನೀಡಿದರೆ ಅಥವಾ ರಸ್ತೆ ದಾಟುವಾಗ ಮೊಬೈಲಿನಲ್ಲಿ ಮಾತನಾಡುತ್ತಿದ್ದರೆ ಅಪಘಾತವಾಗುವುದು ಸಾಮಾನ್ಯ. ಹೌದು ಕತ್ತರಿಸುವ ಯಂತ್ರಗಳಿಗೆ ಕೈಗಳು ಸಿಗದಂತೆಎಚ್ಚರಿಕೆ ವಹಿಸದಿದ್ದರೆ ಕೈ ಕತ್ತರಿಸಿಹೋಗುತ್ತದೆ.

ಅಪಘಾತಗಳು ನಡೆಯುವುದಕ್ಕೆ ಇನ್ನೊಂದು ಕಾರಣವಿದ್ದು ಅದು ಯಂತ್ರಗಳ ವೈಫಲ್ಯ. ಹೌದು ರೈಲುಹಳಿಗಳ ಸಂಪರ್ಕವನ್ನು ಬದಲಿಸುವ ಯಂತ್ರವು ಕೆಟ್ಟುಹೋದರೆ ಎರಡು ರೈಲುಗಳು ಡಿಕ್ಕಿಯಾಗುತ್ತವೆ. ವಿಮಾನದ ಯಂತ್ರ ಕೆಟ್ಟರೆ ಅದು ಆಕಾಶದಿಂದ ಬೀಳುತ್ತದೆ.

ಬಸ್ಸು ಕಾರು ಲಾರಿ ಬೈಕುಗಳ ಬ್ರೇಕ್ ವಿಫಲವಾದರೆ ವಾಹನಗಳು ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆಯುತ್ತವೆ. ಸದ್ಯ ಇದೀಗ ಅಂಯಹದ್ದೆ ಅನಿರೀಕ್ಷಿತ ಅಪಘಾತ ನಡೆದಿದ್ದು ಈ ಭಾರಿ ಪ್ರಾಣಿಯೊಂದಕ್ಕೆ ಅಪಘಾರವಾಗಿದೆ. ಹೌದು ಹಸುವೊಂದಕ್ಕೆ ರೈಲು ಡಿಕ್ಕಿ ಹೊಡೆದಿದ್ದು ಈ ಘಟನೆ ಹೇಗೆ ನಡೆಯಿತು ಎಂದು ನೋಡಲು ಕೆಳಗಿನ ವಿಡಿಯೋ ನೋಡಿ.