ವಾರ್ತಾ ಮಂಜರಿ
Trending Stories, Viral News, Gossips & Everything in Kannada

Radhika: ಪತ್ನಿ ರಾಧಿಕಾ ಹಣೆಗೆ ಕುಂಕುಮ ಇಟ್ಟ ಕುಮಾರಸ್ವಾಮಿ…ವಿಡಿಯೋ ನೋಡಿ

11,153

ನಮ್ಮ ಚಂದನವನ ಕಂಡ ಉತ್ತಮ ನಟಿಯರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ಒಬ್ಬರಾಗಿದ್ದು ತಮ್ಮ ಉತ್ತಮ ಅಭಿನಯ ಮತ್ತು ಗ್ಲಾಮರ್ ನ ಮೂಲಕ ನಟಿ ರಾಧಿಕಾ ರವರು ಒಂದು ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾಂದಿಸಿಕೊಂಡಿದ್ದರು ಎನ್ನಬಹುದು. ಹೌದು ಕನ್ನಡದ ಜೊತೆಗೆ ನಟಿ ರಾಧಿಕಾ ತಮಿಳು ಸಿನಿಮಾರಂಗದಲ್ಲಿ ಕೂಡ ಸಕ್ರಿಯರಾಗಿದ್ದು ಟಾಪ್ ಲಿಸ್ಟ್ ನಲ್ಲಿ ಇದ್ದರು.

ನಟಿ ಕೆಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದುಬಿಟ್ಟಿದ್ದು ಆದರೆ ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿ ಅವರ ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದ್ದಾರೆ. ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾರಂಗಕ್ಕೆ ಉತ್ತಮ ನಟಿಯಾಗಿರುವ ಸಮಯದಲ್ಲಿಯೇ ಜೆಡಿಎಸ್ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾದರು.

ಈ ವಿಷಯ ಹಲವು ದಿನಗಳವರೆಗೂ ಗೌಪ್ಯವಾಗಿದ್ದು ಈ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಸ್ವತಃ ಸ್ಪಷ್ಟನೆ ನೀಡಿದ್ದರು. ಹೌದು ನಾನು ಮತ್ತು ಕುಮಾರಸ್ವಾಮಿ ಇಬ್ಬರೂ ಮದುವೆಯಾಗಿದ್ದೇವೆ ನಮಗೆ ಒಂದು ಮಗಳು ಕೂಡ ಇದ್ದಾಳೆ ಎಂದು ನಟಿ ಮಾದ್ಯಮಗಳಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದು ಈ ಹೇಳಿಕೆಯ ನಂತರ ಇಬ್ಬರೂ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು.

ಬಳಿಕ ನಟಿ ರಾಧಿಕಾ ಹಾಗೂ ಕುಮಾರಸ್ವಾಮಿ ನಡುವೆ ಬಿರುಕು ಮೂಡಿ ಇಬ್ಬರೂ ಬೇರೆಯಾಗಿದ್ದಾರೆ ಎನ್ನುವ ವಿಚಾರ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಸದ್ದು ಮಾಡಿದ್ದು ಕುಮಾರಸ್ವಾಮಿ ಅವರ ಮೊದಲ ಹೆಂಡತಿ ಅನಿತಾ ಹಾಗೂ ಅವರ ಮಗ ನಿಖಿಲ್ ಇಬ್ಬರೂ ಕುಮಾರಸ್ವಾಮಿ ಅವರಿಗೆ ರಾಧಿಕಾ ಅವರಿಗೆ ವಿಚ್ಛೇದನ ನೀಡುವಂತೆ ಸಲಹೆ ನೀಡಿದ್ದರು. ತದನಂತರ ಮಗನ ಮಾತುಗಳನ್ನು ಕೇಳಿ ಕುಮಾರಸ್ವಾಮಿ ಅವರು ರಾಧಿಕಾ ಅವರಿಂದ ದೂರವಾದರೂ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಇದೀಗ ಮತ್ತೊಮ್ಮೆ ಕುಮಾರಸ್ವಾಮಿ ಹಾಗೂ ರಾಧಿಕಾ ಇಬ್ಬರೂ ಸುದ್ದಿಯಾಗಿದ್ದಾರೆ.

ಹೌದು ಇತ್ತೀಚೆಗೆ ನಟಿ ರಾಧಿಕಾ ನಾನು ಮತ್ತೆ ಕುಮಾರಸ್ವಾಮಿ ಇಬ್ಬರೂ ಬೇರೆಯಾಗಿಲ್ಲ ನಮ್ಮಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತದ್ದು ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಈಗಲೂ ಕೂಡ ರಾಧಿಕಾ ಕುಮಾರಸ್ವಾಮಿ ಆಗಿದ್ದು ಮುಂದೇನು ಈ ಹೆಸರು ನನ್ನ ಜೊತೆಗೆ ಇರುತ್ತದೆ ಎಂದಿದ್ದಾರೆ. ಇದೀಗ ಈ ಮಾತುಗಳು ಸೋಷಿಯಲ್ ಮಿಡಿಯಾದಲ್ಲಿ ಬಾರಿ ವೈರಲ್ ಆಗುತ್ತದೆ.

ಆದರೆ ಇದು ಎಷ್ಟು ನಿಜ ಎಂಬುದು ಮಾತ್ರ ತಿಳಿದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಮತ್ತು ಶಮಿಕ ಮೂವರು ಕೂಡ ದೇವಸ್ಥಾನದಲ್ಲಿ ಒಂದರ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಹೌದು ಈ ಸಮಯದಲ್ಲಿ ರಾಧಿಕಾ ಅವರೇ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ತಿಲಕವನ್ನು ಇಟ್ಟಿದ್ದು ಕುಮಾರಸ್ವಾಮಿಯವರು ತಮ್ಮ ಮಗುವನ್ನು ಎತ್ತಿ ಮುದ್ದಾಡುತ್ತಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿರುವ ಹಾಗೆ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ದು ನಿಖಿಲ್ ನಾನು ತಂಗಿ ಅಂತ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಒಂದು ಬಾರಿ ಮಾಧ್ಯಮದಲ್ಲಿ ರಾಧಿಕಾ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದಿದ್ದರು. ಆದರೆ ಈಗ ಎಲ್ಲರೂ ಒಟ್ಟಾಗಿ ಇದ್ದಾರೆ ಇದನೆಲ್ಲಾ ನೋಡುತ್ತಿದ್ದ ಜನರು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಬೈದುಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

Radhika & Kumaraswamy marriaged prof video.