ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಜ್ಜಿ ವೇಷದಲ್ಲಿ ವಂಶಿಕಾ ಚಿಂದಿ ಡೈಲಾಗ್ ನೋಡಿ…ವಿಡಿಯೋ

10,802

ಕಲರ್ಸ್​ ಕನ್ನಡ ವಾಹಿನಿಯಲ್ಲಿ (Colours Kannada Channel) ಪ್ರಸಾರ ಆಗುತ್ತಿದ್ದ ಗಿಚ್ಚಿ ಗಿಲಿಗಿಲಿ (Gicchi Gili Gili) ಶೋ ಕಳೆದ ವರುಷ ಸೆಪ್ಟೆಂಬರ್ (September) ತಿಂಗಳಿನಲ್ಲಿಯೇ ಅಂತ್ಯವಾಯಿತು. ಈ ಕಾರ್ಯಕ್ರಮದ ಫಿನಾಲೆಯಲ್ಲಿ(Final) ವಂಶಿಕಾ ಅಂಜನಿ ಕಶ್ಯಪ್ (Vamshika Anjani Kashyapa) ಹಾಗೂ ಶಿವು(Shivu) ವಿನ್​ ಆಗಿದ್ದು ಸುಮಾರು 5 ತಿಂಗಳ ಕಾಲ ಈ ಶೋ ನಡೆದುಬಂದಿತ್ತು.

ಗೌದು ಟ್ರೋಫಿ (Trophy) ಗೆದ್ದ ಬಳಿಕ ವಂಶಿಕಾ ಮತ್ತೆ ಸೂಪರ್ ಸ್ಟಾರ್ (Super Star) ಆಗಿದ್ದು ಕಿರುತೆರೆ ಮೂಲಕವಾಗಿ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಹೌದು ಅವಳ ಚುರುಕುತನಕ್ಕೆ ಎಲ್ಲರೂ ಕೂಧಫ ಬೆರಗಾಗಿದ್ದು ಈ ಶೋ ಗೆದ್ದಿದ್ದು ತುಂಬ ಖುಷಿ ಆಗಿದೆ ಎಂದು ಆಕೆ ನಗು ಚೆಲ್ಲಿದ್ದಳು. ಇನ್ನು ಶಿವು ಜೊತೆ ಇನ್​ಸ್ಟಾಗ್ರಾಮ್​ನಲ್ಲಿ(Instagram) ಲೈವ್​ ಬಂದಿದ್ದ ವಂಶಿಕಾ ತನ್ನ ಮಾತುಗಳನ್ನು ಹಂಚಿಕೊಂಡು ಎಲ್ಲರಿಗೂ ಕೂಡ ಖುಷಿ ನೀಡಿದಳು.

ಅನೇಕ ಸ್ಕಿಟ್​ಗಳ ಮೂಲಕವಾಗಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ (Entertain) ವಂಶಿಕಾ ಮತ್ತು ಶಿವು ವಿನ್​ ಆಗಿರುವುದು ಅವರ ಅಭಿಮಾನಿಗಳಿಗೆ(Fans( ಖುಷಿ ನೀಡಿದ್ದು ಈ ಶೋಗೆ ಮೊದಲು ಮಂಜು ಪಾವಗಡ(Manju Pavagada) ಅವರು ನಿರೂಪಕನಾಗಿದ್ದರು (Anchor). ತದನಂತರ ನಿರಂಜನ್​ ದೇಶಪಾಂಡೆ (Niranjan Deshpande) ಬಂದಿದ್ದು 10 ಜೋಡಿಗಳಾಗಿ 20 ಕಲಾವಿದರು ಇದರಲ್ಲಿ ಪರ್ಫಾರ್ಮೆನ್ಸ್​ ನೀಡಿ ಗಮನ ಸೆಳೆದಿದ್ದರು. ಅಂತಿಮವಾಗಿ ಶಿವು-ವಂಶಿಕಾ ಜೋಡಿಗೆ ಗಿಚ್ಚಿ ಗಿಲಿಗಿಲಿ ಟ್ರೋಫಿ ಸಿಕ್ಕಿದ್ದು ಮಾಸ್ಟರ್​ ಆನಂದ್​ (Master Anandh)ಪುತ್ರಿ ವಂಶಿಕಾ ನಟನೆಗೆ ಎಲ್ಲರೂ ಮನ ಸೋತಿದ್ದು ಶೋ ಗೆಲ್ಲಿಸಿದ ಎಲ್ಲರಿಗೂ ಆಕೆ ಪ್ರೀತಿಭರಿತವಾಗಿ ಧನ್ಯವಾದ ಅರ್ಪಿಸಿದ್ದಳು.

ಇನ್ನು ಲವ್​ ಯೂ ಎನ್ನುತ್ತ ತನ್ನ ಅಭಿಮಾನಿಗಳಿಗೆ ಆಕೆ ಫ್ಲೈಯಿಂಗ್​ ಕಿಸ್​ ನೀಡಿದ್ದು ಕನ್ನಡದ ಕಿರುತೆರೆಯಲ್ಲಿ ವಂಶಿಕಾಗೆ ಇದು ಎರಡನೇ ಗೆಲುವು(Second Win) ಎನ್ನಬಹುದು.ಈ ಹಿಂದೆ ನನ್ನಮ್ಮ ಸೂಪರ್​ ಸ್ಟಾರ್​(Nannamma Superstar) ಶೋನಲ್ಲೂ ಆಕೆ ವಿನ್ನರ್​ ಆಗಿದ್ದಳು. ಆ ಶೋ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು.ತದನಂತರ ಗಿಚ್ಚಿ ಗಿಲಿ ಗಿಲಿ(Gicchi Giligili) ಕಾರ್ಯಕ್ರಮದಲ್ಲೂ ವಂಶಿಕಾ ಎಲ್ಲರ ಮನ ಗೆದ್ದಳು.

ಇನ್ನು ವಂಶಿಕಾ ಜೊತೆ ನಿವೇದಿತಾ ಗೌಡ (Niveditha Gowda) ರವರ ಕಾಮಿಡಿ ಕೂಡ ಎಲ್ಲರಿಗೂ ಮಜಾ ನೀಡಿತ್ತು. ಸದ್ಯ ಇದೀಗ ಗಿಚ್ಚಿ ಗಿಲಿಗಿಲಿ ಸೀಸನ್ 2 (Gicchi GiliGili Season2) ಪ್ರಾರಂಭವಾಗಿದೆ. ಈ ನಡುವೆ ಸೀಸನ್ ಒಂದರ ಬೊಂಬಾಟ್ ಕಾಮಿಡಿ ಸ್ಕಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದುವಂಶಿಕಾ ಅಭಿನಯಕ್ಕೆ ಜಡ್ಜಸ್ ಗಳು ಹೇಗೆ ಬೆರಗಾಗಿದ್ದರು ನೀವೆ ನೋಡಿ.\