ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಡುಗೆ ಮನೆಯಲ್ಲಿ ಹಾಡುತ್ತಾ ಕುಣಿದ ದಿಯಾ ಹೆಗ್ಡೆ..ಚಿಂದಿ ವಿಡಿಯೋ

27,252

ಸದ್ಯ ಇದೀಗ ಕನ್ನಡ ಕಿರುತೆರೆಯು(Kannada Television)ಮನರಂಜನೆಯ (Entertainment ವಿಷಯದಲ್ಲಿ ಬಹಳ ಮುಂದುವರೆದಿದ್ದು ಎಲ್ಲಾ ವಾಹಿನಿಗಳ(Channels) ನಡುವೆ ಪ್ರದರ್ಶನಕ್ಕೆ ಮನೋರಂಜನೆ ಕೊಡುವ ವಿಷಯದಲ್ಲಿ ಬೃಹತ್ ಕಾಂಪಿಟೇಶನ್ (Competition)
ಏರ್ಪಟ್ಟಿದ್ದೆ.

ಹೌದು ಪ್ರತಿಯೊಂದು ಚಾನೆಲ್ ಕೂಡ ವಿಶೇಷ ಕಾರ್ಯಕ್ರಮಗಳು ರಿಯಾಲಿಟಿ ಶೋಗಳು(Reality show) ಸಿಂಗಿಂಗ್ ಶೋಗಳು(Singing Show) ಡ್ಯಾನ್ಸಿಂಗ್ ಶೋಗಳು(Dancing Show) ಧಾರಾವಾಹಿಗಳು(Serials) ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೆಚ್ಚಿನ ಜನರನ್ನು ವೀಕ್ಷಿಸಲು ತಮ್ಮತ್ತ ಸೆಳೆದ ಟಿಆರ್‌ಪಿಯನ್ನು(TRP) ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೌದು ವೀಕ್ಷಿರು ಕೂಡ ವಾರಾಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳಿಗೆ ಮಾರುಹೋಗಿದ್ದು ಈ ಕಾರ್ಯಕ್ರಮಗಳನ್ನು ನೋಡುವ ಸಲುವಾಗಿಯೇ ವಾರಪೂರ್ತಿ ಕಾಯುತ್ತಿರುತ್ತಾರೆ. ಇನ್ನು ಇಂತಹ ಕಾರ್ಯಕ್ರಮಗಳಲ್ಲಿ ಜೀ ಕನ್ನಡ (ZEE Kannada) ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ಶೋ ಕೂಡ ಒಂದು.

ಈವರೆಗೆ ಅನೇಕರಿಗೆ ಬದುಕು ಕಟ್ಟಿಕೊಟ್ಟಿರುವ ಈ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಹಲವಾರು ಕಂಟೆಸ್ಟೆಂಟ್‌ಗಳು (Contestant) ಸಿನಿಮಾಗಳಲ್ಲಿ ಹಾಡುವ ಅವಕಾಶಗಳನ್ನು ಪಡೆದುಕೊಂಡಿದ್ದು ಆಲ್ಬಮ್ ಸಾಂಗ್‌ಗಳನ್ನು (Album songs) ಮಾಡಿ ಫೇಮಸ್ ಆಗಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳ ಪ್ರತಿಭೆಯನ್ನು ಕೂಡ ಗುರುತಿಸುವ ಕೆಲಸ ನಡೆದಿದೆ. ಈ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ಮುದ್ದಾದ ಮಕ್ಕಳ ಹಾಡುಗಾರಿಕೆ ಕೇಳುವುದೇ ಒಂದು ಚೆಂದ ಎನ್ನಬಹುದು. ಒಬ್ಬರಿಗಿಂತ ವಿಭಿನ್ನವಾಗಿ ವಿಶೇಷವಾಗಿ ತಮ್ಮ ಕಂಠಸಿರಿಯಿಂದ ನೆರೆದಿರುವವರ ಜೊತೆ ಪ್ರದರ್ಶನ ಮನವನ್ನು ಕೂಡ ಮುದಗೊಳಿಸುತ್ತಾರೆ.

ಜಿ ಕನ್ನಡ (Zee Kannada)ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 (Sa RI GA MA PA Lil Champs Season 19)ಶೋ ಎಲ್ಲರು ಖಂಡಿತ ನೋಡುತ್ತಲೇ ಇರುತ್ತೀರಿ. ಕಳೆದ ವರುಷ ಈ ಸರಿಗಮಪ ಲಿಟ್ಲ್ ಚಾಂಪ್ಸ್ ಶೋ ಶುರುವಾಗಿದ್ದು ಸಾಕಷ್ಟು ಪುಟ್ಟ ಮಕ್ಕಳಿಗೆ ಹಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಹೌದು ಸ ರಿಗಮಪ ಲಿಟಲ್ ಚಾಂಪ್ಸ್ ನ ಆಡಿಷನ್(Audition) ಅಲ್ಲಿ ಸೆಲೆಕ್ಟ್(Select) ಆದ ಮಕ್ಕಳಲ್ಲಿ ದಿಯಾ ಹೆಗ್ಡೆ (Diya hegde) ಎಲ್ಲರ ಗಮನ ಸೆಳೆದಿದ್ದಾಳೆ.

ಇವಳು ಸರಿಗಮಪ ಲಿಟಲ್ ಚಾಂಪ್ಸ್ ನ ಸ್ಪರ್ದಿ ಅಲ್ಲ ವಿಶೇಷ (Special) ಸ್ಪರ್ದಿಯಾಗಿ ಸರಿಗಮಪ ಲಿಟಲ್ ಚಾಂಪ್ಸ್ ವೇದಿಕೆಗೆ ಬಂದಿದ್ದಾಳೆ.ಚೆನ್ನಾಗಿ ಹಾಡುದರ ಜೊತೆಗೆ ತನ್ನ ಮಾತಿನ ಮೂಲಕ ಎಲ್ಲರನ್ನು ಮೋಡಿ ಮಾಡುತ್ತಿದ್ದಾಳೆ. ಈಗಾಗಕೇ ಅನುಶ್ರೀ ಶಿವಣ್ಣ ಅಪ್ಪು ಕುವೆಂಪು ಹೀಗೆ ಎಲ್ಲರಿಗೂ ಪದಕಟ್ಟಿ ಹಾಡಿ ಎಲ್ಲರ ಮನಸ್ಸು ಗೆದ್ದಿರುವ ದಿಯಾ ಸ್ವಂತ ಯೂಟ್ಯೂಬ್ ಚಾನಲ್ ಕೂಡ ನಡೆಸಿಸುತ್ತಿದ್ದಾಳೆ. ಇಲ್ಲಿ ಅಭಿನಯ ಗೀತೆ ಹಾಡುತ್ತಿದ್ದು ಇದೀಗ ಆಕೆಯ ಹೊಸ ವಿಡಿಯೋ ವೈರಲ್ ಆಗುತ್ತಿದೆ. ಅದು ಯಾವುದು ಗೊತ್ತಾ? ಕೆಳಗಿನ ವಿಡಿಯೋ ನೋಡಿ