ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮದುವೆ ಮನೆಯಲ್ಲಿ ವಿಚಿತ್ರ ಡಾನ್ಸ್ ಮಾಡಿದ ಆಂಟಿ…ಚಿಂದಿ ವಿಡಿಯೋ

428

khubsurat kinnar dance Delhi: ಈ ಮಂಗಳಮುಖಿಯರು ಎಂದರೆ ಗಂಡು ಅಲ್ಲದ ಹೆಣ್ಣು ಅಲ್ಲದ ಒಂದು ವ್ಯಕ್ತಿಯ ಮನಸ್ಥಿತಿ ತೃತಿಯಲಿಂಗ ಎಂದೇ ಹೇಳಲಾಗುತ್ತದೆ. ಹೌದು ಮಂಗಳಮುಖಿ ಎನ್ನುವ ಪರಿಭಾಷೆಗಳು ಇತ್ತೀಚಿಗೆ ಅಧಿಕೃತವಾಗಿ ಹೆಚ್ಚಾಗಿ ಬಳಕೆಯಾಗುತ್ತಿವೆ. ಇನ್ನು ಈ ಮಂಗಳಮುಖಿ ಪದ ಬರುವ ಮುಂಚೆ ಅವರನ್ನು ನಪುಂಸಕ ಚಕ್ಕ ಹಿಜ್ರಾ ಕೋಜಾ ದ್ವಿಲಿಂಗ ಶಿಖಂಡಿ ಹೀಗೆ ಮುಂತಾದ ಪದಗಳನ್ನು ಬಳಸಿ ಅವರನ್ನು ಕರೆಯಲಾಗುತ್ತಿತ್ತು.

ಮಂಗಳಮುಖಿಯರು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ ಹಾಗೂ ದೈಹಿಕ ಸ್ವರೂಪ ಕೂಡ ಹಾಗೆ ಇರುತ್ತದೆ ಆದರೆ ಅಂದಾಜು ಹದಿಮೂರರ ಹರೆಯದ ಬಳಿಕ ಭಾವನೆಗಳಲ್ಲಿ ಆರಂಭವಾಗಿ ಬಿಡುತ್ತದೆ. ತದನಂತರ ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಆಕರ್ಷಣೆಗೆ ಒಳಗಾಗಬಹುದು ಶಾಲಾ ವಾರ್ಷಿಕೋತ್ಸವದ ನಾಟಕದಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಷೆ ಹಿಡಿಯಬಹುದು ತನ್ನಲೇಕೆ ಇಂಥ ಭಾವನೆಗಳು ಇಂಥ ಭಾವನೆಗಳು ಬರುತ್ತವೆ ? ಇತರ ಬಾಲಕರಲ್ಲಿ ಕೂಡ ಇಂತಹದ್ದೇ ಸ್ವಭಾವ ಇದೆಯಾ ಎಂದು ಹುಡುಕುತ್ತಾರೆ.

ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ ಕೂಡ ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗಿ ಬಿಡುತ್ತದೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ವಿವಾಹ ಎಂಬುದು ಪ್ರತಿಯೊಬ್ಬ ಜೀವಿಯ ಅತಿ ಮುಖ್ಯವಾಧ ಘಟ್ಟ. ಆದರೆ ಮಂಗಳಮುಖಿ ಅವರ ಜೀವನದಲ್ಲಿ ವಿವಾಹ ಎಂಬುದು ತೀರದ ಕೋರಿಕೆ ಎಂದೇ ಹಲವರು ತಿಳಿದು ಕೊಂಡಿರುತ್ತಾರೆ. ಆದರೆ ಅವರಿಗೂ ಸಹ ವಿವಾಹವಾಗುತ್ತದೆ.

ನಮ್ಮ ಈ ಕೆಟ್ಟ ಸಾಮಾಜ ಅವರನ್ನು ಬೇರೆ ದೃಷ್ಠಿ ಕೋನದಿಂದ ನೋಡುತ್ತಿರುತ್ತಾರೆ ಹಾಗೂ ಅವಮಾನಿಸುತ್ತಿರುತ್ತಾರೆ. ಅವರಿಗೆ ಬೇಜರಾಗುವ ಪದಗಳನ್ನು ಬಳಸಿ ಹಿಯಾಳಿಸುತ್ತಿರುತ್ತಾರೆ.ವರ್ಷದ 365 ದಿನಗಳಕಾಲ ಅವಮಾನಗಳನ್ನು ಅನುಭವಿಸುವ ಇವರು ವರ್ಷದ 18 ದಿನಗಳು ಮಾತ್ರ ಬಹಳ ಖುಷಿಯಾಗಿರುತ್ತಾರೆ. ಹೌದು ಆ 18 ದಿನಗಳಲ್ಲೂ 3 ದಿನಗಳು ಇವರಿಗೆ ಬಹಳ ಮುಖ್ಯ ಆ ಮೂರು ದಿನಗಳಲ್ಲಿ ಅವರಿಗೆ ತುಂಬಾ ಶ್ರೇಷ್ಠ ಹಾಗೂ ಮುಖ್ಯ ಯಾಕೆಂದರೆ ಆ ಮೂರು ದಿನಗಳಲ್ಲಿ ಅವರಿಗೆ ಇಷ್ಟವಾದ ದೇವರನ್ನು ವಿವಾಹವಾಗಿ ಬಹಳ ಸಂತಸದಿಂದಿರುತ್ತಾರೆ.

ತಮಿಳುನಾಡು ರಾಜ್ಯದ ವಿಲ್ಲುಪುರಂ ಜಿಲ್ಲೆಯಲ್ಲಿಯ ಉಲಂದೂರು ಪೇಟೆ ತಾಲೂಕಿನ ಕೂವಗಂ ಗ್ರಾಮದ ಕೋತಂಡವರ್ ದೇವಾಲಯದ ಇದ್ದು ಈ ದೇವರು ಮಂಗಳಮುಖಿಯರ ಆರಾಧ್ಯ ದೇವರು ಮತ್ತು ಇದು ಅವರಿಗೆ ಪವಿತ್ರವಾದ ಸ್ಥಳ ಏಪ್ರೀಲ್ ಮತ್ತು ಮೇ ಚೈತ್ರ ಮಾಸದಲ್ಲಿ ಬರುವ ಈ ಉತ್ಸವ ನಡೆಯುತ್ತದೆ ಈ ಉತ್ಸವಕ್ಕೆ ಬಹಳಷ್ಟು ಜನ ಮಂಗಳಮುಖಿಯರು ಬರುತ್ತಾರೆ.

ತದನಂತರ ದೇವರ ಸನ್ನಿದಾನದಲ್ಲಿ ಕೋತವಂಡರ್ ದೇವರ ಎದುರು ಪೋರಿಹಿತರ ಕೈಯಲ್ಲಿ ತಾಳಿಯನ್ನು ಕಟ್ಟಿಸಿಕೊಂಡು ದೇವರನ್ನೇ ಮದುವೆಯಾದೆ ಎಂದು ಸಂಭ್ರಮಿಸುತ್ತಾರೆ. ಹೀಗೆ ಮದುವೆ ಮಾಡಿಕೊಂಡರೆ ಕೋತವಂಡರ್ ದೇವರು ಅಗಲುತ್ತಾರೆ.

ಮರುದಿನ ಮಂಗಳಮುಖಿರು ಅಳುತ್ತಾ ಬಳೆಗಳನ್ನು ಹೊಡೆದುಕೊಂಡು ಹೊಳೆಯಲ್ಲಿ ಸ್ನಾನ ಮಾಡುತ್ತಾರೆ. ಸದ್ಯ ಮಂಗಳಮುಖಿಯರ ಬಗ್ಗೆ ಈಗ ಮಾತನಾಡಲು ಕಾರಣವಿದ್ದು ಮಂಗಳಮುಖಿಯೊಬ್ಬರು ನೃತ್ಯ ಮಾಡಿತ್ತಾ ಹಣ ಸಂಪಾದಿಸುತ್ತಿದ್ದಾರೆ. ನೃತ್ಯ ಏನೋ ಅದ್ಬುತವಾಗಿಯೇ ಮಾಡಿದ್ದಾರೆ. ಆದರೆ ಒಮ್ಮೆ ನೀವು ಈ ವಿಡಿಯೋ ನೋಡಿ ಇವರು ಮಾಡುತ್ತಿರುವುದು ಸರಿಯೇ ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.