ಸಾಮಾನ್ಯವಾಗಿ ಅಳಿವಿನಂಚಿನಲ್ಲಿರುವಂತಹ ಪ್ರಾಣಿಗಳ ಸಂರಕ್ಷಣೆ ಜವಾಬ್ದಾರಿ ಕೇವಲ ಮೃಗಾಲಯ ನಿರ್ವಹಣೆ ಮಾಡುವವರದ್ದಲ್ಲ. ಹೌದು ಅವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಕೂಡ ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿಷ್ಠೆ ತೋರಬೇಕಾಗುತ್ತದೆ. ನಿಂತಿತು ಮಾತ್ರ ಭವಿಷ್ಯದಲ್ಲಿ ಈ ಪ್ರಾಣಿಗಳ ಸಂತತಿ ಬೆಳೆಯಲು ಸಾಧ್ಯವಾಗುತ್ತದೆ. ಕಾಡುಅಭಯಾರಣ್ಯಗಳನ್ನು ಉಳಿಸುವ ಈ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಪಣತೊಟ್ಟರೆ ಪ್ರಾಣಿಗಳ ಸಂತತಿ ಗಳು ಕೂಡ ಬೆಳೆಯುತ್ತದೆ.
ಇನ್ನು ಮಂಗನಿಂದ ಮಾನವನಾಗಿದ್ದು ಮುಂದೆ ನಾಗರಿಕತೆ ಬೆಳದಂತೆ ಬೌದ್ಧಿಕ ನಾಗರಿಕನಾಗಯತ್ತಾನೆ. ಅಲ್ಲದೇ ತನ್ನದೇ ಆದ ಸಮಾಜಾವನ್ನು ನಿರ್ಮಿಸಿಕೊಂಡು ಸಮಾಜ ಜೀವಿಯಾಗಿ ರೂಪುಗೊಳ್ಳುತ್ತಾನೆ. ಹೌದು ಆದರೆ ಮಾನವ ತನ್ನ ಜತೆ- ಜತೆಗೆ ವನ್ಯ ಜೀವಿಗಳೊಂದಿಗಿನ ನಂಟು ಬಿಟ್ಟುಕೊಡಲಿಲ್ಲ. ವನ್ಯಜೀವಿಗಳು ಹಾಗೂ ಪ್ರಾಣಿ ಪಕ್ಷಿಗಳನ್ನು ತನ್ನೊಂದಿಗೆ ಬದುಕಲು ಅವಕಾಶ ನೀಡಿದ ಹೀಗೆ ಮಾನವ ಮತ್ತು ವನ್ಯಜೀವಿಗಳೊಂದಿಗಿನ ಬಂಧುತ್ವ ಬೆಳದು ನಿಂತಿತು. ಬಳಿಕ ಆಧುನಿಕತೆ ಬೆಳದು ನಿಂತಿತು ನಗರೀಕರಣ ಹಾಗೂ ಜಾಗತೀಕರಣಕ್ಕೆ ಜಗತ್ತು ತೆರದುಕೊಂಡ ಅನಂತರ ಕಾಡುಗಳ ವಿನಾಶ ದಿಂದಾಗಿ ಪ್ರಾಣಿಗಳು ಅಳಿವಿನಂಚಿಗೆ ಹೋದವು.
ಇದೊಂದು ಘೋರ ದುರಂತಗಳಿಗೆ ನಾಂದಿಯಾಗಬೇಕಾಯಿತು. ಹೌದು
ಅಳವಿನಂಚಿರುವ ಪ್ರಾಣಿ ಪಕ್ಷಿಗಳನ್ನು ಒಂದೇ ಸೂರಿನಲ್ಲಿ ತರುವ ಪ್ರಯತ್ನದ ಫಲವಾಗಿ ಮೃಗಾಲಯಗಳ
ಪರಿಕಲ್ಪನೆ ಹುಟ್ಟಿಕೊಂಡಿತು. ಇದರಿಂದಾಗಿ ಒಂದೇ ಸೂರಿ ನಡಿ ಹಲವಾರು ಪ್ರಯೋಜನಗಳನ್ನು ಮಾನವ ಪಡೆಯಲಾರಂಭಿಸಿದ. ಅಳವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಬಗ್ಗೆ ಭವಿಷ್ಯಕ್ಕೆ ತಿಳಿಸುವುದು ಒಂದಡೆಯಾದರೆ ಮನೋರಂಜನೆ ಹಾಗೂ ಪ್ರವಾಸೋದ್ಯಮದ ಪೂರಕವಾಗಿ ಮೃಗಾಲಯಗಳ ಬೆಳೆದು ನಿಂತಿವು.
ವನ್ಯಜೀವಿಗಳ ಮೇಲಿನ ವಿಶೇಷ.
ಕಾಳಜಿ ದಿನದ ಮಹತ್ವ ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ ಹಾಗೂ ಕಾಳಜಿ ಇರುವ ಜನತೆಗಾಗಿ ಎ. 8ರಂದು ವಿಶ್ವ ಮೃಗಾಲಯ ಪ್ರಿಯರ (ವರ್ಲ್ಡ್ ಝೂ ಲವರ್ ಡೇ) ದಿನವೆಂದು ಆಚರಿಸಲಾಗುತ್ತದೆ. ಈ ದಿನ ದಂದು ಪ್ರಾಣಿ ಪಕ್ಷಿ ಪ್ರಿಯರು ಹತ್ತಿರದ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ ಔದಾರ್ಯವನ್ನು ತೋರಿಸುತ್ತಾರೆ. ಇದೊಂದು ಔಪಚಾರಿಕವಾದ ದಿನಾಚರಣೆಯಾದರೂ ವನ್ಯಜೀವಿಗಳ ಸಂರಕ್ಷಣೆ ಹಿತದೃಷ್ಟಿಯಿಂದ ಈ ದಿನ ಮಹತ್ವದ್ದು ಎಂದೆನಿಸುತ್ತದೆ. ಹೌದು ಪ್ರಾಣಿಪ್ರಿಯರ ವಿಶೇಷ ದಿನವಾದ ಈ ದಿನವನ್ನು ಪ್ರಾಣಿ- ಪಕ್ಷಿಗಳ ಮಧ್ಯೆ ಆಚರಿಸಿ ಉತ್ತಮ ಸಂದೇಶ ನೀಡಲಾಗುತ್ತದೆ. ಅಲ್ಲದೇ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಉಳಿವಿಗೆ ಪಣತೊಡಲಾಗುತ್ತದೆ. ತಮಗೆ ವಿಶೇಷವಾದ ಮೃಗಾಲಯದಲ್ಲಿ ಪ್ರೀತಿ ತೋರಿಸಲು ಪ್ರಾಣಿಗಳನ್ನು ದತ್ತುಗೆ ತೆಗದುಕೊಂಡು ಸಾಕುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಕುರಿತು ಹಲವು ರೀತಿಯ ವೀಡಿಯೊಗಳು ವೈರಲ್ ಆಗುತ್ತಿದ್ದು
ಇದೀಗ ಇದರ ಬೆನ್ನಲ್ಲೇ ಮತ್ತೊಂದು ವೀಡಿಯೋ ಎಲ್ಲರಿಗೂ ಆಶ್ಚರ್ಯ ಮೂಡಿಸುವುದರ ಜತೆಗೆ ಒಂದು ಕ್ಷಣ ಮೂಕವಿಸ್ಮಿತರಾಗುವಂತೆ ಮಾಡಿದೆ. ಹೌದು ಸಾಮಾನ್ಯವಾಗಿ ಚಿರತೆ ಎಂದರೆ ಎಲ್ಲರಿಗೂ ಭಯವಿರುತ್ತದೆ ಆದರೆ ಇಲ್ಲಿ ಯಾವ ಭಯವೂ ಇಲ್ಲದೆ ಚಿರತೆಯನ್ನು ಬೆಕ್ಕಿನ ಮರಿಯಂತೆ ಅರೇಬಿಯನ್ ಕುಟುಂಬ ಸಾಕಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.