ಹಾವುಗಳ ಬಗ್ಗೆ ತಮಗೆ ತಿಳಿಯದೇ ಇರುವ ಅನೇಕ ವಿಚಾರಗಳಿವೆ.ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಅಂದುಕೊಂಡಿರುವಂತೆ ಹಾವುಗಳು ಹಾಲು ಕುಡಿಯುತ್ತವೆ ಎಂದು. ಆದರೆ ವಾಸ್ತವವಾಗಿ ಹಾವುಗಳ ಎಂದಿಗೂ ಕೂಡ ಹಾಲನ್ನು ಕುಡಿಯುವುದಿಲ್ಲ .
ಇದು ನಂಬಲು ಕಷ್ಟವೆನಿಸಿದರೂನಿಜವಾಗಿದೆ. ಹೌದು ಪ್ರಪಂಚದಲ್ಲಿರುವ ಸುಮಾರು ಎರಡೂವರೆ ಸಾವಿರ ಪ್ರಭೇದ ಹಾವುಗಳಲ್ಲಿ ಯಾವ ಹಾವುಗಳು ಕೂಡ ಹಾಲನ್ನು ಸೇವಿಸುವುದಿಲ್ಲ. ಹಾಗೆಯೇ ಭೂಮಿ ಮೇಲೆ ಜೀವಿಸುತ್ತಿರುವ ಪ್ರತಿ ಹಾವುಗಳು ಕೂಡ ವಿಷಕಾರಕ ಆಗಿರುವುದಿಲ್ಲ. ನಿಮಗೆ ಆಶ್ಚರ್ಯವೆನಿಸಬಹುದು ಈ ಎರಡೂವರೆ ಸಾವಿರ ಪ್ರಭೇದದ ಹಾವುಗಳಲ್ಲಿ ಕೇವಲ ನಾಲ್ಕು ಜಾತಿ ಹಾವುಗಳು ಮಾತ್ರ ವಿಷಕಾರಿಯಾಗಿರುತ್ತವೆ.
ರಸೆಲ್ ವೈಪರ್, ಕಿಂಗ್ ಕೋಬ್ರಾ ಕೇರೆ ಹಾವು ಮತ್ತು ನಾಗರ ಹಾವುಗಳು ಮಾತ್ರ ಅತ್ಯಂತ ವಿಷಕಾರಿ ಹಾವುಗಳಾಗಿದ್ದು, ಇವುಗಳಲ್ಲಿಬ ಕಿಂಗ್ ಕೋಬ್ರಾ ಹಾಗೂ ಕೆರೆ ಹಾವುಗಳು ಬದ್ಧ ವೈರಿಗಳಾಗಿವೆ ಹಾಗೂ ಒಂದನ್ನು ಕಂಡರೆ ಒಂದು ಹಾವಿಗೆ ಆಗುವುದೇ ಇಲ್ಲ.ಈ ಹಾವುಗಳು ನೀರಿನಲ್ಲಿ, ಪೊಟರೆಯಲ್ಲಿ, ಭೂಮಿಯೊಳಗೆ ಹಾಗೂ ಎಲ್ಲ ಕಡೆಯೂ ಕೂಡ ಕಾಣಸಿಗುತ್ತವೆ ಮತ್ತು ಹಾವುಗಳು ಹಿಮಪಾತವಾಗುವ ಪ್ರದೇಶಗಳಲ್ಲಿ ಕೂಡ ಕಾಣುವುದು ವಿಶೇಷ. ಸದ್ಯ ಇದೀಗ ಹಾವು ಹಾರಿರುವ ವಿಡಿಯೋ ನೋಡಿ.