ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮನೆ ಮುಂದೆ ಬಂದವರ ವಿರುದ್ಧ ಡಿಬಾಸ್ ಯಡವಟ್ಟು…ಚಿಂದಿ ವಿಡಿಯೋ

1,598
Join WhatsApp
Google News
Join Telegram
Join Instagram

ಕನ್ನಡ ಚಿತ್ರರಂಗದ (KFI) ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರು ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದು ಮೊನ್ನೆ ರಾತ್ರಿಯಿಂದಲೂ ಕೂಡ ಆರ್‌ ಆರ್‌ ನಗರದ (RajaRajeshwari Nagar) ನಿವಾಸದಲ್ಲಿ ದರ್ಶನ್ ಹುಟ್ಟುಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಹೌದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಶುಭ ಕೋರಿದ್ದು ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಅಭಿಮಾನಿ ಬಳಗ (Fan Following) ಇರುವ ನಟ ದರ್ಶನ್ ರವರು ಎಂದು ಹೇಳಿದರೆ ಕಂಡಿತ ತಪ್ಪಾಗುವುದಿಲ್ಲ. ಇನ್ನುಬದರ್ಶನ್ ನಟನೆಯ ಸಿನಿಮಾಗಳು ಹಿಟ್ ಆಗಲಿ ಫ್ಲಾಪ್ ಆಗಲಿ (Hir Or Flilop) ಅಭಿಮಾನಿಗಳ ಅಭಿಮಾನ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ.

ಹೌದು ದಿನದಿಂದ ದಿನಕ್ಕೆ ದರ್ಶನ್ ಕ್ರೇಜ್ ಹೆಚ್ಚುತ್ತಲೇ ಸಾಗುತ್ತಿದ್ದು ಕಳೆದ 25 ವರ್ಷಗಳಲ್ಲಿ ಎಷ್ಟೇ ಜನ ಹೀರೊಗಳು ಬಂದರು ಹೋದರು. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಬದಲಾಗಲಿಲ್ಲ. ಹೌದು ತಮ್ಮ ನೆಚ್ಚಿನ ನಟನನ್ನು ಯಾವುದೇ ಕ್ಷಣದಲ್ಲೂ ಕೂಫ ಕೈಬಿಡಲಿಲ್ಲ. ಬಿಡುವುದು ಇಲ್ಲ. ಹಾಗೆ ನೋಡುವುದಾದರೆ ದರ್ಶನ್ ಸೆನ್ಸೇಷನ್‌ (Sensation) ಸಿನಿಮಾಗಳನ್ನು ಕೊಟ್ಟಿಲ್ಲ. ಕೇವಲ ಕಮರ್ಷಿಯಲ್ (Commercial) ಸಿನಿಮಾಗಳಲ್ಲಿ ಮಾತ್ರ ನಟಿಸಿ ಗೆದ್ದಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಾಸ್ ಹೀರೊ ಆಗಿ ಮೆರೆಯುತ್ತಿದ್ದಾರೆ.

ಸಾಕಷ್ಟು ಮಂದು ಕೇವಲ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಮಾನಿಗಳಾದವರಲ್ಲ. ಹೌದು ಅವರ ಒಳ್ಳೆಯ ಗುಣಗಳು ಹೆಚ್ಚು ಆಕರ್ಷಿಸಿದ್ದು ಇದನ್ನು ಸಾಕಷ್ಟು ಜನ ಅಭಿಮಾನಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಹೌದು ನಾವು ನಮ್ಮ ಬಾಸ್ ಒಳ್ಳೆಯ ಗುಣಗಳಿಗೆ ಅಭಿಮಾನಿಗಳಾಗಿದ್ದೇವೆ ಎನ್ನುತ್ತಾರೆ.
ಇನ್ನು ಸಹಾಯ ಮಾಡುವುದರಲ್ಲೂ ದರ್ಶನ್ ರವರು ಸದಾ ಮುಂದೆ ನಿಲ್ಲುತ್ತಾರೆ. ಹೌದು ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವುದು ದರ್ಶನ್ ಪಾಲಿಸಿಯಾಗಿದ್ದು ಸ್ಯಾಂಡಲ್‌ವುಡ್‌ (Sandalwood) ಒಡೆಯನಿಂದ ಸಾಕಷ್ಟು ಜನ ಸಹಾಯ ಪಡೆದುಕೊಂಡಿದ್ದಾರೆ.

ಇನ್ನು ಚಿತ್ರರಂಗದಲ್ಲೂ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್ ಅವರಲ್ಲಿದ್ದು ಹೊಸ ಕಲಾವಿದರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಸಾಂಗ್ ಟೀಸರ್ (Song Teaser) ಲಾಂಚ್ ಎಲ್ಲದಕ್ಕೂ ಹೋಗಿ ಚಿತ್ರವನ್ನು ಗೆಲ್ಲುಸುವಂತೆ ಮನವಿ ಮಾಡುತ್ತಾರೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ದರ್ಶನ್ ರವರ ಮನೆಗೆ ಹೋದವರೊಗೆ ಎಂತಹ ಗೌರವ ಸಿಕ್ಕಿದೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.