ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪುಟ್ಟ ಮಕ್ಕಳಿದ್ದ ಶಾಲೆಗೆ ನುಗ್ಗಿದ ಚಿರತೆ..ನೋಡಿ ಚಿಂದಿ ವಿಡಿಯೋ

3,026
Join WhatsApp
Google News
Join Telegram
Join Instagram

ಕಾನನ(Forest) ಎಂಬುದು ಒಂದು ಅದ್ಭುತವಾದಂತಹ ಜಗತ್ತು. ಹೌದು ಈ ಲೋಕದಲ್ಲಿ ಹಲವಾರು ಹೇಳತೀರದ ಅಚ್ಚರಿಗಳಿದ್ದು
(Surprise) ಇಲ್ಲಿರುವಂತಹ ಕೆಲ ಪ್ರಾಣಿಗಳ (Animals) ಶಕ್ತಿ ಸಾಮರ್ಥ್ಯ ಒಂದು ಕ್ಷಣ ಎಲ್ಲರಲ್ಲೂ ಸಗ ದಿಗ್ಭ್ರಮೆ ಮೂಡಿಸುತ್ತದೆ. ಈ ರೀತಿಯ ಅನೇಕ ವಿಡಿಯೋಗಳು ಆಗಾಗ ಸಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಲೇ ಇರುತ್ತವೆ. ಇದು ಕೂಡ ಅಂತಹದ್ದೇ ಒಂದು ವಿಡಿಯೋ (Video) ಆಗಿದ್ದು ಈ ವಿಡಿಯೋ ನೋಡಿದರೆ ನಿಜಕ್ಕೂ ನೀವು ಅಚ್ಚರಿಯಾಗುತೀರಿ.

ಸಾಮಾನ್ಯವಾಗಿ ಚಿರತೆಗಳು (Leopards) ಬೇಟೆಯಲ್ಲಿ ಮಾಸ್ಟರ್‌ಗಳು. ಹೌದು ಹೊಂಚು ಹಾಕಿ ದಾಳಿ ಮಾಡುವುದರಲ್ಲಿ ಚಿರತೆಗಳು ಪರಿಣತ ಪ್ರಾಣಿಗಳು ಅಂತಾನೇ ಹೇಳಬಹುದಾಗಿದ್ದು ಇಂತಹ ಚಿರತೆಗಳು ಒಮ್ಮೊಮ್ಮೆ ಕಾಡು ಬಿಟ್ಟು ನಾಡಿನತ್ತ ಬೇಟೆಗೆ ಬರುತ್ತವೆ. ಇನ್ನು ಮನೆಯ ಅಂಗಳಕ್ಕೇ ನುಗ್ಗುವ ಚಿರತೆಗಳು ಕೆಲವೊಮ್ಮೆ ಹಸು(Cow) ಶ್ವಾನ(Dog) ಬೆಕ್ಕುಗಳನ್ನು(Cat) ಹಿಡಿದು ತಿನ್ನುತ್ತವೆ.

ಈ ರೀತಿಯಾಗಿ ಅನೇಕ ವಿಡಿಯೋಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅವುಗಳಲ್ಲಿ ಕೆಲವು ವಿಡಿಯೋಗಳು ಎದೆಯನ್ನೇ ಧಗ್ ಎನಿಸುತ್ತವೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ.ರಾಜ್ಯದಲ್ಲಿ ವನ್ಯಮೃಗ-ಮಾನವ ಸಂಘರ್ಷ (Wildlife-human conflict) ಹೊಸತೆನಲ್ಲವಾದರೂ ಕಸಹ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು (Wild Animals) ನಾಡಿಗೆ ಲಗ್ಗೆ ಇಡುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ.

ಹೋದುಬಅದರಲ್ಲೂ ಕೂಡ ಈ ಹಿಂದೆ ಲಾಕ್​ಡೌನ್ (Lockdown) ಜಾರಿಗೊಂಡ ಬಳಿಕ ಪ್ರಮುಖ ಹೆದ್ದಾರಿಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ (Forest Area) ಹಾದುಹೋಗುವ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳಗೊಂಡಿದ್ದರಿಂದ ಪ್ರಾಣಿಗಳು ಸ್ವಚ್ಛಂದವಾಗಿ ಹಳ್ಳಿಗಳ ಅಂಚಿನಲ್ಲೇ ವಿಹರಿಸುತ್ತಿವೆ. ಇನ್ನು ಇದರ ಜೊತೆಗೆ ಜೀವಹಾನಿ ಬೆಳೆನಾಶ ಮತ್ತು ಸಾಕುಪ್ರಾಣಿಗಳ ಮೇಲಿನ ದಾಳಿಯೂ ಹೆಚ್ಚಾಗಿರುವುದು ಸಂಕಷ್ಟಕ್ಕೀಡುಮಾಡಿದೆ.

ಕಾಡು ನಾಶದಿಂದಗಾಗಿ ಕಾಡು ಪ್ರಾಣಿಗಳು ಸದ್ಯ ಇದೀಗ ನಾಡಿನತ್ತ ದಾಂಗುಡಿ ಇಡುತ್ತಿದ್ದು ಇದು ಕರ್ನಾಟಕವೊಂದರ ಸಮಸ್ಯೆಯೂ ಅಲ್ಲ ದೇಶದ ಬಹುತೇಕ ರಾಜ್ಯಗಳಲ್ಲಿ ವನ್ಯಮೃಗಗಳು ನಾಡಿಗೆ ದಾಳಿ ಮಾಡಿ ಸಂಕಷ್ಟ ತರುತ್ತಿವೆ. ಇತ್ತೀಚೆಗೆ ಮಂಡ್ಯ- ಹಾಸನ (Mandya – Hassan) ಸುತ್ತಮುತ್ತ ಚಿರತೆ ಹಾವಳಿ ಜಾಸ್ತಿಯಾಗಿದೆ. ಹೌದು ಕಾಡಿನಂಚಿನ ಜನರಿಗೆ ಕಾಟ ಕೊಡುತ್ತಿದ್ದ ಚಿರತೆಗಳು (Leopard) ಇದೀಗ ಪಟ್ಟಣದತ್ತ ಆಹಾರ ಅರಸಿಕೊಂಡು ಬರತೊಡಗಿದ್ದು ಸಾಕುನಾಯಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ವ್ಯಾಪಕವಾಗುತ್ತಿರುವ ಕಾಡಿನ ಹನನದಿಂದ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು ಅರಣ್ಯದಲ್ಲಿ ನೀರಿನ(Water) ಮೂಲ ಹಾಗೂ ಆಹಾರವನ್ನು ಕಳೆದುಕೊಂಡ ಪ್ರಾಣಿಗಳು ವಿಧಿಯಿಲ್ಲದೆ ನಾಡಿನತ್ತ ಆಗಮಿಸುತ್ತಿವೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಮುಂಬೈನಲ್ಲಿ (Mumbai) ಚಿರತೆ ಯಾವ ಯಾವ ರೀತಿ ದಾಳಿ ಮಾಡಿದೆ ನೀವೆ ನೋಡಿ.