ನಮ್ಮ ಈ ಭಾರತ(India) ದೇಶ ಕಲೆಗಳ ತವರೂರು ಅಂತಾನೇ ಹೇಳಬಹುದು. ನಮ್ಮ ದೇಶದಲ್ಲಿ ಹಲವಾರು ರೀತಿಯ ತೆರೆ ಮರೆಯ ಕಲಾವಿದರುಗಳಿದ್ದು ಅವರ ಕಲೆಯ ಅನಾವರಣ ಮಾಡಲು ಒಳ್ಳೆಯ ವೇದಿಕೆ(Stage) ಸಿಗದೆ ತೆರೆ ಮರೆಯಾಗಿಯೇ ಒಳಿದು ಬಿಡುತ್ತಿದ್ದರು. ಆದರೆ ಕಳೆದ ಮೂರ್ನಾಲ್ಕು ವರುಷದಿಂದ ಸಾಮಾಜಿಕ ಜಾಲತಾಣ(Social Media) ಎಂಬುದು ಸಿಕ್ಕಾಪಟ್ಟೆ ಬಲಿಷ್ಠವಾಗಿದ್ದು ಸಾಕಷ್ಟು ಪ್ರತಿಭೆಗಳು ಹೊರ ಬರುತ್ತಿವೆ.
ಹೌದು ಅದೊಂದು ಕಾಲವಿತ್ತು ಸಿನಿಮಾಗಳಲ್ಲಿ(Film) ಅವಕಾಶಗಿಟ್ಟಿಸಿಕೊಳ್ಳಲು ವರುಷನು ವರುಷ ಚಿತ್ರರಂಗದಲ್ಲಿ ಅಲೆದು ಬಳಿಕ ಅವಕಾಶ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಹಿಂದಿರುಗುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದ್ದು ಯುವಕರು(Youths) ಸಿನಿಮಾ(Filim) ಅವಕಾಶ ಗಿಟ್ಟಿಸಿಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ(Social Media) ಡಬ್ ಸ್ಮಾಶ್ (Dubsmash) ಎಂಬ ಶಾರ್ಟ್ ವಿಡಿಯೋಸ್ (Short Videos) ಗಳನ್ನು ಮಾಡುತ್ತಿದ್ದು ಲಕ್ಷಾಂತರ ಫಾಲೋವರ್ಸ್ ಪಡೆದುಕೊಳ್ಳುವ ಜೊತೆಗೆ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.
ಇನ್ನು ಅಂತರ್ಜಾಲದ(Internet) ಬೆಲೆ ಅಗ್ಗವಾಗುತ್ತಿದ್ದಂತೆ ಯುವ ಪೀಳಿಗೆಗಳನ್ನು ಸೆಳೆಯಲು ಹಲವಾರು ರೀತಿಯ ಅಪ್ಲಿಕೇಶನ್ ಗಳನ್ನು ಸ್ಮಾರ್ಟ್ ಫೋನ್ ಗಳಿಗಾಗಿ(Smart Phone) ತರುತ್ತಿದ್ದು ಈ ಸಾಲಿನಲ್ಲಿ ಅತೀ ಹೆಚ್ಚು ಜನಪ್ರಿಯತೆ ಕಂಡ ಅಪ್ಲಿಕೇಶನ್ (Application) ಎಂದರೆ ಚೀನಾ(China) ಮೂಲದ ಟಿಕ್ ಟಾಕ್ (TikTik) ಅಪ್ಲಿಕೇಶನ್. ಈ ಒಂದು ಅಪ್ಲಿಕೇಶನ್ ನಿಂದ ಸಾಕಷ್ಟು ಜನ ಸಿನಿಮಾ ತಾರೆಯರಂತೆ ಸ್ಟಾರ್ ಆಗಿದ್ದು ತಮ್ಮ ಕಲೆಯನ್ನು ಅನಾವರಣ ಗೊಳಿಸಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅಭಿನಯಿಸುತ್ತಿರುವುದು ವಿಶೇಷ.
ಆದರೆ ಚೀನಾ ಹಾಗೂ ಭಾರತ (China & India) ಗಡಿ ವಿವಾದದಿಂದಾಗಿ ಚೀನಾ ಮೂಲದ ಅಷ್ಟು ಅಪ್ಲಿಕೇಶನ್ ಗಳು ಭಾರತದಲ್ಲಿ ಬ್ಯಾನ್ ಆಗಿದ್ದು ಇದರಲ್ಲಿ ಟಿಕ್ ಟಾಕ್ ಕೂಡ ಒಂದು. ಆದರೆ ಈ ಅಪ್ಲಿಕೇಶನ್ ಬ್ಯಾನ್ ಆಗಿ ವರುಷವಾದರು ಕೂಡ ಇದರಲ್ಲಿ ವೈರಲ್ ಆದ ಸಾಕಷ್ಟು ವಿಡಿಯೋ ಇಂದಿಗೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್ ನಲ್ಲಿದೆ.
ಇನ್ನು ಟಿಕ್ ಟಾಕ್ ಇಷ್ಟೊಂದು ಜನಪ್ರಿಯವಾಗಲು ಮುಖ್ಯ ಕಾರಣವೇ ನಮ್ಮ ಮಾತ್ರು ಭಾಷೆಯ ನೆಚ್ಚಿನ ಹೀರೋ-ಹೀರೋಯಿನ್ನ ಹಾಡು ಹಾಗೂ ಸಂಭಾಷಣೆಗಳಿಗೆ ತುಟಿ ಚಲನೆ ಮಾಡಬಹುದು ಹಾಗೂ ಅದಕ್ಕೆ ತಕ್ಕಂತೆ ವೇಷಭೂಷಣಗಳನ್ನು ಮಾಡಿಕೊಳ್ಳಬಹುದು ಎನ್ನುವುದಾಗಿತ್ತು. ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರಿಗೂ ಇದು ಮುಕ್ತವಾಗಿ ಸಿಗತೊಡಗಿದ್ದು ಪ್ರತಿಯೊಬ್ಬರು ಸಹ ಇದ್ದನ್ನು ಉಪಯೋಗಿಸುತ್ತಿದ್ದರು. ದೇಶದ ಯಾವುದೋ ಮೂಲೆಯಲ್ಲಿ ಬಳಕೆದಾರ ಮಾಡಿದ ವಿಡಿಯೋಕ್ಕೆ ಇನ್ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ಲೈಕ್-ಕಾಮೆಂಟ್ ನೀಡುವುದು ಇಷ್ಟವಾಗತೊಡಗಿತು.
ಹೀಗೆ ವಿಡಿಯೋಗಳು ಜನಪ್ರಿಯವಾಗುತ್ತಿದ್ದಂತೆಯೇ ಅದರ ಮೇಲೆ ಜನರ ಆಸಕ್ತಿಯೂ ಹೆಚ್ಚತೊಡಗಿತು. ಸದ್ಯ ಇದೀಗ ಲೈವ್ ಇವೆಂಟ್ ನಾ ಈ ಟಿಕ್ ಟಾಕ್ ಹವಾ ಜಾಸ್ತಿನೇ ಇತ್ತು ಎಂದೇ ಹೇಳಬಹುದು. ಆಯಾ ಪ್ರದೇಶದ ಫೇಮಸ್ ಟಪ್ಪಾಂಗುಚ್ಚಿ ಹಾಡಿಗೆ ಲೈವ್ ಶೋ ನಲ್ಲಿ ಹಲವಾರು ಯುವತಿಯರು ಹೆಜ್ಜೆ ಹಾಕಿದ್ದು ನಂತರ ಇದು ಟಿಕ್ ಟಾಕ್ ನಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದ್ದವು. ಅಂತೆಯೇ ಯುವತಿಯೊಬ್ಬಳು ಕಾಲೇಜು ಇವೆಂಟ್ ನಲ್ಲಿ ಕುಣಿದು ಕುಪ್ಪಳಿಸಿದ್ದು ಈಕೆಯ ಟಪ್ಪಾಂಗುಚ್ಚಿ ಸ್ಟೆಪ್ಪಿಗೆ ನೆಟ್ಟಿಗರು ಪಿಧಾ ಆಗಿದ್ದಾರೆ. ಒಮ್ಮೆ ಕೆಳಗಿನ ಈ ವಿಡಿಯೋ ನೋಡಿ.