ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಲೇಜಿನ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಯುವತಿಯ ಚಿಂದಿ ಡ್ಯಾನ್ಸ್…ವಿಡಿಯೋ

822

ಸದ್ಯ ಇದೀಗ ಸಾಮಾಜಿಕ ಜಾಲತಾಣ (Social Media) ಎಂಬುದು ಕೆಲವರಿಗೆ ಹಣಗಳಿಸುವಂತಹ (Money) ಬೃಹತ್ ವೇದಿಕೆಯಾಗಿದೆ ಎನ್ನಬಹುದು. ಹೌದು ಈ ಸೋಶಿಯಲ್ ಮೀಡಿಯಾ ಬಲಿಷ್ಠವಾದ(Strong) ಬಳಿಕ ಎಷ್ಟೋ ಜನ ಇಲ್ಲ ಸ್ಟಾರ್ (Star) ಪಟ್ಟ ಅಲಂಕರಿಸಿದ್ದು ನೋಡು ನೋಡುತ್ತಲೇ ರಾತ್ರೋ ರಾತ್ರಿ ಸೂಪರ್ ಸ್ಟಾರ್ (Super Star) ಗಳಾಗಿ ಬಿಟ್ಟಿದ್ದಾರೆ.

ಹೌದು ಈ ಸಾಮಾಜಿಕ ಜಾಲತಾಣವನ್ನು (Social Media) ಸರಿಯಾಗಿ ಬಳಸಿಕೊಂಡರೆ ಯಾವ ರೀತಿ ಹಣ ಸಂಪಾದಿಸಬಹುದು ಹಾಗೂ ಉಪಯೋಗ ಮಾಡಿ ಕೊಳ್ಳಬಹುದು ಎಂದು ಸದ್ಯ ಈಗಾಗಲೇ ಹಲವು ಯುವಕ ಯುವತಿಯರು ತೋರಿಸಿಕೊಟ್ಟಿದ್ದು ಜನರ ಮಧ್ಯೆ ಸೂಪರ್ ಸ್ಟಾರ್ ಗಳಾಗಿದ್ದಾರೆ. ಅಲ್ಲದೇ ಇವುಗಳ ಮೂಲಕ ಲಕ್ಷ ಲಕ್ಷ ಹಣ ಕೂಡ ಸಂಪಾದಿಸುತ್ತಿದ್ದಾರೆ.

ಮೊದಲಮೊದಲು ದೇಶದಲ್ಲಿ ಟಿಕ್ ಟಾಕ್ (TikTok) ಎಂಬ ಅಪ್ಲಿಕೇಶನ್ (application) ಯಾವ ಮಟ್ಟಕ್ಕೆ ಸದ್ಯ ಮಾಡಿತ್ತು ಎಂದು ತಮಗೆ ತಿಳಿದಿದೆ.ಈ ಸಣ್ಣ ವೇದಿಕೆಯಿಂದ ಅದೇಷ್ಟೋ ಜನ ವೈರಲ್(Viral) ಆಗಿ ದೊಡ್ಡ ಸೆಲೆಬ್ರಿಟಿಗಳಾಗಿದ್ದರು. ಆದರೆ ಇದರಿಂದ ಕೆಲವು ದೇಶಕ್ಕೆ ಹಾನಿಯುಂಟಾಗುವ ಘಟನೆ ನಡೆಯುತ್ತದೆ ಎಂಬ ಕಾರಣಕ್ಕಾಗಿ ಹಾಗೂ ಭಾರತ (India) ಹಾಗೂ ಚೀನಾ(China) ಗಡಿ ವಿವಾದಿಂದಾಗಿ ಈ ಚೀನಾ ಮೂಲಕ ಟಿಕ್ ಟಾಕ್(TikTok) ಆಪ್ (Applicatuon) ಅನ್ನು ಭಾರತದಲ್ಲಿ ಬ್ಯಾನ್ (Ban) ಮಾಡಲಾಯಿತು. ಇದರಿಂದ ಸ್ಟಾರ್ ಆಗುದ್ದವರು ಬೇಸರ ವ್ಯಕ್ತ ಪಡಿಸಿದ್ದರೆ ಇನ್ನು ಕೆಲವರು ದೇಶಕ್ಕಾಗಿ ಇದನ್ನು ಮಾಡಿರುವುದು ಸರಿಯೇ ಎಂದಿದ್ದರು.

ಸದ್ಯ ಟಿಕ್ ಟಾಕ್ ಬ್ಯಾನ್ (TikTik Ban) ಬಳಿಕ ಹಲವರು ಯೂಟ್ಯೂಬ್ (YouTube) ಮೊರೆ ಹೋದರೆ ಇನ್ನು ಹಲವು ಇನ್ಸ್ಟಾಗ್ರಾಮ್(Instagram) ರೀಲ್ಸ್(Reels) ನಂತಹ ಹಲವರು ತರಾವಾರಿ ಆಪ್ ( Application) ಗಳಲ್ಲಿ ತಮ್ಮ ಕಲೆ ಪ್ರದರ್ಶನ ಮಾಡುತ್ತಿದ್ದಾರೆ. ಹೌದು ಸದ್ಯ ಇದೀಗ ಹಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಪ್ರಾಂಕ್ ಗಳು (Prank) ಕಾಮಿಡಿ ವೈನ್ಸ್ ಗಳು (Comedy Wines) ಡ್ಯಾನ್ಸ್ ( Dance) ಲಿಪ್ ಸಿಂಕ್ ವಿಡಿಯೋ ಮಾಡುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡುವ ಮೂಲಕ ಖ್ಯಾತಿ ಗಳಿಸಿ ಸಿನಿಮಾ ರಿಯಾಲಿಟಿ ಶೋಗಳು(Reality show( ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಸದ್ಯ ಹೆಣ್ಣು ಮಕ್ಕಳಿಗೆ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಬಹಳ ಸುಲಭ ಎಂಬ ಮಾತಿದೆ. ಹೌದು ಅರೆ ಬಟ್ಟೆ ಧೆರಿಸಿ ಹಾಟ್ ಆಗಿ ಕಾಣಿಸಿಕೊಂಡರೆ ಸಾಕು ರಾತ್ರೋ ರಾತ್ರಿ ಸ್ಟಾರ್ ಗಳಾಗಿ ಬಿಡುತ್ತಾರೆ. ಈ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ವೈರಲ್ ಆಗುವ ಬಹುತೇಕ ಡ್ಯಾನ್ಸ್ ವೀಡಿಯೋಗಳಲ್ಲಿ ಹುಡುಗಿಯರ ಹಾಟ್ ಲುಕ್ ಗಳೆ ಮೂಂಚೂಣಿಯಲ್ಲಿರುತ್ತವೆ.

ಈ ನಡುವೆ ಯುವತಿಯರು ಕಾಲೇಜು ಫೇರ್ ವೆಲ್ ಗಳಲ್ಲಿನ ನೃತ್ಯದ ವಿಡಿಯೋಗಳು ಕೂಡ ಪ್ರತಿದಿನ ವೈರಲ್ ಆಗುತ್ತಿರುತ್ತವೆ. ಸದ್ಯ ಇದೀಗ ಅತಂಹದ್ದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಹೇಗೆ ಹಾಟ್ ಆಗಿ ಕಾಲೆಜ್ ಇವೇಂಟ್ ನಲ್ಲಿ ಕುಣಿದಿದ್ದಾಳೆ ನೀವೆ ನೋಡಿ.