ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಾವ ಕುಮಾರಸ್ವಾಮಿಗೆ ಕೇಕ್ ತಿನ್ನಿಸಿದ ಸೊಸೆ ರೇವತಿ…ಚಿಂದಿ ವಿಡಿಯೋ

388

ಸದ್ಯ ಇದೀಗ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರು ಹಾಗೂ ಜನಪ್ರಿಯತೆ ಗಳಿಸಿರುವಂತಹ ದೇವೇಗೌಡರ ಕುಟುಂಬವನ್ನು ಎಂದಾದರೂ ಕೂಡ ಮರೆಯಲು ಸಾಧ್ಯವೇ.

ಹೌದು ತಮ್ಮ ಕಠಿಣ ಪರಿಶ್ರಮದಿಂದ ಮತ್ತು ಸಮಾಜಮುಖಿ ಕೆಲಸಗಳಿಂದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ನಮ್ಮ ಕರ್ನಾಟಕ ರಾಜ್ಯದ ಆಡಳಿತವನ್ನು ತಮ್ಮ ಕೈಯಲ್ಲಿ ಹಿಡಿದವರಾಗಿದ್ದು ಸದ್ಯ ಇದೀಗ ಮಗ ನಿಖಿಲ್ ಕುಮಾರಸ್ವಾಮಿ ಕೂಡ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಮುಂದಿನ ದಿನಗಳಲ್ಲಿ ತಮ್ಮ ತಂದೆ ಹಾಗೂ ತಾತನಂತೆ ಒಂದೊಳ್ಳೆ ಸ್ಥಾನಕ್ಕೇರುತ್ತಾರಾ ಎಂಬುದು ಕಾದುನೋಡಬೇಕಿದೆ.

ಜಾಗ್ವಾರ್ ಎಂಬ ಬಹುಕೋಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟು ತದನಂತರ ವಿವಿಧ ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದುಕೊಂಡ ನಟ ನಿಖಿಲ್ ಕುಮಾರಸ್ವಾಮಿಯವರು ಆಕ್ಟಿಂಗ್ ಮಾತ್ರವಲ್ಲದೆ ರಾಜಕೀಯದಲ್ಲೂ ಇದ್ದಾರೆ.

ಸದ್ಯ ಇದೀಗ ಈ ಬಾರಿ ಕುಮಾರಣ್ಣನ ಬರ್ತಡೇಯಲ್ಲಿ ರೇವತಿ ಅವರು ಮುದ್ದಿನ ಮಾವನಿಗೆ ಕೇಕ್ ತಿನ್ನಿಸುವ ವಿಡಿಯೋ ವೈರಲ್ ಆಗಿದೆ ನೀವು ಕೂಡ ಆ ವಿಡಿಯೋ ನೋಡಿ.