ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹುಡುಗರ ಸಾಮರ್ಥ್ಯ ಎರಡೇ ನಿಮಿಷ ಎಂದ ನಟಿಗೆ ಉತ್ತರ ಕೊಟ್ಟ ಧನಂಜಯ್

475
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿರುತ್ತದೆ. ಹೀಗಿರುವಾಗ ಡಬಲ್ ಮೀನಿಂಗ್ ಜೋಕ್‌ಗಳನ್ನು ಹೇಳಿದರೆ ಕಥೆ ಏನು? ಈಗ ಸೌತ್ ನಟಿಯೊಬ್ಬರು ಡಬಲ್ ಮೀನಿಂಗ್ ಜೋಕ್ ಮಾಡಿ ಪೇಚಿಗೆ ಸಿಲುಕಿದ್ದಾರೆ.ನಟಿ ರೆಜಿನಾ ಕಸ್ಸಂದ್ರ ಅವರು ಸಾರ್ವಜನಿಕವಾಗಿ ಅಶ್ಲೀಲ ಜೋಕ್​ ಹೇಳಿ ಪೇಚಿಗೆ ಸಿಲುಕಿದ್ದಾರೆ. ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಡಬಲ್ ಮೀನಿಂಗ್ ಜೋಕ್‌ಗಳನ್ನು ಹೇಳಿದ್ದಾರೆ.
ಆದರೆ ಈ ಬಾರಿ ಸರಿಯಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ರೆಜಿನಾ ಡಬಲ್ ಮೀನಿಂಗ್ ಜೋಕ್ ಮಾಡಿದ್ದಾರೆ. ರಜಿನಾ ಹಾಗೂ ನಿವೇತಾ ಥಾಮಸ್​ ಅವರು ‘ಸಾಕಿನಿ ಧಾಕಿನಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸುಧೀರ್​ ವರ್ಮಾ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಈ ಇಬ್ಬರೂ ನಟಿಯರು ಶಾಕಿನಿ ಡಾಕಿನಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ಸಿನಿಮಾ ಪ್ರಚಾರ ಮಾಡ್ತಾ ಮಾಡ್ತಾ ನಟಿಯರು ಸ್ವಲ್ಪ ಲೂಸ್ ಟಾಕ್ ಮಾಡಿದ್ದು ಚರ್ಚೆಗೆ ಕಾರಣವಾಗಿದೆ.
ಗಂಡಸರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ. ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಆದರೆ ಈಗ ಅಳುವ ಸಮಯ. ಕಾರಣ ಇದೇ ವಿಚಾರವಾಗಿ ನಟಿ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದಾರೆ. ಈಗ ಈ ಹೇಳಿಕೆಗೆ ನಟ ಅಡಿವಿ ಶೇಷ್ ಅವರು ತಿರುಗೇಟು ನೀಡಿದ್ದಾರೆ. ಈ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ.
ಇತ್ತೀಚೆಗೆ ‘ಶಾಕಿನಿ ಡಾಕಿನಿ’ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಡಿವಿ ಶೇಷ್​ ಅತಿಥಿಯಾಗಿ ಬಂದಿದ್ದ ಸಂದರ್ಭ ಕೌಂಟರ್ ಕೊಟ್ಟಿದ್ದಾರೆ. ರೆಜಿನಾ ಹಾಗೂ ಅಡಿವಿ ಶೇಷ್ ಅವರು ಒಂದೇ ವೇದಿಕೆ ಮೇಲಿದ್ದರು. ‘ರೆಜಿನಾ ನೀವು ಇತ್ತೀಚೆಗೆ ಮ್ಯಾಗಿ ಮತ್ತು ಪುರುಷರ ಬಗ್ಗೆ ಒಂದು ಹೇಳಿಕೆ ನೀಡಿದ್ದಿರಿ. ಏನದು ವಿಚಾರ? ನಾನು ಬಹಳ ದಿನ ಸಿನಿಮಾ ಮಾಡುತ್ತೇನೆ, ಏಕೆಂದರೆ ನನಗೆ ಸ್ಟ್ಯಾಮಿನಾ ಜಾಸ್ತಿ. ಮ್ಯಾಗಿ ವಿಚಾರ ಹೇಳುವಾಗ ನಿಮ್ಮ ಉದ್ದೇಶ ಏನಾಗಿತ್ತು’ ಎಂದು ರೆಜಿನಾಗೆ ನೈಸಾಗಿ ಕಾಲೆಳೆದಿದ್ದಾರೆ ಅಡಿವಿ ಶೇಷ್.
ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ‘ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ’ ಎಂದು ಕೆಲ ಕಾಲ ಯೋಚಿಸಿದರು ಅವರು. ನಂತರ ಹೇಳಿಯೇ ಬಿಟ್ಟರು. ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ (Men and Maggi are for 2 minutes) ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್​ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.
‘ನಿಮಗೆ ಹೇಗೆ ಗೊತ್ತು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ. ಹುಡುಗರ ಸಾಮರ್ಥ್ಯವನ್ನು ಮ್ಯಾಗಿಗೆ ಹೊಲಿಸಿದ್ದ ನಟಿ ರೆಜಿನಾ ಕ್ಯಾಸಂಡ್ರ ಅಭಿನಯದ ಸಿನಿಮಾ ಕೂಡ ಇದೇ ದಿನ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 16ರ ಶುಕ್ರವಾರ ಬಿಡುಗಡೆಯಾಗಿದ್ದು ಈ ಮೂಲಕ ಸಿನೆಮಾ ಪೈಪೋಟಿ ನಡೆಯುತಿದೆ.  ಯಾವ ಯಾವ ಸಿನಿಮಾಗಳು ತೆರೆಗೆ ಬರಲಿವೆ ಎಂಬುದರ ಕುರಿತ ಪಟ್ಟಿ ಕೆಳಕಂಡಂತಿದೆ. ಸುಧೀರ್ ವರ್ಮಾ ನಿರ್ದೇಶನದ ‘ಸಾಕಿನಿ ಧಾಕಿನಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಎದುರು ಕನ್ನಡದ ಪೈಕಿ ಡಾಲಿ ಧನಂಜಯ್ ಅಭಿನಯದ ದೊಡ್ಡ ಚಿತ್ರ ಮಾನ್ಸೂನ್ ರಾಗ ಬಿಡುಗಡೆಯಾಗುತ್ತಿದೆ.
ಹೀಗಾಗಿ ಶಾಕಿನಿ ಡಾಕಿನಿಗೆ ಮಾನ್ಸೂನ್ ರಾಗ ಸವಾಲಾಗಿ ಪರಿಣಮಿಸಿದೆ. ಶಾಕಿನಿ ಡಾಕಿನಿ ಬೆಂಗಳೂರಿನಲ್ಲಿ ಅರವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಕನ್ನಡದ ಚಿತ್ರವಾದ ಮಾನ್ಸೂನ್ ರಾಗ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈ 2 ಚಿತ್ರಗಳ ಪೈಕಿ ಯಾವ ಚಿತ್ರ ಉತ್ತಮ ಪ್ರದರ್ಶನವನ್ನು ಕಂಡು ನಂತರದ ದಿನಗಳಲ್ಲಿ ತನ್ನ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮಾನ್ಸೂನ್ ರಾಗ ಸವಾಲನ್ನು ಶಾಕಿನಿ ಡಾಕಿನಿ ಎದುರಿಸಿ ನಿಲ್ಲುತ್ತಾ ಎಂಬ ಪ್ರಶ್ನೆ ಮೂಡಿದೆ. ಈ ಮೂಲಕ ಧನಂಜಯ್ ಅವರು ಟಕ್ಕರ್ ಕೊಟ್ಟಿದ್ದಾರೆ.