ಈ ಸಾಮಾಜಿಕ ಜಾಲತಾಣಕ್ಕೆ (Social Media) ಯುವ ಪೀಳಿಗೆ ದಿನದಿಂದ ದಿನಕ್ಕೆ ಆಕರ್ಷಣೆಗೊಳ್ಳುತ್ತಿದ್ದಾರೆ ಎನ್ನಬಹುದು. ಸಾಮಾಜಿಕ ತಾಣಗಳಾದ ಫೇಸ್ ಬುಕ್ (FaceBook) ವ್ಯಾಟ್ಸ್ ಆಪ್ (WhatsApp) ಗಳಿಂದ ಯುವ ಸಮುದಾಯ ಹೊರ ಬಾರದೇ ತಮ್ಮ ಅಮೂಲ್ಯ ಸಮಯದ(Time) ಜೊತೆಗೆ ತಮ್ಮ ಭವಿಷ್ಯವನ್ನೇ ( Future) ನಾಶ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಕೆಲವರು ಇವುಗಳಿಂದ ಸಾಕಷ್ಟು ಹಣ (Money) ಹಾಗೂ ಖ್ಯಾತಿ (Reputation) ಗಳಿಸಿರುವವರು ಕೂಡ ಇದ್ದಾರೆ.
ಕಳೆದ ವರುಷ ಕೇರಳದ(Kerala) ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು (Medical Students) ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಧೂಳ್ ಎಬ್ಬಿಸಿತ್ತು. ಹೌದು ನವೀನ್ ಕೆ. ರಜಾಕ್ (Naveen K Rajak) ಹಾಗೂ ಜಾನಕಿ ಓಂಕುಮಾರ್ ತ್ರಿಶೂರ್ (Janaki Omkumar Trishur) ಎಂಬವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಇಬ್ಬರು ಕೂಡ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆಸ್ಸೆಷನ್ ಕ್ರಿಯೆಟ್ ಆಗಿತ್ತು.
ಸಣ್ಣ ವೀಡಿಯೋದ ತುಣುಕನ್ನು ನವೀನ್ ತಮ್ಮ ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ನವೀನ್ ಹಾಗೂ ಜಾನಕಿ ಇಬ್ಬರೂ ತಮ್ಮ ಕಾಲೇಜಿನ ಕಾರಿಡಾರ್‍ನಲ್ಲಿ ಬೋನಿ ಎಂ ಅವರ 1978ರ ಫೇಮಸ್ ಸಾಂಗ್ ರಾಸ್‍ಪುಟಿನ್ ಬಿಟ್ಸ್‌ಗೆ ಅದ್ದೂರಿಯಾಗಿ ಡ್ಯಾನ್ಸ್ ಮಾಡಿದ್ದರು.ನರ್ತಕಿ ವನೆಸಾ ಸೆಕೊ ಅವರಿಂದ ಪ್ರೇರಿತರಾದ ನವೀನ್ ಹಾಗೂ ಜಾನಕಿ ಇಬ್ಬರು ವೀಡಿಯೋದಲ್ಲಿ ಸಖತ್ ಎನರ್ಜಿಟಿಕ್ ಆಗಿ ಮಸ್ತ್ ಮಸ್ತ್ ಸ್ಟೆಪ್ ಹಾಕಿದ್ದು ಇನ್ನು ಮುಂಬೈನಲ್ಲಿ (Mumbai) ಟಿಕ್ ಟಾಕ್ (TilkTok) ಗೀಳು ಹಚ್ಚಿಕೊಂಡ ಯುವತಿಯರು ಟಿಕ್ ಟಾಕ್ ಅಪ್ಲೋಡ್ ಮಾಡಲು ಅಸಭ್ಯವಾಗಿ ವಿಡಿಯೋವೊಂದನ್ನು ಚಿತ್ರಿಸುತ್ತಿದ್ದರು. ಈ ವೇಳೆ ಯುವತಿರಯನ್ನು ನೋಡಿದ ತಾಯಿ ಮಕ್ಕಳಿಗೆ ಮಾರಾಮಾರಿ ದುರ್ಗಿಯಂತೆ ಹೊಡೆದು ಬುದ್ಧಿ ಕಳುಹಿಸಿದ ಘಟನೆ ಮುಂಬೈನಲ್ಲಿ ಇತ್ತೀಚಿಗಷ್ಟೆ ನಡೆದಿತ್ತು.
ಹೌದು ಯುವತಿಯರು ಅಸಭ್ಯ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿ ವಿಡಿಯೋ ಮಾಡುತ್ತಿರುವುದು ತಾಯಿಯ ಕೋಪಕ್ಕೆ ಕಾರಣವಾಗಿತ್ತು. ಹೌದು ಈ ಒಂದು ವಿಡಿಯೋ ಅಂತರ್ಜಾಲದಲ್ಲಿ (Internet) ವೈರಲ್ ಆಗಿದೆ. ಇದು ಬಹಳ ತಮಾಷೆಯಾಗಿತ್ತು. ಈ ವೀಡಿಯೊದಲ್ಲಿ ಇಬ್ಬರು ಹುಡುಗಿಯರು ಕೋಣೆಯಲ್ಲಿ ಬಾಗಿಲು ಮುಚ್ಚಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಇದ್ದಕ್ಕಿದ್ದಂತೆ ತಾಯಿ ಬಂದು ಅದನ್ನು ನೋಡಿದ ನಂತರ ಇಬ್ಬರಿಗೂ ಹೊಡೆಯುತ್ತಾರೆ. ಸದ್ಯ ಈ ರೀತಿಯಾ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಬೆನ್ನಲ್ಲೆ ಇಬ್ಬರು ಯುವತಿಯರು ಸೀರೆ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಲೇಖನಿಯ ಕೆಳಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಇದನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ನಲ್ಲಿ ತಿಳಿಸಿ.