ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಚಿತರಾಮ್ ಗೆ ಆಶೀರ್ವಾದ ಮಾಡುವಾಗ ಸ್ವಾಮೀಜಿ ಯಡವಟ್ಟು…ಚಿಂದಿ ವಿಡಿಯೋ

64,740
Join WhatsApp
Google News
Join Telegram
Join Instagram

ನಮ್ಮ ಸ್ಯಾಂಡಲ್ ವುಡ್ (Sandalwood) ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ರಚಿತಾ ರಾಮ್ (Rachita Ram) ಅವರ ಮೂಲ ಹೆಸರು ಬಿಂದ್ಯ ರಾಮ್ (Bindya Ram) ಇವರು ಅಕ್ಟೋಬರ್ 2 1992 ಬೆಂಗಳೂರಿನಲ್ಲಿ ಜನಿಸಿದ್ದು ಕನ್ನಡ ಭಾಷೆ ಮಾತೃ ಭಾಷೆ ಆಗಿದೆ. ತಮ್ಮ ವಂಶ ಪಾರಂಪರ್ಯವಾಗಿ ತನ್ನ ತಂದೆಯ(Father) ಹಾಗೆ ಇವರು ಭರತನಾಟ್ಯದ ನೃತ್ಯಗಾರ್ತಿ (Bharatanatya Dancer) ಮತ್ತು ಸುಮಾರು ಪ್ರದರ್ಶನ ನೀಡಿದ್ದಾರೆ ಹಾಗೂ ಇವರ ಸಹೋದರಿ ನಿತ್ಯ ರಾಮ್ (Nitya Ram) ಅವರು ಕಿರುತೆರೆ ನಟಿಯಾಗಿದ್ದು ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನೂ ರಚಿತಾ ರಾಮ್ ರವರು ಆರಂಭದಲ್ಲಿ ಅರಸಿ (Arasi) ಎಂಬ ಧಾರಾವಾಹಿಯಲ್ಲಿ(Serial) ನಟಿಸುವ ಮೂಲಕ ತನ್ನ ವೃತ್ತಿ ಜೀವನ ಪ್ರಾರಂಭಿಸಿದ್ದು ನಂತರ ಬುಲ್ ಬುಲ್ (BulBul) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹೌದು ರಚಿತ ರಾಮ್ ರಬರು ನಟ ದರ್ಶನ್ (Darshan) ಅವರ ಜೊತೆ ನಾಯಕಿ ನಟಿಯಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ನಂತರ ರನ್ನ(Ranna) ಭರ್ಜರಿ(Bharjari) ಅಂಬರೀಶ (Ambreesha) ದಿಲ್ ರಂಗೀಲಾ (Dil Rangeela) ಸೀತಾರಾಮ ಕಲ್ಯಾಣ (Sitarama Kalyana) ಆಯುಷ್ಮಾನ್ ಭವ (Ayushmanbhava) ಚಕ್ರವ್ಯೂಹ (Chakravyuha) ಕ್ರಾಂತಿ (Kranti) ಹೀಗೆ ಅನೇಕ ಸಿನಿಮಾದಲ್ಲಿ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.

ಇನ್ನೂ ಮಹಾಭಾರತ ಡ್ರಾಮ ಜೂನಿಯರ್ಸ್ ಸೂಪರ್ ಕ್ವೀನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದು ಡ್ರಾಮಾ ಜ್ಯೂನಿಯರ್ ಸೀಜನ್ 4 ನ ಕನ್ನಡದ ರಿಯಾಲಿಟಿ ಶೋನಲ್ಲಿ ಮಾಸ್ಟರ್ ಆನಂದ್ ನಿರೂಪಕರಾದರೆ ಇ ಜಡ್ಜಸ್ ಗಳಾಗಿ ರವಿಚಂದ್ರನ್ ಲಕ್ಷ್ಮಿ ಅಮ್ಮ ಅವರ ಜೊತೆಗೆ ರಚಿತಾ ರಾಮ್ ಕೂಡ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಶೋ ಭಾರಿ ಹಿಟ್ ಆಗಿತ್ತು. ಸದ್ಯ ರಚ್ಚು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 10 ವರುಷ ಕಳೆದಿದೆ.

ಇನ್ನು ಸಿನಿಮಾ ಜೊತೆ ದೇವರ ಮೇಲೆ ಅಪಾರ ನಂಬಿಕೆ ಹೊಂದಿರುವ ರಚ್ಚು ಅಪ್ಪ ಅಂಜನೇಯ ಭಕ್ತೆ. ಹೌದು ಎಲ್ಲಾ ಯಶಸ್ಸಿಗೂ ಆಂಜನೇಯ ನೇ ಕಾರಣ ಎನ್ನುತ್ತಾರೆ ರಚ್ಚು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ರಚ್ಚು ಕುಣಿಗಲ್ ನ ಪಂಚಮುಖಿ ಅಂಜನೇಯ ದೇವಾಲಯದ ಉದ್ಘಾಟನೆಗೆ ಹೋಗಿದ್ದರು. ಈ ವೇಳೆ ರಚ್ಚು ಭಕ್ತಿಯಿಂದ ನಮಸ್ಕಾರ ಮಡುವಾಗ ಸ್ವಾಮಿಜಿ ಏನು ಮಾಡಿದ್ದಾರೆ ನೀವೆ ನೋಡಿ.