ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜೊತೆ ಜೊತೆಯಲಿ ನಟಿ ಶಿಲ್ಪಾ ನಿಶ್ಚಿತಾರ್ಥ ಹೇಗಿತ್ತು ನೋಡಿ…ಚಿಂದಿ ವಿಡಿಯೋ

840
Join WhatsApp
Google News
Join Telegram
Join Instagram

ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಕನ್ನಡದಲ್ಲಿ ಹಲವು ಧಾರಾವಾಹಿಗಳು(Serials) ಇತರ ಭಾಷೆಯಿಂದ ಡಬ್ಬಿಂಗ್ (Dubbing) ಆಗಿ ಪ್ರಸಾರವಾಗು ಸಾಕಷ್ಟು ಯಶಸ್ಸು ಕಂಡಿವೆ ಎನ್ನಬಹುದು. ಇನ್ನೂ ಈ ಧಾರಾವಾಹಿಗಳಲ್ಲಿ ಐಷಾರಾಮಿತನಕ್ಕೆನೂ ಕಡಿಮೆಯಿಲ್ಲ ಎನ್ನಬಹುದು. ಹೌದು ಎಲ್ಲಾ ಧಾರಾವಾಹಿಗಳು ಕೂಡ ಭರ್ಜರಿ ಸೆಟ್ ನಲ್ಲಿ ಶ್ರೀಮಂತವಾಗಿ ಚಿತ್ರೀಕರಿಸಲಾಗುತ್ತದ್ದು ಇಂಥಹ ಧಾರಾವಾಹಿಗಳನ್ನು ನೋಡಿದಾಗ ನಮ್ಮ ಕನ್ನಡದಲ್ಲೂ (Kannada) ಕೂಡ ಇಷ್ಟು ಅದ್ಧೂರಿಯಾಗಿ ಧಾರಾವಾಹಿಗಳನ್ನೇಕೆ ಮಾಡೊದಿಲ್ಲ ಎನ್ನುವ ಪ್ರಶ್ನೆ ಕಾಡುವುದು ಸಹಜ ಬಿಡಿ. ಆದರೆ ಪ್ರೇಕ್ಷಕರ ಈ ಕೊರಗನ್ನು ನಿವಾರಿಸಿದ್ದೇ ಜೀ ವಾಹಿನಿಯ (Zee Kannada) ಜೊತೆ ಜೊತೆಯಲಿ (Jotejoteyali) ಧಾರಾವಾಹಿ ಎನ್ನಬಹುದು.

ಹೌದು ಈ ಹಿಂದೆ ಸಿನಿಮಾಗಳಲ್ಲಿ ಅಭಿನಯಿಸಿ ಮತ್ತೊಂದಿಷ್ಟು ವರುಷ ಸಿನಿಮಾರಂಗದಿಂದ ದೂರವೇ ಉಳಿದಿದ್ದ ನಟ ಅನಿರುದ್ಧ್ (Anirudh) ರವರು ನಂತರ ಜೊತೆಜೊತೆಯಲಿ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದು ಆರ್ಯವರ್ಧನ್ (Aryavadhan) ಆಗಿ ಕಾಣಿಸಿಕೊಂಡ ಅನಿರುದ್ದ್ ಅವರ ಪಾತ್ರವನ್ನು ಬಹಳ ಐಶಾರಾಮಿಯಾಗಿ ತೋರಿಸಲಾಗಿತ್ತು. (ಸದ್ಯ ಇದೀಗ ಅನಿರುದ್ಧ್ ಧಾರಾವಾಹಿಯಿಂದ ಹಿರ ನಡೆದಿದ್ದಾರೆ). ಇನ್ನು ಮಧ್ಯಮವರ್ಗದ ಹುಡುಗಿ ಅನು ಸಿರಿಮನೆ (Anu Sirimane) ಅವರವನ್ನು ಪ್ರೀತಿಸಿ ವಿವಾಹವಾಗುವ ನಡುವಿನಲ್ಲಿ ನಡೆದ ಸಾಕಷ್ಟು ಸನ್ನಿವೇಶಗಳು ಜನರ ಕಣ್ಣಿನಲ್ಲಿ ನೀರು ಹಾಕಿಸಿದ್ದಂತೂ ಸುಳ್ಳಲ್ಲ ಎನ್ನಬಹುದು. ಇನ್ನು ಮೇಘಾ ಶೆಟ್ಟಿಯವರ (Megha Shetty) ಅನು ಸಿರಿಮನೆಯಾಗಿ ಅದ್ಬುತವಾಗಿ ಅಭಿನಯ ಮಾಡುತ್ತಿದ್ದಾರೆ.

ಇನ್ನು ಈ ಜನಮೆಚ್ಚಿನ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮಾನ್ಸಿ (Mansi) ಪಾತ್ರ ಕೂಡ ಬಹಳಾನೆ ಪ್ರಮುಖ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಆ ಪಾತ್ರವನ್ನು ಮೊದಲು ನಿಭಾಯಿಸುತ್ತಿದ್ದ ನಟಿ ಬೇರೆಯಾರೂ ಅಲ್ಲ ನಟಿ ಶಿಲ್ಪಾ ಅಯ್ಯರ್ (Shilpa Iyer) ರವರು. ಹೌದು ಆರ್ಯವರ್ಧನ್ ತಮ್ಮ ಹರ್ಷವರ್ಧನ್ (Harshawardhan) ಹೆಂಡತಿಯಾದ ಮಾನ್ಸಿ ಪಾತ್ರದಲ್ಲಿ ಶಿಲ್ಪಾ ಅಯ್ಯರ್ ರವರು ಅಧ್ಬುತವಾಗಿ ಕಾಣಿಸಿಕೊಂಡಿದ್ದು ತುಸು ಹೆಚ್ಚು ಅನ್ನಿಸುವ ಮಾತು ಸ್ವಲ್ಪ ಅಧಿಕ ಪ್ರಸಂಗ ಇನ್ನು ಕೆಲವೊಮ್ಮೆ ಗಾಂಬೀರ್ಯ ತೋರಿಸುವ ಮಾನ್ಸಿ ಪಾತ್ರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನಬಹುದು. ಇನ್ನು ಅಷ್ಟೇ ಪ್ರಬುದ್ಧವಾಗಿ ನಟಿ ಶಿಲ್ಪಾ ಅಯ್ಯರ್ ಕೂಡ ಅಭಿನಯಿಸಿದ್ದರುಮ

ಆದರೆ ಇದಕ್ಕಿದ್ದ ಹಾಗೆ ಮಾನ್ಸಿ ಪಾತ್ರಕ್ಕೆ ಗುಡ್ ಬೈ ಹೇಳಿದ್ದು ಸಮಾಜಿಕ ಜಾಲತಾಣದಲ್ಲಿ ದೊಡ್ಡ ಬೇಸರ ಹಬ್ಬಿತ್ತು.ಈ ಕುರಿತು ಶಿಲ್ಪಾ ಅವರೇ ಸ್ವತಃ ಮಾತನಾಡಿ ಸ್ಪಷ್ಟಪಡಿಸಿದ್ದರು.ನಂತರ ಮಾನ್ಸಿ ಪಾತ್ರಕ್ಕೆ ನಟಿ ನಯನಾ ಕೆಎಂ ರವರ ಆಯ್ಕೆ ಮಾಡಲಾಗಿಯಿತು. ಆದರೆ ಇಂದಿಗೂ ಕೂಡ ಹಲವಾರು ಮಂದಿ ಶಿಲ್ಪಾ ರವರನ್ನು ಮರೆತಿಲ್ಲ. ಸದ್ಯ ಶಿಲ್ಪಾ ಬಗ್ಗೆ ಮಾತನಾಡಲು ಇದೀಗ ಕಾರಣವಿದೆ. ಸದ್ಯ ಇದೀಗ ಕಿರುತೆರೆ ಹಾಗೂ ಬೆಳ್ಳಿತೆಯಲ್ಲಿ ಸಾಲುಸಾಲು ಕಲಾವಿದರುಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಅಚಾರ್ ಸಾಗರ್ ಬಿಳಿಯಪ್ಪ ಮತ್ತು ಸಿರಿ ಹೀಗೆ ಸಾಲು ಸಾಲು ಕಲಾವಿದರು ಮದುವೆಯಾಗಿದ್ದು ಇದೀಗ ಶಿಲ್ಪಾ ಅಯ್ಯರ್ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ವರ ಯಾರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.