ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾರಲ್ಲಿ ಕುಳಿತು ವಿನಯದಿಂದ ದೊಡ್ಮನೆ ಸೊಸೆ ಅಶ್ವಿನಿ ಕ್ಷಮೆ ಕೇಳಿದ್ದು ನೋಡಿ…ವಿಡಿಯೋ

8,053

ಪುನೀತ್ ರಾಜ್ ಕುಮಾರ್ ರವರು ನಮ್ಮನ್ನು ಅಗಲಿದ ನಂತರ ಯಾವುದೇ ಕಾರ್ಯಕ್ರಮ ಇರಲಿ ಅಥವಾ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟಂತಹ ಕೆಲಸಗಳು ಇರಲಿ ಅಥವಾ ದೊಡ್ಡ ಮನೆಗೆ ಸಂಬಂಧ ಪಟ್ಟಂತಹ ಯಾವುದೇ ನಿರ್ಧಾರವನ್ನು ಕೈಗೆತ್ತಿಕೊಳ್ಳುವಂತಹ ಕೆಲಸ ಇರಲಿ ಇದೆಲ್ಲದಕ್ಕೂ ಕೂಡ ಇದೀಗ ಉತ್ತರ ಅಧಿಕಾರಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಿದ್ದಾರೆ ಎನ್ನಬಹುದು.

ಹೌದು ಮೊದಲೆಲ್ಲ ಸಿನಿಮ ಕ್ಷೇತ್ರಗಳಿಗೆ ಸಂಬಂಧಪಟ್ಟಂತಹ ಸಭೆ ಸಮಾರಂಭ ಏನೇ ಆದರೂ ಸಹ ಅಲ್ಲಿ ಅಪ್ಪು ಅವರು ಭಾಗವಹಿಸುತ್ತಿದ್ದರು. ಆದರೆ ಇದೀಗ ಅಪ್ಪು ಅವರು ಇಲ್ಲದೆ ಇರುವ ಕಾರಣ ಅವರ ಸ್ಥಾನವನ್ನು ತುಂಬುವಂತಹ ಏಕೈಕ ವ್ಯಕ್ತಿ ಅಶ್ವಿನಿಯವರಾಗಿದ್ದು ಈ ಕಾರಣಕ್ಕಾಗಿ ಅಪ್ಪು ಅವರು ಮಾಡಬೇಕಾದಂತಹ ಎಲ್ಲಾ ಕೆಲಸವನ್ನು ಸ್ವತಃ ಅಶ್ವಿನಿ ಅವರೇ ಮುಂದೆ ನಿಂತು ಮಾಡುತ್ತಿದ್ದಾರೆ.

ಇನ್ನು ನಮ್ಮ ಅಪ್ಪು ಅವರು ನಮ್ಮನ್ನು ಬಿಟ್ಟು ಅಗಲಿ 9 ತಿಂಗಳಾಗಿದ್ದು ಈ ಒಂಬತ್ತು ತಿಂಗಳಲ್ಲಿ ಅಶ್ವಿನಿ ಅವರು ಸಾಕಷ್ಟು ನೋವು ದುಃಖವನ್ನು ಅನುಭವಿಸಿದ್ದಾರೆ. ಆದರೂ ಸಹ ಅವೆಲ್ಲವನ್ನು ಬದಿಗಿತ್ತು ಇದೀಗ ತಮ್ಮ ಕರ್ತವ್ಯ ಪಾಲನೆ ಮಾಡುವಂತಹ ಕಾಯಕದಲ್ಲಿ ನಿರತರಾಗಿದ್ದಾರೆ ಮಕ್ಕಳ ವಿದ್ಯಾಭ್ಯಾಸ ಪಿ ಆರ್ ಕೆ ಸಂಸ್ಥೆ ಹಾಗೂ ದೊಡ್ಡ ಮನೆಯ ಜವಾಬ್ದಾರಿ ಇವೆಲ್ಲವನ್ನು ಕೂಡ ಒಬ್ಬರೇ ನಿಭಾಯಿಸುತ್ತಿರುವದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಹಾಗೂ ಹೆಮ್ಮೆ ಎರಡು ಕೂಡ ಆಗುತ್ತದೆ. ಇದೀಗ ತಮ್ಮನ್ನು ಭೇಟಿ ಮಡಿದ ವೈದ್ಯರಿಗೆ ಇನ್ನೊಮ್ಮೆ ಮನೆಗೆ ಬನ್ನಿ ಎಂದು ಅಶ್ವಿನಿ ಹೇಳಿರುವ ಕ್ಷಮೆ ಕೇಳಿರುವ ವಿಡಿಯೋ ನೋಡಿ.