ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಾನ್ಸ್ ಮಾಡುವಾಗ ರೀಲ್ಸ್ ಚೆಲುವೆ ಭೂಮಿಕಾ ಯಡಒಟ್ಟು..ಚಿಂದಿ ವಿಡಿಯೋ

15,266
Join WhatsApp
Google News
Join Telegram
Join Instagram

ಸಾಮಾಜಿಕ ಜಾಲತಾಣದಲ್ಲಿ (Social Media) ಯಾವಾಗ ಯಾವ ಪ್ರತಿಭೆ ವೈರಲ್ (Viral) ಆಗುತ್ತಾರೆ ಎಂದು ಹೇಳಲಾಗುವುದಿಲ್ಲ. ಭಾರತದಲ್ಲಿ ಸೋಶಿಯಲ್ ಮೀಡಿಯಾ ಆರಂಭವಾದ ದಿನಗಳಿಂದ ಹೆಚ್ಚು ಹೆಚ್ಚು ಪ್ರತಿಭೆಗಳು(Talent) ದೇಶಕ್ಕೆ ಪರಿಚಯವಾಗಿದ್ದು ಅದರಲ್ಲೂ ಕನ್ನಡದ (Kannada) ಅನೇಕ ಮಂದಿ ಬೆಳಕಿಗೆ ಬಂದು ಸಿನೆಮಾ (Filim) ಹಾಗು ಧಾರಾವಾಹಿಗಳಲ್ಲಿ (Serials) ಅವಕಾಶ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಸದ್ಯ ಹೆಚ್ಚು ಮುಂಚೂಣಿಯಲ್ಲಿರುವ ಅಪ್ಲಿಕೇಶನ್ ಗಳೆಂದರೆ ಫೇಸ್ಬುಕ್ (Facebook) ರಿಲ್ಸ್ ಇನ್ಸ್ಟಾಗ್ರಾಮ್ (Instagram Reels) ಮೊಜ್ (Moj) ಜೋಶ್(Josh) ಹೀಗೆ ಅನೇಕ ಅಪ್ಲಿಕೇಶನ್ ಮೂಲಕ ಜನರು ಸಿನೆಮಾ ಹಾಡಿನ ತುಣುಕುಗಳಿಗೆ ಸ್ಕಾಟ್ ಆಗಿಯೇ ಡಾನ್ಸ್ ಮಾಡಿ ಜನರನ್ನು ರಂಜಿಸುತ್ತಿದ್ದಾರೆ.

ಇನ್ನು ಈ ಮೂಲಕ ಸಾಕಷ್ಟು ಹಣ ಕೂಡ ಗಳಿಸುತ್ತಿದ್ದು ದೇಶದಲ್ಲಿ ಯಾವತ್ತೂ ಟಿಕ್ ಟಾಕ್ (Tik Tok) ಎನ್ನುವ ಅಪ್ಲಿಕೇಶನ್ ಸದ್ದು ಮಾಡಲು ಆರಂಭವಾಯಿತೋ ಅಂದಿನಿಂದ ಹೆಚ್ಚು ಸುದ್ದಿಯಲ್ಲಿದ್ದ ಕನ್ನಡದ ಸ್ಟಾರ್ ಟಿಕ್ ಟಾಕ್ ಸ್ಟಾರ್ ಎಂದರೆ ಅಂದು ಭೂಮಿಕಾ ಬಸವರಾಜ್ (Bhoomika Basvaraj). ಟಿಕ್ ಟಾಕ್ ಮುಖಂತರವೇ ಸಾಕಷ್ಟು ಡ್ಯಾನ್ ಮಾಡಿ ಅಭಿಮಾನಿಗಳ ಮನಗೆದ್ದ ಈ ಪೋರಿ ಇದೀಗ ಟಿಕ್ ಟಾಕ್ ಬಳಿಕ ಇನ್ಸ್ಟಾಗ್ರಾಮ್ ರಿಲ್ಸ್ ಮಾಡುವ ಮೂಲಕ ಸಕತ್ ವೈರಲ್ ಆಗಿದ್ದಾರೆ. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರು ಭೂಮಿಕಾ ಬಸವರಾಜ್ ಅವರ ಒಂದಾದರು ವಿಡಿಯೋ ವೈರಲ್ ಆಗಿರುತ್ತೆ.

ಭೂಮಿಕಾ ಬಸವರಾಜ್ ರವರ ಹಿನ್ನಲೆಯನ್ನು ನೋಡುವುದಾದರೆ ನವೆಂಬರ್ 23 1998 ರಂದು ಚಿಕ್ಕಮಂಗಳೂರಿನಲ್ಲಿ (Chikmanglore) ಜನಿಸಿದವರು.ಈ ಮುದ್ದಾದ ಬೆಡಗಿ ಬಯೋಟೆಕ್ನಾಲಜಿಯಲ್ಲಿ (Bio Technology) ಪದವಿ ಮಾಡಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಚಿಕ್ಕ ವಯಸ್ಸಿನಿಂದಲೂ ನಟನೆ ಹಾಡು ಕುಣಿತದಲ್ಲಿ ಬಹಳನೇ ಆಸಕ್ತಿ ಹೊಂದಿದ್ದರು. ಹಾಗಾಗಿ ಶಾಲೆ-ಕಾಲೇಜಿಗಳ ಡ್ರಾಮಾ (Drana) ಡ್ಯಾನ್ಸ್ (Dance) ಕಾಂಪಿಟೇಶನ್ ಸೇರಿದಂತೆ ಸಾಕಷ್ಟು ಲಲಿತಕಲೆಗಳಲ್ಲಿ ಭಾಗವಹಿಸಿ ಗುರುತಿಸಿಕೊಂಡಿದ್ದರು. ಸದ್ಯಕ್ಕೆ ಡಾನ್ಸ್ ಎನ್ನುವುದು ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಲು ಕಾರಣವಾಗಿದೆ.

ಭೂಮಿಕಾ ಬಸವರಾಜ್ ಕಾಫಿ ನಾಡ ಬೆಡಗಿಯಾಗಿದ್ದು ಸೀರೆಯಲ್ಲಿ ಹೆಚ್ಚಾಗಿ ರೀಲ್ ಗಳನ್ನು ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಈ ಬಾರಿ ಭೂಮಿೊಾ ಜೀನ್ಸ್ ತೊಟ್ಟು ಕುಣಿದಿದ್ದಾರೆ.ಸ್ಟಾರ್ ಆಗಿರುವ ಭೂಮಿಕಾ ಬಸವ ರಾಜ್ ಗೆ ಇನ್ಸ್ಟಾಗ್ರಾಮ್ ಖಾತೆಗೆ ಸುಮಾರು ಐದುವರೆ ಲಕ್ಷ ಫಾಲ್ಲೋರ್ಸ್ ಗಳು ಇದ್ದು ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರ ಡಾನ್ಸ್ ವಿಡಿಯೋಗಳನ್ನು ನೆಟ್ಟಿಗರು ಇಷ್ಟ ಪಟ್ಟು ನೋಡುತ್ತಾರೆ.
ಸದ್ಯ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೆಂಡ್ ಸೃಷ್ಟಿಸಿದ್ದ ಕಚ್ಚಾ ಬಾದಾಮ್ (Kaccha Badam) ಹಾಡಿಗೆ ಭೂಮಿಕಾ ಬಸವರಾಜ್ ಕ್ಯೂಟ್ ಎಕ್ಸ್ಪ್ರೆಶನ್ ಕೊಟ್ಟು ಸ್ಟೆಪ್ ಹಾಕಿದ್ದರು. ಕನ್ನಡದ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರ ಈ ಡಾನ್ಸ್ ಅನ್ನು ನೀವಿಲ್ಲಿ ನೋಡಬಹುದು.