ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಿಯಾಲಿಟಿ ಶೋನಲ್ಲಿ ಕಣ್ಣೀರಿಟ್ಟ ರಚಿತರಾಮ್..ಚಿಂದಿ ವಿಡಿಯೋ

7,057
Join WhatsApp
Google News
Join Telegram
Join Instagram

ಡಾ ರಾಜ್ ಕುಮಾರ್ (Dr.Rajkumar) ವಿಷ್ಣುವರ್ಧನ್ (Vishnuvardhan) ಶಂಕರ್ ನಾಗ್ (Shankar Nag) ಹೀಗೆ ಕೆಲವು ಸಿನಿಮಾ ನಟರನ್ನ ನೋಡದ ಜನರು ಅವರಂತೆ ಕಾಣುವಂತಹ ಜೂನಿಯರ್ ಸ್ಟಾರ್ ಗಳನ್ನ (Junior Star) ನೋಡಿ ಖುಷಿಪಡ್ತಾರೆ. ಹೌಸಯ ಜೂನಿಯರ್ ಅಣ್ಣಾವ್ರು ಜೂನಿಯರ್ ವಿಷ್ಣುದಾದಾ ಜೂನಿಯರ್ ಶಂಕರ್ ನಾಗ್ ಹೀಗೆ ಬಹುತೇಕ ಎಲ್ಲ ಸಿನಿಮಾ ನಟರಿಗೂ ಜೂನಿಯರ್ ಇರ್ತಾರೆ. ಇನ್ನುವಮ ಅವರಂತೆ ಸ್ಟೈಲ್ (Style) ಅವರಂತೆ ಲುಕ್ (Look) ಅವರಂತೆ ನಡೆ ಎಲ್ಲವನ್ನ ಅಭ್ಯಾಸ ಮಾಡಿರ್ತಾರೆ. ಅದಕ್ಕೆ ಅವರನ್ನ ಜೂನಿಯರ್ ಎಂದೇ ಕರೆಯುತ್ತಾರೆ.

ಈ ಹಿಂದೆಕಲರ್ಸ್ ಸೂಪರ್ (Colours Super) ಕಾರ್ಯಕ್ರಮದಲ್ಲೊಂದು ವಿಶೇಷ ಘಟನೆ ನಡೆದಿತ್ತು. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ (Majaa Bharata) ಶೋಗೆ ಜೂನಿಯರ್ ದರ್ಶನ್ (Junior Darshan) ಬಂದಿದ್ದರು. ಇವರನ್ನ ನೋಡ್ತಿದ್ರೆ ಸ್ವತಃ ದರ್ಶನ್ಅವರೇನಾ ಎಂಬ ಫೀಲ್ ಬಂದಿತ್ತು.. ಇವರನ್ನ ನೋಡಿ ನಟಿ ರಚಿತಾ (Rachita Ram) ಕೂಡ ಫುಲ್ ಶಾಕ್ ಆಗ್ಬಿಟ್ಟಿದ್ದರು.

ಹೌದು ಕಾಮಿಡಿ ಕಾರ್ಯಕ್ರಮ (Comedy Program) ಮಜಾಭಾರತ ಶೋಗೆ ಜೂನಿಯರ್ ದರ್ಶನ್ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾಗಿರುವ (Chikmanglur) ಇವರು ವೃತ್ತಿಯಲ್ಲಿ ಆಟೋ ಡ್ರೈವರ್ (Auto Driver). ಫೇಸ್ ಬುಕ್ ನಲ್ಲಿ (Facebook) ವಿಡಿಯೋ ನೋಡಿದ ಕಲರ್ಸ್ ಸೂಪರ್ ವಾಹಿನಿಯವರು ಇವರನ್ನ ಶೋಗೆ ಆಯ್ಕೆ ಮಾಡಿಕೊಂಡಿತ್ತು.

ಇನ್ನು ಜೂನಿಯರ್ ದರ್ಶನ್ ಅವರನ್ನ ನೋಡಿದ ನಟಿ ರಚಿತಾ ರಾಮ್ ಒಂದು ಕ್ಷಣ ಎದ್ದು ನಿಂತು ಅಚ್ಚರಿಯಾದರು. ಅವಿನಾಶ್ (Avinash) ಅವರ ಲುಕ್ ಸ್ಟೈಲ್ ನೋಡಿ ಇದು ಡ್ಯೂಪ್ಲಿಕೇಟ್ ಅಥವಾ ನಿಜನಾ ಎಂದು ಖಚಿತಪಡಿಸಿಕೊಂಡರು. ಅವಿನಾಶ್ ಅವರನ್ನ ನೋಡಿ ಬುಲ್ ಬುಲ್ (Bul Bul) ಅಂತೂ ಫುಲ್ ಶಾಕ್ ಆದರು.

ಇನ್ನು ಮಜಾಭಾರತ ಸೀಸನ್ 3 ಸ್ಪರ್ಧಿಯಾಗಿರುವ ಅವಿನಾಶ್ (ಜೂನಿಯರ್ ದರ್ಶನ್) ಭಾರಿ ಜನಪ್ರಿಯತೆ ಕಂಡಿದ್ದರು. ವಾರದಲ್ಲಿ ಐದು ದಿನ ಮಜಾಭಾರತ ಕಾರ್ಯಕ್ರಮ ನಡೆಯುತ್ತಿತ್ತು. ಪ್ರತಿ ಸ್ಕಿಟ್ ಗಳಲ್ಲಿ ಕೂಡ ಅವರು ಅಭಿನಯಿಸುತ್ತಿದ್ದರು.ಇನಂನು ಮಜಾಭಾರತದ ತೀರ್ಪುಗಾರರಲ್ಲಿ ಒಬ್ಬರಾದ ರಚಿತಾ ರಾಮ್ ಅವಿನಾಶ್ (ಜೂನಿಯರ್ ದರ್ಶನ್) ಅವರನ್ನ ನೋಡಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ರಚಿತಾ ಮಾತ್ರವಲ್ಲ ಇನ್ನೊಬ್ಬ ತೀರ್ಪುಗಾರ ಗುರುಕಿರಣ್ (Gurukiran) ಹಾಗೂ ನಿರೂಪಕಿ ಅನುಪಮಾ ಗೌಡ(Anupama Gowda) ಕೂಡ ಶಾಕ್ ಆದರು.ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಮಜಾಭಾರತದಲ್ಲಿ ರಚಿತಾ ರಾಮ್ ಇದಕ್ಕಿದ್ದ ಹಾಗೆ ಹೇಗೆ ಭಾವುಕರಾಗಿದ್ದಾರೆ ನೀವೆ ನೋಡಿ.