ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮದುವೆ ಹೆಣ್ಣು ಹೀಗೆ ಡಾನ್ಸ್ ಮಾಡುತ್ತಾಳೆ ಅಂದುಕೊಂಡಿರಲಿಲ್ಲ…ಚಿಂದಿ ವಿಡಿಯೋ

210
Join WhatsApp
Google News
Join Telegram
Join Instagram

ಪ್ರೀತಿಯಲ್ಲಿ (Love) ಇರುವ ಸುಖ (Happiness) ಗೊತ್ತೇ ಇರಲಿಲ್ಲ ಎಂಬ ಈ ಹಾಡು ಕೇಳಿದ್ದೀರಲ್ಲವೇ? ಹೌದು ನಿಜ ನೀವು ಪ್ರೀತಿಯಲ್ಲಿ ಬೀಳುವವರೆಗೆ ಅದರ ಅನುಭವ(Experience) ನಿಮಗೆ ಗೊತ್ತಾಗುವುದಿಲ್ಲ. ಇದು ಮನುಷ್ಯನನ್ನು(Man) ಸಂತೋಷಪಡಿಸುವುದರ ಜೊತೆಗೆ ದುಃಖವನ್ನೂ(Sadness) ಕೂಡ ಪಡಿಸುತ್ತದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಯಾರು ಪ್ರೀತಿಯ ಬಲೆಗೆ ಬೀಳುತ್ತಾರೆಯೋ ಅವರ ಪ್ರಕಾರ ಪ್ರೀತಿ ಎಂಬುದು ಒಂದು ಕಾಯಿಲೆ (Disease) ಅಥವಾ ಮನೋರೋಗವಂತೆ ಎನ್ನಬಹುದು.

ಪ್ರೀತಿಯೇ ಒಂಥರಾ ಮಾಯೆ(Magic) ಇದರ ಹೆಸರು ಕೇಳಿದರೆ ಸಾಕು ಸುಮಾರು ಜನರ ಎದೆಯಲ್ಲಿ ಏನೋ ಒಂಥರಾ..ಆಗುತ್ತದೆ.ಅದು ಕೇವಲ ಎದೆಯಲ್ಲಿಯೇ ಅಲ್ಲದೆ ದೇಹದ(Body) ಇತರೆಡೆಗಳಲ್ಲಿಯೂ ಅನುಭವಕ್ಕೆ ಬರಬಹುದು. ಹೌದು ಅವರ ಇಡೀ ದೇಹವೆ ಚಿಟ್ಟೆಯಷ್ಟು ಹಗುರಾಗಿ ಗಾಳಿಯಲ್ಲಿ ತೇಲಾಡುವ ಅನುಭವವನ್ನು ಅವರು ಪಡೆಯುತ್ತಿರುತ್ತಾರೆ. ಇನ್ನು ಈ ಅನುಭವವನ್ನು ಪ್ರತಿಯೊಬ್ಬರು ತಮ್ಮ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಪಡೆದಿರುತ್ತಾರೆ.

ಇದೊಂದು ಅನುಪಮವಾದ ಹಾಗೂ ವಿವರಿಸಲಾಗದ ಅನನ್ಯ ಅನುಭವ. ಹೌಫು ಈ ಅವಧಿಯಲ್ಲಿ ನಿಮಗೆ ಏನು ಆಗುತ್ತದೊ ಅದನ್ನು ವಿವರಿಸಲು ನಿಮ್ಮಿಂದಲೂ ಕೂಡ ಸಾಧ್ಯವಾಗುವುದಿಲ್ಲ.ಈ ಪ್ರೀತಿಯಲ್ಲಿ ಬಿದ್ದರೆ ಮುಗಿಯಿತು ಬಿಡಿ. ಮಾತು ಮರೆತು ಹೋಗುತ್ತದೆ. ಕೇಳ ಬೇಕಾದುದು ಗಂಟಲಿನಲ್ಲಿಯೇ ಕರಗಿ ಹೋಗುತ್ತದೆ. ಅವರು ಪಕ್ಕದಲ್ಲಿರುವಾಗ ನೀವು ಉದ್ವೇಗಗೊಳ್ಳುತ್ತೀರಿ. ಇನ್ನು ಏನಾದರು ಸರಿ ಅವರ ಸುತ್ತ-ಮುತ್ತ ನೀವು ಓಡಾಡುತ್ತ ಇರಲು ಇಷ್ಟಪಡುವಿರಿ.

ನಾವು ಪ್ರೀತಿಸುವವರ ನಡುವೆ ಒಂದು ಅದ್ಭುತವಾದ ಕೆಮಿಸ್ಟ್ರಿ ಇರುವುದು ನಿಮ್ಮ ಗಮನಕ್ಕೆ ಬರುತ್ತದೆ. ಹೌದು ಇಬ್ಬರೂ ಒಂದೇ ಬಾರಿಗೆ ನೆನೆಸಿಕೊಳ್ಳುವುದು ನೆನೆದಾಗ ಫೋನ್ ಬರುವುದು ಹೀಗೆ ಸುಮಾರು ವಿಚಾರಗಳು ಪ್ರೀತಿಯಲ್ಲಿ ಸಹಜವಾಗಿ ನಡೆಯುತ್ತಿರುತ್ತವೆ. ಇನ್ನು ಇದರಿಂದಾಗಿ ನೀವು ಅವರನ್ನು ಮತ್ತಷ್ಟು ಪ್ರೀತಿಸಲು ತೊಡಗುವಿರಿ. ಅದೇ ಸಮಯಕ್ಕೆ ನಾವು ಪ್ರೀತಿಸುವವರ ಬಗ್ಗೆ ಕಡಿಮೆ ತಿಳಿದುಕೊಂಡಿರುತ್ತೇವೆ ಎಂಬುದನ್ನು ಮರೆಯಬಾರದು. ಒಮ್ಮೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ಆರಂಭಿಸಿದರೆ ಅವರ ಎಲ್ಲಾ ಓರೆ ಕೋರೆಗಳು ನಮಗೆ ಕಾಣಿಸುವುದು ಇಲ್ಲ.

ಇನ್ನು ಹೀಗೆ ವರುಷಾನು ವುರುಷ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗುವ ಫೀಲಿಂಗೇ ಬೇರೆ ಬಿಡಿ. ಸದ್ಯ ಇಂದು ಪ್ರೀತಿಯ ವಿಚಾರದ ಬಗ್ಗೆ ಮಾತನಾಡಲು ಕಾರಣವಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ವೈರಲ್ ಆಗಿದ್ದು ಪ್ರೀತಿಸಿ ಮದುವೆಯಾಗುತ್ತಿರುವ ವಧು ಮದುವೆಯ ದಿನ ತನ್ನ ಪ್ರಿಯತಮನಿಗೆ ನೃತ್ಯದ ಮೂಲಕ ಹೇಗೆ ಸರ್ಪೈಸ್ ಕೊಟ್ಟಿದ್ದಾಳೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ. ಕ್ಯೂಟ್ ಎನ್ನುತ್ತೀರ.