ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾರಿನಿಂದ ಒಟ್ಟಿಗೆ ಇಳಿದ ಗೀತಾ ಧಾರಾವಾಹಿ ಧನುಷ್ ಹಾಗೂ ಭವ್ಯ ಗೌಡ..ಚಿಂದಿ ವಿಡಿಯೋ

336
Join WhatsApp
Google News
Join Telegram
Join Instagram

ಸಾಮಾನ್ಯವಾಗಿ ಕಿರುತೆರೆ ಲೋಕದಲ್ಲಿ ಜೊತೆಯಾಗಿ ಒಂದೇ ಧಾರಾವಾಹಿಯಲ್ಲಿ (Serial) ನಟಿಸಿ ಜನಪ್ರಿಯತೆ ಪಡೆದುಕೊಂಡ ಜೋಡಿಗಳು ನಿಜ ಜೀವನದಲ್ಲಿ ಕೂಡ ರಿಯಲ್ ಜೋಡಿಗಳಾಗುವುದಿದೆ (Real Couple). ಹೌದು ಇದಕ್ಕೆ ಉದಾಹರಣೆಗಳೂ ಈಗಾಗಲೇ ನಮ್ಮ ಕಣ್ಣ ಮುಂದೆ ಇದ್ದು ನಟಿ ರಾಧಿಕಾ ಪಂಡಿತ್ (Radhika Pandith) ನಟ ಯಶ್ (Yash) ಜೊತೆಯಾಗಿ ನಟನಾ ಬದುಕು ಶುರು ಮಾಡಿ ರಿಯಲ್ ಲೈಫ್ ನಲ್ಲಿ ಜೋಡಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಇನ್ನು ಕವಿತಾ ಗೌಡ ಹಾಗೂ ಚಂದನ್ (Kavitha Gowda & Chandan) ನಿವೇದಿತಾ ಗೌಡ ಹಾಗೂ ಚಂದನ್ (Niveditha Gowda & Chandan Shetty) ಕೃಷ್ಣ ಹಾಗೂ ಮಿಲನಾ ನಾಗರಾಜ್ (Krishna & Milana Nagraj) ಹೀಗೆ ಸಾಕಷ್ಟು ಜೋಡಿಗಳು ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಂಡು ರಿಯಲ್ ಲೈಫ್ ನಲ್ಲಿ ಕೂಡ ಜೋಡಿಯಾಗಿದ್ದಾರೆ.

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colours Kannada) ಪ್ರಸಾರವಾಗುತ್ತಿರುವ ಗೀತಾ (Geeta) ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸುತ್ತಿರುವ ಧನುಷ್ ಹಾಗೂ ಭವ್ಯಾ ಗೌಡರವರು (Dhanush & Bhavya Gowda) ಈ ಹಿಂದಿನಿಂದಲೂ ಸುದ್ದಿಯಲ್ಲಿದ್ದಾರೆ. ಭವ್ಯ ಗೌಡ ಹಾಗೂ ಧನುಷ್ ಇಬ್ಬರು ಸಹ ಗೀತಾ ಧಾರವಾಹಿಯಿಂದ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಗೀತಾ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಜೋಡಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಜೋಡಿಯಾಗಿದೆ. ಇನ್ನು ಈ ಹಿಂದೆ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ(Bigg Boss Mini Season)ಗೀತಾ ಹಾಗೂ ವಿಜಯ್ ಭಾಗವಹಿಸಿದ್ದು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಈ ಜೋಡಿಯ ಅನ್ಯೋನ್ಯತೆ ಭಾರಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಈ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಈ ಧಾರಾವಾಹಿ ಶುರುವಾದಾಗಿನಿಂದ ಹರಿದಾಡುತ್ತಿದ್ದುಗೀತಾ ಧಾರಾವಾಹಿ ಫೇಮಸ್ ಆಗಿರುವ ಧನುಷ್ ರಿಯಲ್ ಲೈಫ್ ನಲ್ಲಿ ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದು ಬಿಡುವಿನ ಸಮಯದಲ್ಲಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸದ್ಯ ತಮ್ಮ ಹಾಗೂ ಭವ್ಯಾ ಗೌಡರವರ ಮದುವೆಯ ಕುರಿತು ಸ್ಪಷ್ಟನೆ ನೀಡಿರುವ ಧನುಷ್ ನಾನು ಇನ್ನೂ ಸಿಂಗಲ್ ನಾನು ಯಾರ ಜೊತೆ ಕೂಡ ಲವ್ ನಲ್ಲಿ ಇಲ್ಲ ಎಂದು ಲೈವ್ ಬಂದು ನಟ ಧನುಷ್ ಗೌಡ ಅವರು ಹೇಳಿದ್ದಾರೆ. ಇವರು ಸಿoಗಲ್ ಆಗಿದ್ದು ಯಾವುದೇ ಗರ್ಲ್ ಫ್ರೆoಡ್ ಇಲ್ಲ ಎನ್ನಲಾಗಿದೆ. ಆದರೆ ಇವರಿಬ್ಬರು ಲವ್ ನಲ್ಲಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡಿದ್ದು ಲೇಖನಿತ ಕೆಳಗೆ ಆ ವಿಡಿಯೋ ನೋಡಬಹುದು.