ಸಾಮಾನ್ಯವಾಗಿ ಈ ಕಲೆ ಎನ್ನುವುದಕ್ಕಂತಹದ್ದು ಎಲ್ಲರಿಗೂ ಕೂಡ ಒಲಿಯುವುದಿಲ್ಲ. ಹೌದು ಎಲ್ಲರನ್ನು ಕೈ ಬೀಸಿ ಕರೆದರೂ ಕೂಡ ಕಲೆಯನ್ನು ಕೆಲವರು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನಬಹುದು. ಹುಟ್ಟುವಾಗಲೇ ಕೆಲವರು ಪ್ರತಿಭೆ ಜೊತೆ ಹುಟ್ಟುತ್ತಾರೆ ಎಂಬುದು ಕೂಡ ಅಷ್ಟೇ ಸತ್ಯ. ಸಾಧನೆ ಮೂಲಕ ಕೆಲವರು ಈ ಕಲೆಯನ್ನು ಒಲಿಸಿಕೊಳ್ಳುತ್ತಾರೆ. ಇನ್ನು ಕಡು ಬಡತನದಲ್ಲಿ ಹುಟ್ಟಿ ಬಡತನವನ್ನೇ ಮೈಗೂಡಿಸಿಕೊಂಡು ಬೇಳೆದ ಅನೇಕ ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮ ಊರಿಗೆ ಜಿಲ್ಲೆಗೆ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು ತಮ್ಮ ಪ್ರತಿಭೆಗೆ ಸಾಮಾಜಿಕ ಜಾಲತಾಣದಲ್ಲಿ ವೇದಿಕೆಯನ್ನು ಕಲ್ಪಿಸಿಕೊಳ್ಳುವವರು ಕೂಡ ಇದೀಗ ಇದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮನೋರಂಜನೆಯ ನೀಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಹೌದು ಅದಲ್ಲದೆ ಇಂದಿನ ಯುವಜನತೆಯೂ ಕೂಡ ಸಾಮಾಜಿಕ ಮಾಧ್ಯಮದ ಮೂಲಕ ಸಾಕಷ್ಟು ಜನಪ್ರಿಯತೆ ಕಂಡಿದ್ದಾರೆ. ಇನ್ನು ಈ ಸಾಮಾಜಿಕ ಜಾಲತಾಣದಿಂದ ಪಾಸಿಟಿಗ್ ಹಾಗೂ ನೆಗೆಟಿವ್ ಪರಿಣಾಮಗಳು ಇದ್ದು ಆದರೆ ಈ ಸಾಮಾಜಿಕ ಜಾಲತಾಣಗಳು ಪ್ರತಿಭೆಗಳಿಗೆ ಅವಕಾಶಗಳನ್ನು ಮಾಡಿಕೊಟ್ಟಿದೆ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರವಾಗಿದೆ. ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ತಮ್ಮ ಪ್ರತಿಭೆಗಳು ಬೆಳಕಿಗೆ ಬಂದು ಖ್ಯಾತಿ ಹಾಗೂ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಇನ್ನು ಇಂದಿನ ಯುವಕ ಯುವತಿಯರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕವಾಗಿ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಿದ್ದು ಯುವಕ ಯುವತಿಯರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಚೆನ್ನಾಗಿಯೇ ತಿಳಿದಿದೆ ಎನ್ನಬಹುದು.ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಇಂದಿನ ಯುವ ಪೀಳಿಗೆಗಳು ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ಗಳನ್ನು ಹೊಂದಿದ್ದಾರೆ.
ಹೌದು ಇದೀಗ ಡಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯರ ಡಾನ್ಸ್ ಎಲ್ಲರ ಗಮನ ಸೆಳೆದಿದ್ದು ಕಾಲೇಜಿನ ಯುವತಿಯರು ಫೇರ್ ವೆಲ್ ಸಮಾರಂಭದಲ್ಲಿ ಬ್ಯೂಟಿಫುಲ್ ಸ್ಟೆಪ್ ಹಾಕಿದ್ದಾರೆ. ಡಿಪಾರ್ಟ್ಮೆಂಟ್ ಆಫ್ ಎಂಸಿಎ ವಿದ್ಯಾರ್ಥಿಗಳು ಹಿಂದಿ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಡಾನ್ಸ್ ವಿಡಿಯೋಗೆ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದೆ. ಒಮ್ಮೆ ನೀವೂ ಕೂಡ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.