ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪ್ಯಾರಾಚುಟ್ ನಿಂದ ಇಳಿಯುವಾಗ ಯಡವಟ್ಟು…ಚಿಂದಿ ವಿಡಿಯೋ

60,089

ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ನಗು ಎಂಬುದು ಅತ್ಯಂತ ಅವಶ್ಯಕ. ಹೌದು ಪ್ರತಿನಿತ್ಯ ಜೀವನದ ಜಂಜಾಟದಲ್ಲಿ ನಾವು ನಗು ಎಂಬ ಟಾನಿಕ್ ಅನ್ನು ಪ್ರತಿ ಕ್ಷಣ ಹುಡುಕುತ್ತಲೇ ಇರುತ್ತವೇ. ಮಗು ಹುಟ್ಟಿಸುವುದು ಬಹಳ ಸುಲಭ ಆದರೆ ನಗು ಹುಟ್ಟಿಸುವುದು ಬಹಳ ಕಷ್ಟ ಅಲ್ಲವೇ? ಆದರೆ ಈ ರೀತಿಯಾದ ನಗುವನ್ನು ಪ್ರತಿ ದಿನ ಪ್ರತಿ ಕ್ಷಣ ತಮ್ಮ ಅಭಿನಯದ ಮೂಲಕ ಹಾಸ್ಯರೂಪದಲ್ಲಿ ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತಂತಿರುವ ಪ್ರತಿಯೊಬ್ಬ ಕಲಾವಿದರಿಗೂ ನಾವು ಮೆಚ್ಚುಗೆನ್ನ ಸಲ್ಲಿಸಲೇ ಬೇಕು.

ಹೌದು ಹಾಸ್ಯ ಎಂಬುದು ಯಾವ ರೂಪದಲ್ಲಿ ಬೇಕಾದರೂ ಹುಟ್ಟಬಹುದಾಗಿದ್ದು ಆದರೆ ಈ ಕಲಾವುದರುಗಳು ಸಿನಿಮಾದಲ್ಲಿ ಮಾಡುವ ತಮಾಷೆಗಳನ್ನು ನೋಡುತ್ತಾ ಹಾಗೂ ನೆನೆಯುತ್ತಾ ಹೋದರೆ ಜೀವನದ ನೋವನೆಲ್ಲಾ ಮರೆತು ಹೋಗುತ್ತೇವೆ.

ಊದಾಹರಣೆಗೆ ದೊಗಳೆ ಪ್ಯಾಂಟ್ ತಲೆಯ ಮೇಲೋಂದು ಟೋಪಿ ಬಿಗಿಯಾದ ಜಾಕೆಟ್ ಮುಖದ ಮೇಲೆ ಸಣ್ಣನೆಯ ಮೀಸೆ ತಲೆಯ ತುಂಬ ಕಪ್ಪು ಗುಂಗುರು ಕೂದಲೂ ಬಿಟ್ಟುಕೊಂಡು ಮೊದಲು ಮೂಕಿ ಚಿತ್ರವನ್ನು ನಿರ್ಮಸಿ ನಂತರ ಟಾಕಿ ಚಿತ್ರಗಳನ್ನು ನಿರ್ಮಿಸಿ ಅವುಗಳಲ್ಲಿ ಅಭಿನಯಿಸಿ ವಿಶ್ವದ ಗಮನ ಸೆಳೆದರು. ಅದು 1930 ಮತ್ತು 40ರ ದಶಕ ಮೂಕಿ ಸನಿ ಯುಗ ಅಂತಾನೇ ಹೇಳಬಹುದು ಚಾಂಪ್ಲಿನ್ ನಗುತ್ತಲೇ ಅಳಿಸುತ್ತಿದ್ದ ಅಳುತ್ತಲೇ ನಗಿಸಿಕೊಂಡು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಅಲ್ಲದೇ ಕಿಂಗ್ ಆಫ್ ಕಾಮಿಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಕಾಮಿಡಿ ಸೀನ್ ನೆನೆದರೆ ಈಗಲೂ ಹೊಟ್ಟೆ ಹುಣ್ಣಾಗುವಂತೆ ನಗುತ್ತೆವೆ..

ಅಂತೆಯೇ ನಮ್ಮ ಚಿತ್ರರಂಗದಲ್ಲೂ ಕೂಡ ಹಾಸ್ಯ ಚಕ್ರವರ್ತಿ ನಂರಸಿಂಹರಾಜು ಅವರಿಂದ ಹಿಡಿದು ಈಗಿನ ಚಿಕ್ಕಣ್ಣ ಅವರ ವರೆಗೂ ಸಹಸ್ರಾರು ಮಂದಿ ಕಾಮಿಡಿ ಸ್ಟಾರ್ ಗಳು ಜನರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಅಂತೆಯೇ ಇವರ ಜೊತೆ ಅಂತರ್ಜಾಲದಲ್ಲೂ ಕೂಡ ಕೆಲವು ಕಲಾವಿದರುಗಳಿದ್ದು ತಾವು ಮಾಡುವ ಫನ್ನಿ ವಿಡಿಯೋಸ್ ಗಳಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಹೌದು ಯೂಟ್ಯೂಬ್ ನಲ್ಲಿ ಇತ್ತೀಚಿಗೆ ಫನ್ ವಿಡಿಯೋಸ್ ಗಳನ್ನು ಹಂಚಿಕೊಳ್ಳುತ್ತಾ ಟ್ರೆಂಡಿಂಗ್ ನಲ್ಲಿರುವ ಚಾನಲ್ ಗಳು ಹಲವಿದೆ. ಈ ನಡುವೆ ಇದೀಗ ಚಾನಲ್ ವೊಂದರಲ್ಲಿ ಒಂದು ಮೋಸ್ಟ್ ಫನ್ನಿ ವಿಡಿಯೋವೊಂದು ವೈರಲ್ ಆಗಿದ್ದು ಖಂಡಿತಾ ಈ ವಿಡಿಯೋ ನೋಡಿದರೆ ತಾವು ಹೊಟ್ಟೆ ಹುಣ್ಣಾಗುವಂತೆ ನಗುತ್ತೀರ. ಹೌದು ಈ ವಿಡಿಯೋದಲ್ಲಿ ಕಳೆದ ವರುಷದ ಅಷ್ಟು ಕಾಮಿಡಿ ಕ್ಲಿಪ್ಸ್ ನೋಡಬಹುದು. ತಾವು ಒಮ್ಮೆ ನೋಡಿ ಮನಸಾರೆ ನಕ್ಕುಬಿಡಿ.