ಸಾಮಾನ್ಯವಾಗಿ ಮೊದ ಮೊದಲು ಪದವಿ(Degree) ಪಡೆಯಲು ಕಾಲೇಜಿಗೆ (College) ಸೇರಿದಾಗ ಯಾವಾಗಲಾದರೂ ಮುಗಿಯಿತೋ ಈ ಕಾಲೇಜು ಜೀವನ ಎಂದು ಅನಿಸುತಿತ್ತು. ಆದರೆ ದಿನ ಉರುಳಿ ವರ್ಷಗಳು ಕಳೆದು ಅಂತಿಮ ವರ್ಷದ ಪದವಿಗೆ ಬಂದಾಗ ಯಾಕಪ್ಪ ಇಷ್ಟು ಬೇಗ ಕಾಲೇಜು ಜೀವನ ಮುಗಿಯಿತು ಎಂದೆನಿಸುತ್ತದೆ ಅಲ್ಲವೇ? ಯಾಕೆಂದರೆ ಈ ಕಾಲೇಜು ಕೇವಲ ನಮಗೆ ವಿದ್ಯೆ ಕಲಿಸುವ ವಿದ್ಯಾಮಂದಿರವಲ್ಲ. ಅದು ವಿದ್ಯಾರ್ಥಿಗಳಲ್ಲಿ ಸ್ನೇಹ ಪ್ರೀತಿ ಬಾಂಧವ್ಯದ ಜೀವನವನ್ನು ರೂಪಿಸುವ ಒಂದು ಭವ್ಯ ಮಂದಿರ ಎಂದರೇ ಖಂಡಿತಾ ತಪ್ಪಾಗಲಾರದು.
ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ಆಂಗ್ಲಾ ಸುಭಾಷಿತ ಎಲ್ಲಾ ವರ್ಗಕ್ಕೆ ಅನ್ವಯಿಸಿದರೂ ನಿಜವಾದ ಸುವರ್ಣದಿನಗಳು ಪ್ರಾರಂಭವಾಗುವುದೇ ಕಾಲೇಜಿನ ಮೆಟ್ಟಿಲು ತುಳಿಯುವ ಮೂಲಕ. ಹೌದು ಜೀವನಪರ್ಯಂತ ಉಳಿಯುವ ಗೆಳೆತನ ಪ್ರೇಮಾಂಕುರ ಮೂಲಕ ಜೀವನಸಂಗಾತಿಯ ಆಯ್ಕೆ, ವೃತ್ತಿಪರ ಜೀವನಕ್ಕೆ ಅಗತ್ಯವಾದ ತರಬೇತಿ ಮುಂದಿನ ದಿನಗಳಲ್ಲಿ ಅಗತ್ಯವಾದ ಹಲವು ಕಲೆಗಳ ಬಗ್ಗೆ ತರಬೇತಿ ಮೊದಲಾದವುಗಳಿಗೆಲ್ಲಾ ಪರ್ವಕಾಲ. ಇವೆಲ್ಲಾ ಕಾಲೇಜು ದಿನಗಳ ಒಳ್ಳೆಯ ಅಂಶಗಳಾದರೆ ಕೆಟ್ಟ ಅಂಶಗಳೂ ಇವೆ.
ಇನ್ನು ಪ್ರತಿಯೊಬ್ಬರ ನೆನಪಿದಲ್ಲಿಯೂ ಕಾಲೇಜಿನ ಆ ದಿನಗಳ ಪ್ರಸಂಗಗಳು ಇದೀಗ ತಾನೇ ನಡೆದಿದ್ದು ಎಂಬಷ್ಟು ಸ್ಪಷ್ಟವಾಗಿ ನೆನಪಿರುತ್ತದೆ. ಆದರೆ ಕಾಲೇಜಿನ ದಿನಗಳ ಬಗ್ಗೆ ವಾಸ್ತವಕ್ಕಿಂತಲೂ ಉತ್ಪ್ರೇಕ್ಷೆಯೇ ಹೆಚ್ಚಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಬೈಕಿನಲ್ಲಿ ವೇಗವಾಗಿ ಹೋಗುತ್ತಿರುವ ಪಡ್ಡೆಹುಡುಗರನ್ನು ಕಂಡು ಯಾರೋ ಕಾಲೇಜು ಹುಡುಗರು ಬುದ್ಧಿಯಿಲ್ಲ ಸ್ಪೀಡಾಗಿ ಹೋಗುತ್ತಿದ್ದಾರೆ ಎಂದು ಸುತ್ತಲವರು ಮಾತಾಡಿಕೊಳ್ಳುವುದನ್ನು ಕಾಣಬಹುದು. ಆದರೆ ವಾಸ್ತವದಲ್ಲಿ ಆ ಪಡ್ಡೆಹುಡುಗರು ಯಾರದ್ದೋ ಜೀವ ಉಳಿಸಲು ರಕ್ತದಾನಕ್ಕಾಗಿ ಹೋಗುತ್ತಿದ್ದ ಸಂಗತಿ ಮಾತ್ರ ಅವರಿಗೆ ಗೊತ್ತಿರಲಿಲ್ಲ. ಇನ್ನು ಕಾಲೇಜಿನ ದಿನಗಳಲ್ಲಿ ನಮ್ಮ ನೆನಪುನಲ್ಲಿ ಶಾಶ್ವತವಾಗಿ ಉಳೆಯುವ ನೆನಪು ಎಂದರೆ ಈ ಫೇರ್ ವೆಲ್. ಸದ್ಯ ಇಂದಿನ ಲೇಖನಿಯಲ್ಲಿ ಅಂತಹ ಫೇರ್ ವೆಲ್ ನಲ್ಲಿ ವೈರಲ್ ಆದ ಡ್ಯಾನ್ಸ್ ವಿಡಿಯೋ ಬಗ್ಗೆ ತಿಳಸಲಿದ್ದೇವೆ.
ಇಂದಿನ ಯುವಕ ಯುವತಿಯರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಿದ್ದಾರೆ. ಹೌದು ಯುವಕ ಯುವತಿಯರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಚೆನ್ನಾಗಿಯೇ ತಿಳಿದಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇಂದಿನ ಯುವಜನತೆಯು ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.
ಹೌದು ಡಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯರ ಡಾನ್ಸ್ ಎಲ್ಲರ ಗಮನ ಸೆಳೆದಿದೆ. ಕಾಲೇಜಿನ ಯುವತಿಯರು ಫೇರ್ ವೆಲ್ ಸಮಾರಂಭದಲ್ಲಿ ಸ್ಟೆಪ್ ಹಾಕಿದ್ದು ಸದ್ಯ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಡಾನ್ಸ್ ವಿಡಿಯೋಗೆ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು ಹೇಗೆ ಹುಡುಗಿಯರು ಟಪ್ಪಾಗುಚ್ಚಿ ಸ್ಟೆಪ್ ಹಾಕಿದ್ದಾರೆ ನೀವೆ ನೋಡಿ..