ಸದ್ಯ ಕನ್ನಡ ಕಿರುತೆರೆಯ ಪ್ರಖ್ಯಾತ ಸಿಂಗಿಗ್ ಶೋ ಅಂದರೆ ಅದು ಸರಿಗಮಪ. ಹೌದು ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ತುಂಬಾ ಚೆನ್ನಾಗಿ ಎಂಟಟೈನ್ ಮೆಂಟ್ ಮಾಡುತ್ತಿದೆ. ಸಾಕಷ್ಟು ಪುಟ್ಟ ಪುಟ್ಟ ಕಲಾವಿದರು ಸೂಪರ್ ಆಗಿ ಹಾಡನ್ನು ಹಾಡುತ್ತಿದ್ದು ಸರಿಗಮಪ ಸೀಜ಼ನ್ 19 ಈಗ ಪ್ರಸಾರವಾಗುತ್ತಿದೆ.
ವಿಕೆಂಡ್ ಬಂತು ಅಂದರೆ ಸಾಕು ಎಲ್ಲರೂ ಸಹಾಯ ಸರಿಗಮಪ ಲಿಟಲ್ ಚಾಮ್ಸ್ ನೋಡೋಕೆ ಕುಳಿತುಬಿಡುತ್ತಾರೆ. ಸಾಕಷ್ಟು ಉತ್ತಮವಾದ ಸಿಂಗರ್ಸ್ ಕೂಡ ಇದ್ದು ಈ ಬಾರಿ ಕೂಡ ಅದರಲ್ಲೂ ಎಲ್ಲರಿಗಿಂತ ಫೇಮಸ್ ಆದವರು ದಿಯಾ ಹೆಗ್ಡೆ. ಈ ಪುಟಾಣು ಅದ್ಭುತವಾದ ಫರ್ಫಾರ್ಮೆನ್ಸ್ ಕೊಡುತ್ತಾರೆ.
ನಿರೂಪಕಿ ಅನುಶ್ರೀಯವರ ಮೇಲೆ ಹಾಡಿದ್ದ ಹಾಡು ಸೂಪರ್ ಡೂಪರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಂಚಿಕೆ ಒಂದರಿಂದ ಇಲ್ಲಿಯವರೆಗೂ ಕೂಡ ಸೂಪರ್ ಆಗಿರುವ ಹಾಡುಗಳನ್ನು ಹಾಡಿದ್ದು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಕೂಡ ಮೆಚ್ಚಿಕೊಂಡಿದ್ದರು. ಜಡ್ಜಸ್ ಕೂಡ ಒಪ್ಪಿಕೊಂಡಿದ್ದು ಸ್ಪೆಷಲ್ ಎಂಟರ್ ಟೈನ್ ಮೆಂಟ್ ದಿಯಾ ಹೆಗ್ಡೆ ಅಂತ ಕರೆಯಲಾಗಿದೆ. ಹೌದು ಅಷ್ಟರ ಮಟ್ಟಿಗೆ ದಿಯಾ ಫೇಮಸ್ ಆಗಿದ್ದು ಕೇವಲ ಹತ್ತು ವರ್ಷದ ಪುಟ್ಟ ಹುಡುಗಿ ಸಾಗರ ಮೂಲದವರು. ಅಲ್ಲಿಯೇ ಮೊದಲು ಆಡೀಷನ್ ಕೊಟ್ಟಿದ್ದರು.![Saregamapa Diya Hegde Sister]()

ನಂತರದಲ್ಲಿ ಸೆಲೆಕ್ಟ್ ಆಗಿದ್ದು ನಂತರ ಇನ್ನೊಂದು ರೌಂಡ್ ಆಡೀಷನ್ ನಲ್ಲೂ ಸಹ ಸೆಲೆಕ್ಟ್ ಆದರು. ಹೌದು ನಂತರ ಮೆಘಾ ಆಡೀಷನ್ ಅಲ್ಲೂ ಕೂಡ ಸೆಲೆಕ್ಟ್ ಆಗಿ ಕಾರ್ಯಕ್ರಮದಲ್ಲಿ ಸೆಲೆಕ್ಟ್ ಆಗಿ ಫರ್ಫಾರ್ಮೆನ್ಸ್ ಕೊಡುತ್ತಾ ಇದ್ದು ಸಾಕಷ್ಟು ಜನರಿಗೆ ಗೊತ್ತಿಲ್ಲ ದಿಯಾ ಹೆಗ್ಡೆಗೆ ಒಬ್ಬ ಅಕ್ಕ ಇದ್ದಾರೆ ಎಂದು. ಇನ್ನು ಅವರ ಹೆಸರು ದಿಶಾ ಹೆಗ್ಡೆ ಎಂಬುದಾಗಿದ್ದು ದಿಶಾ ಕೂಡ ಸಿಂಗರ್. ಅವರು ಕೂಡ ಹಾಡನ್ನು ಹಾಡಿದ್ದಾರೆ. ದಿಶಾ ಜೊತೆ ದಿಯಾ ಹಾಡಿರುವ ಸಾಕಷ್ಟು ಹಾಡುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿದೆ.
ಇನ್ನು ದಿಯಾ ಅವರು ಸರಿಗಮಪ ಲಿಟಲ್ ಚಾಮ್ಸ್ ಗೆ ಎಂಟ್ರಿ ಕೊಡಲು ದಿಶಾ ಕೂಡ ಒಂದು ರೀತಿ ಕಾರಣ ಎನ್ನಬಹುದು. ಅವರು ಕೂಡ ಸ್ವಲ್ಪ ಸ್ವಲ್ಪ ತಮಗೆ ಗೊತ್ತಿದ್ದನ್ನು ತರಬೇತಿ ಕೊಟ್ಟಿದ್ದು ಒಟ್ಟಿಗೆ ಹಾಡನ್ನು ಪ್ರಾಕ್ಟೀಸ್ ಮಾಡುತ್ತಾರೆ. ಯಾವಾಗಲೂ ಒಟ್ಟಿಗೆ ಇರುತ್ತಾರೆ. ತಂಗಿಗೆ ಹಾಡುಗಳನ್ನು ಹೇಳಿಕೊಡುತ್ತಿದ್ದು ಇವರು ಕೂಡ ಮುದ್ದಿನ ಹುಡುಗಿ. ದಿಯಾ ಹೆಗ್ಡೆ ಅಕ್ಕನ ಜೊತೆಗಿನ ಅಪರೂಪದ ಕ್ಷಣಗಳನ್ನು ಈ ಲೇಖನಿಯಲ್ಲಿ ನೋಡಬಹುದು.

ಸದ್ಯ ಇತ್ತೀಚೆಗಷ್ಟೇ ಸರಿಗಮಪ ವೇದಿಕೆಗೆ ಶಿವರಾಜ್ಕುಮಾರ್ ರವರು ಆಗಮಿಸಿದ್ದ ಶಿವಣ್ಣ ಮೇಲೆ ದಿಯಾ ಹೆಗ್ಡೆ ಹಾಡು ಕಟ್ಟಿದ್ದರು. ದಿಯಾ ಹೆಗ್ಡೆ ಹಾಡು ಕೇಳಿ ನಟ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇಷ್ಟು ಪುಟ್ಟ ಮಗು ನಮ್ಮ ಬಗ್ಗೆ ಹಾಡು ಬರೆದ್ರೆ ಖುಷಿಯಾಗುತ್ತೆ ಎಂದು ಹೇಳಿದ್ದಾರೆ. ಕಂಠವೂ ಚೆನ್ನಾಗಿದೆ. ಸ್ವರಸ್ವತಿಯೂ ಒಲಿದಿದ್ದಾಳೆ ಎಂದು ಹೇಳಿದ್ದಾರೆ. ಮುಂದೆ ಈಕೆ ಹಂಸಲೇಖ ಅವರ ರೀತಿ ಆಗಬಹುದು ಎಂದು ಶಿವಣ್ಣ ಹೇಳಿದ್ದಾರೆ. ದಿಯಾಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.
ಇನ್ನು ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ
