ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶಾಪಿಂಗ್ ಮಾಡಲು ಬಂದ ಮೇಘನಾ ರಾಜ್…ಚಿಂದಿ ವಿಡಿಯೋ

2,317

ಸದ್ಯ ನಮ್ಮ ಕನ್ನಡ ಸಿನಿಮಾ ಚಿತ್ರರಂಗದ ಖ್ಯಾತ ನಟಿ ಹಾಗೂ ಮುದ್ದು ಚೆಲುವೆ ಮೇಘನಾ ರಾಜ್ ಕಳೆದ ಎರಡು ವರ್ಷಗಳಿಂದ ತಮ್ಮ ರವರು ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದರು. ಹೌದು ಜೀವನದ ಉದ್ದಕ್ಕೂ ಜೊತೆಯಾಗಿ ಇರಬೇಕಿದ್ದ ಸಂಗಾತಿ ಚಿರು ಸರ್ಜಾರನ್ನು ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಿದರು.

ಆದರೆ ಜೀವನ ಮುಂದೆ ಸಾಗಲೇ ಬೇಕಾಗಿದ್ದು ಮಗುವಿಗೆ ಜನ್ಮ ನೀಡಿದ ನಂತರದ ಬದುಕು ಮುಂಚಿನ ಜೀವನದಂತೆ ಇರುವುದಿಲ್ಲ.ನಮ್ಮನ್ನು ನಾವು ಸಾಕಷ್ಟು ಬದಲಿಸಿಕೊಳ್ಳಬೇಕಾಗುತ್ತದೆ. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಮಗುವಿಗಾಗಿ ಮುನ್ನಡೆಯಲೇ ಬೇಕಿದ್ದು ಇನ್ನು ಮೇಘನಾ ರಾಜ್ ಅವರು ಮಾಡಿದ್ದೂ ಸಹ ಅದೇ.

ಮನಸ್ಸಿನಲ್ಲಿ ಸಾಕಷ್ಟು ನೋವಿದ್ದರೂ ಕೂಡ ತಮ್ಮ ಮಗುವಿನ ಮುಂದಿನ ಭವಿಷ್ಯ ರೂಪಿಸಲೇ ಬೇಕಾದ ಕರ್ತವ್ಯ ಅನಿವಾರ್ಯತೆ ಜವಾಬ್ದಾರಿ ಎಲ್ಲವೂ ಕೂಡ ಮೇಘನಾ ರಾಜ್ ಅವರದ್ದೇ ಆಗಿದ್ದು ಕಳೆದ ವರ್ಷ ರಾಯನ್ ನ ಹುಟ್ಟುಹಬ್ಬದ ಆಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ ನಂತರ ಯಮ್ಮ ಮುಂದಿನ ವೃತ್ತಿ ಜೀವನದ ಬಗ್ಗೆ ಗಮನ ಕೊಟ್ಟಿದ್ದರು.

ಹೌದು ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದ ಮೇಘನಾ ರಾಜ್ ಮುಂದೆ ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದರು. ಕಲಾವಿದರು ಎಲ್ಲರೂ ಆಗರ್ಭ ಸಿರಿವಂತರಾಗಿರುವುದಿಲ್ಲ‌.

ಅವರ ಜೀವನ ನಿರ್ವಹಣೆಗೆ ಕಲೆಯನ್ನೇ ವೃತ್ತಿಯನ್ನಾಗಿ‌ ಮಾಡಿಕೊಂಡು ಆ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯತೆ ಕೂಡ ಅವರಿಗೆ ಇದ್ದೇ ಇರುತ್ತದೆ ಎಂಬುದು ಕೂಡ ಕಟುಸತ್ಯ ಚಿರು ಇದ್ದಿದ್ದರೆ ಇನ್ನು ಬಹಳಷ್ಟು ವರ್ಷಗಳ ಕಾಲ ಮೇಘನಾ ರಾಜ್ ರವರು ಸಿನಿಮಾ ಇಂಡಸ್ಟ್ರಿಗೆ ಬರುವ ಅಗತ್ಯವಿರಲಿಲ್ಲ. ಇದೀಗ ಮೇಘನಾ ರಾಜ್ ಶಾಪಿಂಗ್ ಮಾಡಲು ಬಂದ ವಿಡಿಯೋ ನೋಡಿ.