ವಾರ್ತಾ ಮಂಜರಿ
Trending Stories, Viral News, Gossips & Everything in Kannada

5 ವರ್ಷದ ಮಗು ಹೀಗೆ ಡ್ಯಾನ್ಸ್ ಮಾಡುತ್ತೆ ಅಂದುಕೊಂಡಿರಲಿಲ್ಲ..ಚಿಂದಿ ವಿಡಿಯೋ

29,610
Join WhatsApp
Google News
Join Telegram
Join Instagram

ಸದ್ಯ ಇದೀಗ ಮಕ್ಕಳ ಕಲೆ (Children’s Art) ಹಾಗೂ ಪ್ರತಿಭೆಯನ್ನು(Talent) ಅನಾವರಣ ಮಾಡಲು ದೂರದರ್ಶನ ( Television) ವಾಹಿನಿಗಳು ಅನೇಕ ರೀತಿಯ ರಿಯಾಲಿಟಿ (Reality) ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಹೌದು ದಶಕಗಳಿಂದಲೂ ಸಹ ಸಿಂಗಿಂಗ್ ರಿಯಾಲಿಟಿ ಶೋಗಳು (Singing Reality Show) ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದು ಗಾಯನ ಮಾಡಲು ಬರುತ್ತಿರುವ ಅನೇಕ ಪ್ರತಿಭೆಗಳು ಇದೀಗ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿಯೂ(Singers) ಕೂಡ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ.

ಇನ್ನು ಕೇವಲ ಬಾಲ ಕಲಾವಿದರು ಮಾತ್ರವಲ್ಲದೆ ಅನೇಕ ಯುವ ಪೀಳಿಗೆಗಳು(Young Generation) ಕೂಡ ಈ ಸಿಂಗಿಂಗ್ ರಿಯಾಲಿಟಿ ಕಾರ್ಯಕ್ರಮಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಉದಾಹರಣೆಗೆ ಶ್ರೇಯಾ ಘೋಷಾಲ್(Shreya Goshal) ವಿಜಯ್ ಪ್ರಕಾಶ್ (Vijay Prakash) ಅವರಿಂದ ಹಿಡಿದು ಇಂದಿನ ಸಂಚಿತ್ ಹೆಗ್ಡೆ (Sanchith Hegde) ವರೆಗೂ ಕೂಡ ಪ್ರತಿಯೊಬ್ಬರೂ ಈ ಸಿಂಗಿಂಗ್ ರಿಯಾಲಿಟಿ ಕಾರ್ಯಕ್ರಮದ ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡು ಆಳುತ್ತಿದ್ದಾರೆ.

ನಮ್ಮ ಕನ್ನಡ ವಾಹಿನಿಗಳಲ್ಲಿಯೂ ಕೂಡ ಸರಿಗಮಪ (SA RI GA MA PA) ಕನ್ನಡ ಕೋಗಿಲೆಯಂತಹ (Kannada Kogile) ಅನೇಕ ಸಿಂಗಿಂಗ್ ರಿಯಾಲಿಟಿ ಕಾರ್ಯಕ್ರಮಗಳು ನಡೆಯುತ್ತಿದ್ದು ಇವುಗಳಲ್ಲಿ ಮಕ್ಕಳುಗಳ ಗಾಯನದ ಸೀಸನ್ ಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂಡಿವೆ.

ಹೌದು ಜೀ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿದ್ದ ಸರಿಗಮಪ ಲಿಟಲ್ ಚಾಂಪ್ಸ್ ಯಾವ ಮಟ್ಟಕ್ಕೆ ಯಶಸ್ಸು ಕಂಡಿತ್ತು ಎಂಬುದು ತಮಗೆ ತಿಳಿದಿದೆ. ಇದರ ಜೊತೆಗೆ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲೆಂದೆ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ (Drama junior’s) ಎಂಬ ರಿಯಾಲಿಟಿ ಕಾರ್ಯಕ್ರಮ ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂಡುಕೊಂಡಿದ್ದು ಅಲ್ಲದೇ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಭಾಗವಹಿಸಿದ್ದ ಅನೇಕ ಮಕ್ಕಳು ಗಳು ಇದೀಗ ಸಿನಿಮಾ ರಂಗದಲ್ಲೂ ಕೂಡ ನಿರತರಾಗಿದ್ದಾರೆ.

ಇನ್ನು ಸಿಂಗಿಂಗ್ ಶೋ ಗಳು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ
ಪ್ರತಿಯೊಂದು ಭಾಷೆಯಲ್ಲಿಯೂ ಕೂಡ ಪ್ರಸಾರವಾಗಿತ್ತಿದೆ. ಅದರಲ್ಲಿಯೂ ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ಕಾರ್ಯಕ್ರಮ ಮಾತ್ರ ಭಾರತ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಕಂಡುಕೊಂಡಿದ್ದು ಇಲ್ಲಿ ಬರುವ ಅನೇಕ ಪ್ರತಿಭೆಗಳು ತಮ್ಮ ಜೀವನವನ್ನೇ ಕಟ್ಟಿಕೊಂಡಿದ್ದಾರೆ.

ಕೇವಲ ಇಂಡಿಯನ್ ಐಡಿಯಲ್ ವೇದಿಕೆಯ ಮೇಲೆ ಗಾಯನ ಮಾಡದ ಈ ಪ್ರತಿಭೆಗಳು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಂತರ ಅನೇಕ ಅವಾರ್ಡ್ ಫಂಕ್ಷನ್ ಗಳು ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಕೂಡ ಹಾಡಿ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿದ್ದಾರೆ. ಇದರ ಜೊತೆ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲೂ ಕೂಡ ಮಕ್ಕಳು ಗಮನ ಸೆಳೆಯುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಕೆಲವು ತೆರೆ ಮರೆಯ ಕಾಯಿಗಳಿದ್ದು ಅವರು ಬೆಳಕಿಗೆ ಬಂದಿರುವುದೇ ಇಲ್ಲ. ಅಂತಹ ಪುಟಾಣಿಗಳ ಬಗ್ಗೆ ನಾವು ಹೇಳುತ್ತಿದ್ದೇವೆ. ಹೌದು ಒಮ್ಮೆ ಕೆಳಗಿನ ವಿಡಿಯೋ ನೋಡಿ ಈ ಪುಟಾಣಿಗಳ ಡ್ಯಾನ್ಸ್ ನೋಡಿದರೆ ರೋಮಾಂಚನ ವಾಗುತ್ತದೆ. ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.