ಸದ್ಯ ಇದೀಗ ಚಿತ್ರರಂಗದಲ್ಲಿ (Filim Industry) ಕೇವಲ ಹೀರೋಗಳಿಗೆ (Hero) ಮಾತ್ರವಲ್ಲ ಎಲ್ಲಾ ಕಲಾವಿದರಿಗೂ(Artists) ಕೂಡ ಸಮಾನ ಬೆಲೆಯನ್ನ ವೀಕ್ಷಕರು ನೀಡುತ್ತಿದ್ದಾರೆ. ಕೇವಲ ಹೀರೋ ಎಂಟ್ರಿಗೆ ಮಾತ್ರವಲ್ಲದೇ ವಿಲನ್ (Vilian) ಕಾಮಿಡಿಯನ್ (Comedian) ಎಂಟ್ರಿಗೂ ಕೂಡ ಹುಚ್ಚೆದ್ದು ಕುಣಿದು ಚಪ್ಪಾಳೆ ತಟ್ಟುತ್ತಾರೆ ಹಾಗೂ ಚಿತ್ರಮಂದಿರಲ್ಲಿ (Theater) ಮುಗಿಲು ಮುಟ್ಟುವಷ್ಟು ವಿಶಲ್ ಹೊಡೆಯುತ್ತಾರೆ . ಹೌದು ಪ್ರತಿಭೆ ಇದ್ದವನು ಸ್ಯಾಂಡಲ್ ವುಡ್ (Sandalwood) ನಲ್ಲಿ ಸುಲಭವಾಗಿ ಫೇಮ್ ಪಡೆದುಕೊಳ್ಳಬಹುದು ಎಂಬುದನ್ನು ಹಲವಾರು ಪ್ರತಿಭಾವಂತರು ಈಗಾಗಲೇ ಸಾಬೀತು ಪಡಿಸಿದ್ದಾರೆ.ಅದರಲ್ಲಿ ಹಲವಾರು ಹಾಸ್ಯ ನಟರೂ (Comedy Artists) ಕೂಡ ಈ ಲಿಸ್ಟ್ ಗೆ ಸೇರುತ್ತಾರೆ.
ಇನ್ನು ಈಗಿನ ಕಾಲದಲ್ಲಂತೂ ಪ್ರತಿಯೊಂದು ಚಿತ್ರಗಳಲ್ಲಿ ಐಕಾನಿಕ್ (Iconic) ಹಾಸ್ಯ ನಟರು ಇರಲೇಬೇಕು ಎಂಬುದು ನಿರ್ದೇಶಕರು (Direactor) ಫಿಕ್ಸ್ ಮಾಡಿಕೊಂಡಂತಿದೆ. ಸಿನಿಮಾದಲ್ಲಿ ಡೈಲಾಗ್(Dialogue) ಆಕ್ಷನ್ (Action) ರೊಮ್ಯಾನ್ಸ್ (Romance) ಡ್ಯಾನ್ಸ್ (Dance) ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕಾಮಿಡಿ ಟಾನಿಕ್ (Comedy Tonic) ಕೂಡ ಹೌದು. ಕಾಮಿಡಿ ದೃಶ್ಯಗಳಿಲ್ಲದಿದ್ದರೆ ಚಿತ್ರ ರಸಿಕರಿಗೆ ಚಿತ್ರದಲ್ಲಿ ಏನೋ ಮಿಸ್ಸಿಂಗ್ ಎನ್ನೋ ಭಾವನೆ ಖಂಡಿತ ಬರುತ್ತದೆ. ಅಲ್ಲದೇ ಹಾಸ್ಯವಿಲ್ಲದೇ ಹೋದರೆ ಅದೆಷ್ಟೋ ಮಂದಿ ಸಿನಿಮಾ ನೋಡುವುದೇಯಿಲ್ಲ.
ಇದು ಬೆಳ್ಳಿತೆರೆ ಜಗತ್ತಾದರೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಕೂಡ ಹಲವಾರು ಯುವ ಪ್ರತಿಭೆಗಳು ತಮ್ಮದೇ ಆದ ವಿಡಿಯೋ(Video) ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಗಿಸುತ್ತಿದ್ದಾರೆ. ಹೌದು ಅಲ್ಲದೇ ಅದೆಷ್ಟು ಮಂದಿಗೆ ಇವರ ಹೆಸರೇ ತೆರೆದಿರುವುದಿಲ್ಲ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಾಗ ಕಾಮಿಡಿ ವಿಡಿಯೋಗಳು ಬಂದರೆ ಸಾಕು ಅದನ್ನು ನೋಡುತ್ತಾ ಕುಳಿತುಬಿಡುತ್ತಾರೆ. ಅಲ್ಲದೆ ಇಷ್ಟವಾದರೆ ಒಂದಿಷ್ಟು ಮಂದಿಗೆ ಶೇರ್ ಮಾಡುವ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಾರೆ.ಹೌದು ಅದೆಷ್ಟೋ ಕಲಾವಿದರುಗಳು ಯೂಟ್ಯೂಬ್ ನಲ್ಲಿ ಚಾನಲ್ ಗಳನ್ನು ಮಾಡಿಕೊಂಡು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.
ಈ ಸಾಲಿನಲ್ಲಿ ಯೂಟ್ಯೂಬ್ (YouTube) ಪ್ರಿಯರು ಮೈ ಪ್ಯಾಮಿಲಿ (My Family) ಚಾನಲ್ ಮರೆಯಲು ಸಾಧ್ಯವಿಲ್ಲ. ಹೌದು ಈ ಚಾನೆಲ್ ನಲ್ಲಿ ಟ್ರೈ ಟೂ ನೋ ಲಾಫ್ ( Try To Not Laugh) ಎಂಬುವಂತಹ ಕಾಮಿಡಿ ಅಭಿಯಾನ ನಡೆಸುತ್ತಿದ್ದು ಪ್ರತಿಯೊಂದು ವಿಡಿಯೋಗಳು ಕೂಡ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಏನಪ್ಪ ಇಷ್ಟೊಂದು ಬಿಲ್ಡಪ್ ಕೊಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದೀರಾ ? ಕೆಳಗಿನ ಈ ವೀಡಿಯೊವನ್ನು ಒಮ್ಮೆ ನೋಡಿ.. ನೀವು ಕೂಡಾ ನಗೆಗಡಳಲ್ಲಿ ತೇಲುವುದು ಗ್ಯಾರಂಟಿ.