ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಚಿತ್ರ ಡಾನ್ಸ್ ಮಾಡಿದ ರಚಿತರಾಮ್…ಚಿಂದಿ ವಿಡಿಯೋ

9,488
Join WhatsApp
Google News
Join Telegram
Join Instagram

ಕನ್ನಡ ಕಿರುತೆರೆಯಲ್ಲಿ ಸದ್ಯ ಸಾಲು ಸಾಲು ಹೊಸ ಕಾರ್ಯಕ್ರಮಗಳು(Programs) ಪ್ರಾರಂಭವಾಗಿದ್ದು ಒಂದರ ಹಿಂದೆ ಒಂದು ಮನರಂಜನಾ (Entertain) ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರೆ ಕಲರ್ಸ್ ಕನ್ನಡ (Colours Kannada) ವಾಹಿನಿಯ ಮಜಾ ಭಾರತ ವನ್ನು (Majaa Bharatha) ಪ್ರೇಕ್ಷಕರು ಮರೆತಿಲ್ಲ. ಕೊರೊನಾ (Covid) ಕಾರಣದಿಂದಾಗಿ ಸಾಕಷ್ಟು ಶೋಗಳು ಧಾರಾವಾಹಿಗಳು ಎಲ್ಲವೂ ತನ್ನ ಪ್ರಸಾರ ನಿಲ್ಲಿಸಿದ್ದವು. ಒಂದು ರೀತಿ ಸಂಪೂರ್ಣವಾಗಿ ಕಿರುತೆರೆ ನೆಲಕಚ್ಚಿತ್ತೆನ್ನಬಹುದು. ಡಬ್ಬಿಂಗ್ ಧಾರಾವಾಹಿಗಳನ್ನು (Dubbing Serials) ಪ್ರಸಾರ ಮಾಡುತ್ತಾ ಸಮಯ ಸಾಗಿಸುತ್ತಿದ್ದರು. ಆದರೆ ಮಾತ್ರ ಪರಿಸ್ಥಿತಿ ಮೊದಲ ರೀತಿ ಬರುತ್ತಿದ್ದಂತೆ ಎಲ್ಲಾ ವಾಹಿನಿಗಳಲ್ಲಿ ಹೊಸ ಹೊಸ ಶೋಗಳು ಪ್ರಸಾರ ಆಗಲು ಶುರುವಾಗಿದ್ದು ಹೊಸ ಹೊಸ ಧಾರಾವಾಹಿಗಳು ಶುರುವಾದವು. ಹೊಸ ಕತೆಗಳ ಮೂಲಕ ಕನ್ನಡ ಕಿರುತೆರೆ ಮತ್ತೆ ತನ್ನ ಹಾದಿಗೆ ಬಂದಿತು.

ಇನ್ನು ಕಲರ್ಸ್ ಸೂಪರ್ (Colour Super) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಶೋ ವನ್ನು ಕಲರ್ಸ್ ಸೂಪರ್ ವಾಹಿನಿ ಸ್ಥಗಿತಗೊಂಡ ಕಾರಣ ಕಲರ್ಸ್ ಕನ್ನಡ ವಾಹಿನಿಗೆ ವರ್ಗಾಯಿಸಲಾಗಿತ್ತು.. ಮೂರು ವರುಷದ ಹಿಂದೆ ಮಜಾ ಭಾರತದ ಹೊಸ ಸೀಸನ್ ಬಂದಾಗ ಬಿಗ್ ಬಾಸ್(Bigg Boss) ಖ್ಯಾತಿಯ ಭೂಮಿ‌ಶೆಟ್ಟಿ(Bhoomi Shetty) ಹಾಗೂ ಹರೀಶ್ ರಾಜ್ (Harish Raj) ಅವರನ್ನು ನಿರೂಪಕರನ್ನಾಗಿ ಮಾಡಲಾಗಿತ್ತು. ಶೋ ತಕ್ಕ ಮಟ್ಟಗೆ ರೇಟಿಂಗ್ ಕೂಡ ಪಡೆದು ಹಿಟ್ ಆಗಿತ್ತು.

ಆದರೆ ಇದ್ದಕ್ಕಿದಂತೆ ಭೂಮಿ ಶೋ ಮಧ್ಯದಲ್ಲಿ ಇಂದಿನ ಮಜಾಭಾರತ ಸಂಚಿಕೆ ನನ್ನ ಕಡೆಯ ಶೋ.. ನಾನು‌ ಮಜಾ ಭಾರತದ ನಿರೂಪಣೆ ನಿಲ್ಲಿಸುತ್ತಿದ್ದೇನೆ.. ಇದು ಅಧಿಕೃತವಾಗಿ ಕಡೆಯ ಸಂಚಿಕೆ ಚಿತ್ರೀಕರಣ.. ನನ್ನ ನಿರೂಪಣೆಯನ್ನು ನೀವೆಲ್ಲರೂ ಆನಂದಿಸಿದ್ದೀರಾ ಎಂದು ಅಂದುಕೊಂಡಿದ್ದೇನೆ.. ನಾನು ಒಂದು ನಿಲುವು ತೆಗೆದುಕೊಂಡಿದ್ದೇನೆ.. ಅದೇ ಕಾರಣಕ್ಕಾಗಿ ನಿರೂಪಣೆ ನಿಲ್ಲಿಸುತ್ತಿದ್ದೇನೆ.. ನೀವೆಲ್ಲರೂ ಇಷ್ಟು ದಿನ ನನಗೆ ನೀಡಿದ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು.. ರಚಿತಾ ರಾಮ್ ಹಾಗೂ ಗುರುಕಿರಣ್ ಸರ್ ನೀವಿಬ್ಬರು ರತ್ನಗಳು.. ಹರೀಶ್ ರಾಜ್ ಅವರು ಒಳ್ಳೆಯ ಪಾರ್ಟನರ್ ಆಗಿದ್ದರು.. ಎಲ್ಲರಿಗೂ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದರು.

ನಂತರ ‌ಅವರ ಜಾಗಕ್ಕೆ ಬೇರೆಯವರನ್ನು ತರಲಾಯಿತು. ಇನ್ನು ನಮ್ಮ ಸ್ಯಾಂಡಲ್‌ವುಡ್ (Sandalwood)ನಲ್ಲಿ ಅತ್ಯಂತ ಬ್ಯುಸಿ(Busy)ಯಾಗಿರೋ ನಟಿಮಣಿ ಅಂದರೆ ರಚಿತಾ ರಾಮ್(Rachita Ram). ಅಜಯ್ ರಾವ್(Ajay Rao) ರಿಂದ ಆರಂಭಿಸಿ ಅಪ್ಪು(Appu) ತನಕ ಎಲ್ಲ ಸ್ಟಾರ್ ಗಳ ಜೊತೆ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚ್ತಿರೋ ಗುಳಿಕೆನ್ನೆಯ ಬೆಡಗಿ ಕಳೆದ ವರ್ಷ ಸಖತ್ ಹಾಟ್ ಹಾಡುಗಳಲ್ಲೂ ಕಾಣಿಸಿಕೊಳ್ಳೋ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ.

ಸ್ಯಾಂಡಲ್​ವುಡ್(Sandalwood)​ನಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​(Dimple Queen Rachita Ram) ಅವರದ್ದೇ ಸುದ್ದಿ. ಸದ್ಯಕ್ಕೆ ರಚ್ಚು ಟಾಕ್​ ಆಫ್​ ದಿ ಟೌನ್​(Talk of The Town) ಆಗಿದ್ದಾರೆ. ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ (Rachita Ram) ಅಭಿಮಾನಿಗಳ ಮೆಚ್ಚಿನ ತಾರೆ. ಈ ಡಿಂಪಲ್ ಕ್ವೀನ್ ಹೋದಲ್ಲಿ ಬಂದಲ್ಲಿ ಎಲ್ಲಾ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ.

ರಚಿತಾ ರಾಮ್​ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ರಚ್ಚು ಇದ್ದ ಕಾರಣ ಮಜಾ ಭಾರತ ಶೋ ಸೂಪರ್ ಹಿಟ್ ಆಗಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಮಜಾ ಭಾರಯ ಟೈಟಲ್ ಸಾಂಗ್ ಹರಿದಾಡುತ್ತಿದ್ದು ರಚ್ಚು ಜೊತೆ ಗುರುಕಿರಣ್ ಹರೀಶ್ ರಾಜ್ ಹಾಗೂ ಭೂಮಿ ಶೆಟ್ಟಿ ಲಿರಿಕ್ ತಕ್ಕ ಹಾಗೆ ಹೇಗೆ ನೃತ್ಯ ಮಾಡಿದ್ದಾರೆ ನೀವೆ ನೋಡಿ. ಅದರಲ್ಲಿ ರಚಿತಾ ರಾಮ್ ಸೆಂಟರ್ ಆಫ್ ಅಟ್ರಾಕ್ಷನ್ ಎನ್ನಬಹುದು.