ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶರಣ್ ಡಬಲ್ ಮೀನಿಂಗ್ ಕಾಮಿಡಿಗೆ ನಕ್ಕ ಅದಿತಿ…ಕ್ಯೂಟ್ ವಿಡಿಯೋ

1,871

ಕನ್ನಡ ಚಿತ್ರರಂಗದ ಹಾಸ್ಯ ನಾಯಕ ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾ ರೆಡಿ ಆಗಿದ್ದು ನಟ ಶರಣ್ ಈಗ ಪ್ರಚಾರ ಕಾರ್ಯಕ್ಕೂ ಇಳಿದಿದ್ದಾರೆ. ಒಂದು ಸಿನಿಮಾ ರಿಲೀಸ್ ಆಗೋವರೆಗೂ ಶರಣ್ ತಮ್ಮದೇ ಬೇರೆ ಚಿತ್ರದ ಬಗ್ಗೆ ಮಾತಾಡೋದಿಲ್ಲ. ಹೌದು ಅದೇ ರೀತಿ ಗುರು-ಶಿಷ್ಯರು ಸಿನಿಮಾ ರಿಲೀಸ್ ಆಗುವವರೆಗೂ ಸುಮ್ಮನೇ ಇದ್ದ ಶರಣ್ ಛೂ ಮಂತರ್ ಚಿತ್ರದ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಛೂ ಮಂತರ್ ಸಿನಿಮಾ ಶರಣ್ ಚಿತ್ರ ಜೀವನದ ಹೊಸ ರೀತಿ ಸಿನಿಮಾ ಆಗಿದ್ದು ಹಾಸ್ಯವನ್ನೆ ಪ್ರಮುಖವಾಗಿ ಅಭಿನಯಿಸಿ ಜನರ ಮನಗೆದ್ದ ಶರಣ್ ಛೂ ಮಂತರ್ ಚಿತ್ರದ ಮೂಲಕ ಹಾಸ್ಯದ ಜೊತೆಗೆ ಕಂಟೆಂಟ್​ ಕಟ್ಟಿಕೊಡೇ ಬರುತ್ತಿದ್ದಾರೆ.

ನಟ ಶರಣ್ ಚಿತ್ರ ಬದುಕಿನಲ್ಲಿ ಹಾರರ್ ಸಿನಿಮಾ ಬಂದಿದ್ದು ಆಗ ಇವರು ಹಾಸ್ಯ ನಟರಾಗಿಯೇ ಇದ್ದವರು. ಆದರೆ ಫಸ್ಟ್ ಟೈಮ್ ಶರಣ್ ಹಾಸ್ಯದ ಜೊತೆಗೆ ಹಾರರ್ ಕಂಟೆಂಟ್ ಇರೋ ಚಿತ್ರದಲ್ಲೂ ಅಭಿನಯಿಸಿದ್ದು ಶರಣ್ ಅಭಿನಯದ ಛೂ ಮಂತರ್ ಚಿತ್ರದಲ್ಲಿ ಶರಣ್ ರೋಲ್​ ವಿಭಿನ್ನವಾಗಿಯೇ ಇದೆ. ಹೌದು ಅದರ ಝಲಕ್ ಕೊಡುವ ಒಂದು ಫಸ್ಟ್ ಲುಕ್ ಈಗ ರಿಲೀಸ್ ಆಗಿದ್ದು ಇದರಲ್ಲಿ ಶರಣ್ ಪಾತ್ರದ ಝಲಕ್ ತಂಬಾ ಇಂಟ್ರಸ್ಟಿಂಗ್ ಅನಿಸುತ್ತಿದೆ.

ಛೂ ಮಂತರ್ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳು ಇದ್ದು ಇವುಗಳಲ್ಲಿ ಪ್ರಮುಖ ಅನಿಸೋ ಒಂದಷ್ಟು ಪಾತ್ರಗಳು ಫಸ್ಟ್ ಲುಕ್ ಅಲ್ಲಿ ಹೈಲೈಟ್ ಆಗಿವೆ. ಮೇಘನಾ ಗಾಂವ್ಕರ್ ಅದಿತಿ ಪ್ರಭುದೇವ, ಚಿಕ್ಕಣ್ಣ ಮತ್ತು ಶರಣ್ ಪಾತ್ರಗಳ ಝಲಕ್ ಈ ಒಂದು 4K ಫಸ್ಟ್ ಲುಕ್​​ನಲ್ಲಿ ರಿವೀಲ್ ಆಗಿವೆ.ಶರಣ್ ಪಾತ್ರಕ್ಕೆ ಈ ಚಿತ್ರದಲ್ಲಿ ಹಾಲಿವುಡ್ ಟಚ್ ಬಂದಂತಿದ್ದು ಹಾಲಿವುಡ್​ನ ಹ್ಯಾರಿ ಪಾಟರ್​​ ನಲ್ಲಿ ಬಂದ ಪಾತ್ರಗಳ ರೀತಿನೇ ಇದು ಕಾಣುತ್ತಿದೆ. ಚಿತ್ರದ ಇತರ ಪಾತ್ರಗಳನ್ನ ಕೂಡ ಇಲ್ಲಿ ವಿಶೇಷವಾಗಿಯೇ ಹಾರರ್ ಫೀಲ್​ ಅಲ್ಲಿಯೇ ತೋರಲಾಗಿದೆ.

ಇನ್ನು ಛೂ ಮಂತರ್ ಸಿನಿಮಾದಲ್ಲಿ ಹೆಸರಾಂತ ಕಲಾವಿದರೇ ಇದ್ದು ಈ ಹಿನ್ನೆಲೆಯಲ್ಲಿ ಛೂ ಮಂತರ್ ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೂಡ ಇದೆ. ಹಾರರ್ ಹಾಸ್ಯ ಮತ್ತು ಕಮರ್ಷಿಯಲ್ ಟಚ್ ಹೀಗೆ ಎಲ್ಲವೂ ಇದೆ. ಹಾಗೆ ಎಲ್ಲವೂ ಇರೋ ಈ ಚಿತ್ರ ರೆಡಿ ಆಗಿದೆ.
ಇನ್ನು ಸಿನಿಮಾದ ಇವೆಂಟ್ ನಲ್ಲಿ ಅದಿತಿಯವರು ರೆಡ್ ಕಲರ್ ಸೀರೆಯುಟ್ಟು ಅದಿತಿ ಪ್ರಭುದೇವ್ ಅವರು ಮಿಂಚಿದ್ದು ವೇದಿಕೆಯ ಮೇಲೆ ಶರಣ್ ಅವರು ಅದಿತಿಯವರ ಮೆಲ್ಲನೆ ಮಾತನಾಡುತ್ತಾ ಕಾಮಿಡಿ ಮಾಡಿದ್ದಾರೆ.

ಹೌದು ನಟ ಶರಣ್ ಅವರ ಕಾಮಿಡಿಗೆ ಅದಿತಿಯವರು ನಕ್ಕಿದ್ದು ಶಾನೆ ಟಾಪ್ ಬೆಡಗಿ ನಗುತ್ತಿದ್ದಂತೆ ಶರಣ್ ಅವರು ಕ್ಯೂಟ್ ಆಗಿ ರಿಯಾಕ್ಷನ್ ಕೊಟ್ಟಿದ್ದಾರೆ. ವೇದಿಕೆಯ ಮೇಲೆ ಶರಣ್ ರವರ ಮಾತಿಗೆ ನಕ್ಕಿರುವ ಅದಿತಿ ಪ್ರಭುದೇವರವರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.