ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾತ್ರಿ ಮನೆ ಮುಂದೆ ಕಾಣಿಸಿಕೊಂಡ ಜೋಡಿ ಸಿಂಹಗಳು…ಚಿಂದಿ ವಿಡಿಯೋ

101,847

ಸಾಮಾನ್ಯವಾಗಿ ಈ ಕಾಡು ಎಂಬುದು ಒಂದು ಅದ್ಭುತವಾದಂತಹ ಜಗತ್ತು ಎಂದೇ ಹೇಳಬಹುದು. ಹೌದು ಈ ವನ್ಯಲೋಕದಲ್ಲಿ ಹಲವಾರು ಅಚ್ಚರಿಗಳಿದ್ದು ಇಲ್ಲಿರುವಂತಹ ಕೆಲ ಪ್ರಾಣಿಗಳ ಶಕ್ತಿ ಹಾಗೂ ಸಾಮರ್ಥ್ಯ ಒಂದು ಕ್ಷಣ ಎಲ್ಲರಲ್ಲೂ ಕೂಡ ದಿಗ್ಭ್ರಮೆ ಮೂಡಿಸುವುದಂತು ಸತ್ಯ ಅಲ್ಲವೇ? ಈ ರೀತಿಯಾದಂತಹ ಅನೇಕ ವಿಡಿಯೋಗಳು ಆಗಾಗ ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತವೆ. ಇದು ಕೂಡ ಅಂತಹದ್ದೇ ಒಂದು ವಿಡಿಯೋ. ಈ ವಿಡಿಯೋ ನೋಡಿದರೆ ನಿಜಕ್ಕೂ ಕೂಡ ನೀವು ಅಚ್ಚರಿಯಾಗುತೀರಿ.

ಸಾಮಾನ್ಯವಾಗಿ ಚಿರತೆಗಳು ಬೇಟೆಯಲ್ಲಿ ಮಾಸ್ಟರ್‌ಗಳಾಗಿದ್ದು ಹೊಂಚು ಹಾಕಿ ದಾಳಿ ಮಾಡುವುದರಲ್ಲಿ ಚಿರತೆಗಳು ಸಾಕಷ್ಟು ಪರಿಣತ ಪ್ರಾಣಿಗಳು ಅಂತಾನೇ ಹೇಳಬಹುದಾಗಿದೆ. ಹೌಸು ಇಂತಹ ಚಿರತೆಗಳು ಒಮ್ಮೊಮ್ಮೆ ಕಾಡು ಬಿಟ್ಟು ನಾಡಿನತ್ತ ಬೇಟೆಗೆ ಬಂದು ಬಿಡುತ್ತವೆ. ಮನೆಯ ಅಂಗಳಕ್ಕೇ ನುಗ್ಗುವ ಚಿರತೆಗಳು ಕೆಲವೊಮ್ಮೆ ಹಸು ಶ್ವಾನ ಬೆಕ್ಕುಗಳನ್ನು ಹಿಡಿದು ತಿನ್ನುತ್ತವೆ. ಈ ರೀತಿಯಾಗಿ ಅನೇಕ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ ಅವುಗಳಲ್ಲಿ ಕೆಲವು ವಿಡಿಯೋಗಳು ಎದೆಯನ್ನೇ ಧಗ್ ಎನಿಸುವಯದಂತು ಸತ್ಯ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ.

ಸದ್ಯ ರಾಜ್ಯದಲ್ಲಿ ವನ್ಯಮೃಗ-ಮಾನವ ಸಂಘರ್ಷ ಹೊಸತೆನಲ್ಲವಾದರೂ ಕೂಡ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವ ಪ್ರಕರಣಗಳ ಸಂಖ್ಯೆ ಏರುತ್ತಲೇಯಿದೆ. ಅದರಲ್ಲೂ ಈ ಹಿಂದೆ ಲಾಕ್​ಡೌನ್ ಜಾರಿಗೊಂಡ ಬಳಿಕ ಪ್ರಮುಖ ಹೆದ್ದಾರಿಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳಗೊಂಡಿದ್ದರಿಂದ ಪ್ರಾಣಿಗಳು ಸ್ವಚ್ಛಂದವಾಗಿ ಹಳ್ಳಿಗಳ ಅಂಚಿನಲ್ಲೇ ವಿಹರಿಸುತ್ತಿವೆ. ಜೊತೆಗೆ ಜೀವಹಾನಿ ಬೆಳೆನಾಶ ಹಾಗೂ ಸಾಕುಪ್ರಾಣಿಗಳ ಮೇಲಿನ ದಾಳಿಯೂ ಕೂಡ ಹೆಚ್ಚಾಗಿರುವುದು ಸಂಕಷ್ಟಕ್ಕೀಡುಮಾಡಿದೆ.

ಕಾಡು ನಾಶದಿಂದಗಾಗಿ ಕಾಡು ಪ್ರಾಣಿಗಳು ಸದ್ಯ ಇದೀಗ ನಾಡಿನತ್ತ ದಾಂಗುಡಿ ಇಡುತ್ತಿದ್ದು ಇದು ಕರ್ನಾಟಕವೊಂದರ ಸಮಸ್ಯೆಯೂ ಅಲ್ಲ. ಹೌದು ದೇಶದ ಬಹುತೇಕ ರಾಜ್ಯಗಳಲ್ಲಿ ವನ್ಯಮೃಗಗಳು ನಾಡಿಗೆ ದಾಳಿ ಮಾಡಿ ಸಂಕಷ್ಟ ತರುತ್ತಿವೆ. ಇತ್ತೀಚೆಗೆ ಮಂಡ್ಯ ಹಾಸನ ಸುತ್ತಮುತ್ತ ಚಿರತೆ ಹಾವಳಿ ಬಹಳಾನೇ ಜಾಸ್ತಿಯಾಗಿದೆ.ಕಾಡಿನಂಚಿನ ಜನರಿಗೆ ಕಾಟ ಕೊಡುತ್ತಿದ್ದ ಕೆಳ ವ್ಯಾಘ್ರಗಳು ಸದ್ಯ ಇದೀಗ ಪಟ್ಟಣದತ್ತ ಆಹಾರ ಅರಸಿಕೊಂಡು ಬರತೊಡಗಿದ್ದು ಸಾಕುನಾಯಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ವ್ಯಾಪಕವಾಗುತ್ತಿರುವ ಕಾಡಿನ ಹನನದಿಂದ ಮಾನವ ಹಾಗೂ ವನ್ಯ ಜೀವಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು ಅರಣ್ಯದಲ್ಲಿ ನೀರಿನ ಮೂಲ ಹಾಗೂ ಆಹಾರವನ್ನು ಕಳೆದುಕೊಂಡ ಪ್ರಾಣಿಗಳು ವಿಧಿಯಿಲ್ಲದೆ ನಾಡಿನತ್ತ ಆಗಮಿಸುತ್ತಿವೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ವಿಡಿಯೋವೊಂದು ವೈರಲ್ ಆಗಿದ್ದು ಗುಜರಾತಿನ ಅಮೇಲಿಯಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿದ್ದು ಪ್ರೀತಿಯ ಸಾಕು ನಾಯಿಯನ್ನು ಹೊತ್ತೊಯುತ್ತಿರುವ ಘಟನೆ ಸಿಸಿ ಕ್ಯಮೆರಾದಲ್ಲಿ ಸೆರೆಯಾಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿತ್ತು.

ಹೌದು ತನ್ನ ಇರುವಿಕೆಯ ಸುಳಿವನ್ನೇ ನಾಯಿಗೆ ನೀಡದ ಚಿರತೆ ಪ್ರತಿ ಹೆಜ್ಜೆಯನ್ನು ಕೂಡ ಲೆಕ್ಕಾಚಾರ ಮಾಡಿ ಬಹಳ ನಾಜೂಕಾಗಿ ಬೇಟೆಯಾಡಿತ್ತು. ಇದಿಷ್ಟು ಸಹ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಸಾಕು ನಾಯಿಯನ್ನು ಮನೆಯೊಳಗೆ ಇಟ್ಟುಕೊಳ್ಳಲಾಗದೇ ಹೋಯಿತೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ಸದ್ಯ ಇದೀಗ ಸಿಂಹವೊಂದು ನಾಡಿಗೆ ಬಂದಿದ್ದು ಮನೆಯೊಳೆಗೆ ನುಗ್ಗಿದೆ. ನಂತರ ಏನಾಯ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.