ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಿಸ್ ಆಗಿ ಶುಭ ಪೂಂಜಾ ಸೆರಗು ಎಳೆದ ಅಕುಲ್…ನೋಡಿ ಚಿಂದಿ ವಿಡಿಯೋ

6,541

ಶುಭಾ ಪೂಂಜಾ ಎಂದರೆ ಒಂದಿಷ್ಟು ಹಸಿಬಿಸಿ ದೃಶ್ಯಗಳು ಇಲ್ಲವೇ ಇನ್ನೊಂದಿಷ್ಟು ವಿವಾದಗಳೇ ನೆನಪಾಗುತ್ತವೆ. ಹೌದು ಶುಭಾ ಎಂದರೆ ಗ್ಲ್ಯಾಮರಸ್ ಪಾತ್ರಗಳು ಎನ್ನುವ ಮಟ್ಟಿಗೆ ಗ್ಲ್ಯಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡು ಹೆಸರುವಾಸಿಯಾಗಿರುವ ಇವರು ಈವರೆಗೂ ಕನ್ನಡ ಮತ್ತು ತಮಿಳಿನಲ್ಲಿ ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಲತಃ ಮಂಗಳೂರಿನ ತುಳು ಕುಟುಂಬದಲ್ಲಿ ಜನಿಸಿದ ಶುಭಾ ಪೂಂಜಾ ಬೆಳೆದಿದ್ದು ಮಾತ್ರ ರಾಜಧಾನಿ ಬೆಂಗಳೂರಿನಲ್ಲಿ. ಜಯನಗರದಲ್ಲಿರುವ ಜನಪ್ರಿಯ ವಿದ್ಯಾಸಂಸ್ಥೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಇವರು ನಂತರ ಮಾಡೆಲಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಇದರ ಜೊತೆಗೆ ಹಲವಾರು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು 2003 ರಲ್ಲಿ ಮಿಸ್ ಚೆನ್ನೈ ಟಾಪ್ ಮಾಡೆಲ್ ಶೀರ್ಷಿಕೆ ಗೆ ಭಾಜನಗುತ್ತಾರೆ.

ಮಿಸ್ ಚೆನ್ನೈ ಆಗುತ್ತಿದ್ದಂತೆ 2004 ರಲ್ಲಿ ಮಚಿ ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸಲು ಅವಕಾಶವೂ ಸಿಗುತ್ತದೆ. ಈ ಚಿತ್ರದ ಮೂಲಕ ತಮ್ಮ ನಟನೆಯ ಜೀವನವನ್ನು ಪ್ರಾರಂಭಿಸಿದ ಶುಭಾ
ಎರಡು ವರುಷಗಳ ನಂತರ ಜಾಕಪಾಟ್ (2006) ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಾರೆ. ಇದಾದ ಬಳಿಕ ತಮಿಳಿಗಿಂತ ಕನ್ನಡ ಚಿತ್ರರಂಗದಲ್ಲೇ ನೆಲೆಯೂರಿದ ಈ ನಟಿಗೆ ಚಂಡ ಮೊಗ್ಗಿನ ಮನಸ್ಸು ಚಿತ್ರಗಳು ಖ್ಯಾತಿ ತಂದು ಕೊಟ್ಟವು.

ನಂತರ ಸ್ಲಮ್ ಬಾಲ ಕಂಠೀರವ ಜೈ ಮಾರುತಿ 800 ಹೀಗೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ ಶುಭಾ ಕಮರ್ಷಿಯಲ್ ಸಿನಿಮಾಗಳಲ್ಲಿ ಗ್ಲಾಮರಸ್ ರೋಲ್ ಗಳನ್ನು ಮಾಡುತ್ತಾ ಪಡ್ಡೆ ಹುಡುಗರ ರಾಣಿಯಾಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಶುಭಾ ಅವರ ಹಾಟ್ ಅಂಡ್ ಗ್ಲಾಮರಸ್ ಫೋಟೋಗಳು ಸದಾ ಸುದ್ದಿಯಲ್ಲಿರುತ್ತದೆ.

ಅಂತೆಯೇ ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಫೂಲ್ ನಲ್ಲಿ ಮಿಂದುತ್ತಾ ಎದೆ ಸಿಳುವ ಹಸಿ ಬಿಸಿ ಬಟ್ಟೆ ಹಾಗೂ ಸೀರೆಯಲ್ಲೂ ಕೂಡ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದರು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಪಿಂಕ್ ಸ್ಯಾರಿಯಲ್ಲಿ ಎಷ್ಟು ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ ಶುಭಾಪೂಂಜಾ ಎಂದು ಲೇಖನಿಯ ಕೆಳಗಿನ ವಿಡಿಯೋದಲ್ಲಿ ನೀವೆ ನೋಡಿ.

ಇನ್ನು ನಟಿ ಶುಭಾ ಪೂಂಜಾ ಅವರು ಸುಮಂತ್‌ ಮಹಾಬಲ ಜೊತೆಗೆ ಸಪ್ತಪದಿ ತುಳಿದಿದ್ದು ಸರಳವಾಗಿ ಮದುವೆ ಆಗಿರುವ ಶುಭಾಗೆ ಅಭಿಮಾನಿಗಳು ಆತ್ಮೀಯರು ಶುಭ ಹಾರೈಸಿದ್ದರು. ಪತಿ ಸುಮಂತ್‌ ಜೊತೆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಶುಭಾ ಪೂಂಜಾ, ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಜ.5 ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು.

ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಮಂಗಳೂರು ಮೂಲದ ಹುಡುಗ ಸುಮಂತ್ ಮಹಾಬಲ ಅವರನ್ನು ಶುಭಾ ಪ್ರೀತಿ ಮಾಡುತ್ತಿದ್ದರು. ಈ ಹಿಂದೆಯೇ ಮದುವೆ ಆಗಬೇಕಿತ್ತು. ಈ ಮಧ್ಯೆ ಅವರು ಬಿಗ್‌ ಬಾಸ್‌ಗೂ ಹೋಗಿ ಬಂದರು. ಅಲ್ಲಿಂದ ಹೊರಬಂದ ಬಳಿಕೆ ಮದುವೆ ಆಗುವುದಾಗಿ ತಿಳಿಸಿದ್ದರು. ಇದೀಗ ಮಂಗಳೂರಿನಲ್ಲಿ ಈ ಜೋಡಿಯ ಮದುವೆ ಸರಳವಾಗಿ ನೆರವೇರಿದಿದೆ.