ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಫೋಟೋಗ್ರಾಫರ್ ಮೇಲೆ ರವಿಚಂದ್ರನ್ ಮಗಳು ಕೆಂಡಾಮಂಡಲ..ನೋಡಿ ಚಿಂದಿ ವಿಡಿಯೋ

8,092

ಈ ಸಿನಿಮಾ ಕಲಾವಿದರುಗಳು ಅವರ ಕುಟುಂಬಗಳು ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಹೊಂದಿರುವುದು ಹೊಸ ವಿಚಾರವೇನಲ್ಲ ಬಿಡಿ. ಅದರಲ್ಲೂ ಸಹ ಕೆಲ ಕನ್ನಡದ ಸಿನಿಮಾ ಸ್ಟಾರ್ ಗಳ ಮಕ್ಕಳುಗಳು ಚಿತ್ರರಂಗಕ್ಕೆ ಬಂದು ನಟ ನಟಿಯಾದರೆ ಇನ್ನೂ ಕೆಲವರು ತಮ್ಮದೇ ಆದಂತಹ ಸ್ವಂತ ಉದ್ಯಮಗಳನ್ನು ಸಹ ಪ್ರಾರಂಭ ಮಾಡಿಕೊಂಡು ಹೆಸರು ಮಾಡಿದ್ದಾರೆ.

ಇನ್ನು ಅದೇ ರೀತಿಯಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಮಗಳು ಗೀತಾಂಜಲಿಯವರು ಕೊಂಚ ಸ್ವಾಭಿಮಾನಿ ಎಂದರೆ ಖಂಡಿತ ತಪ್ಪಾಗಲಾರದು. ಹಾಗಾಗಿ ಅವರೂ ಕೂಡ ತಮ್ಮದೇ ಆದ ಸ್ವಂತ ಉದ್ಯಮವನ್ನು ಹೊಂದಿದ್ದು ಕಳೆದ ಎರಡು ವರ್ಷದ ಹಿಂದೆಯಷ್ಟೇ ವೈಬಾಹಿಕ ಜೀವನಕ್ಕೆ ಕಾಲಿಟ್ಟ ಗೀತಾಂಜಲಿ ರವರು ಕುಟುಂಬದ ಜೊತೆ ಸಮಯ ಕಳೆಯುವುದಷ್ಟೇ ಅಲ್ಲದೇ ತಮ್ಮದೇ ಆದ ಸ್ವಂತ ಉದ್ಯಮ ಕೂಡ ಪ್ರಾರಂಭ ಮಾಡಿ ಹೆಸರು ಮಾಡಿದ್ದಾರೆ.

ಇನ್ನು ಗೀತಾಂಜಲಿಯವರು ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿಯೇ ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದನ್ನು ಕೂಡ ಪ್ರಾರಂಭ ಮಾಡಿದ್ದರು. ಹೌದು ಪುಟ್ಟ ಕಂಪನಿ ಮಾಡಿಕೊಂಡು ಅದರಲ್ಲಿ ಬರುತ್ತಿದ್ದ ಆದಾಯದಲ್ಲಿ ತಮ್ಮ ಖರ್ಚು ವೆಚ್ಛಗಳನ್ನು ಸರಿದೂಗಿಸಿಕೊಳ್ಳುತ್ತಿದ್ದರು. ಇನ್ನು ಅಷ್ಟುಮಾತ್ರವಲ್ಲದೆ ಅಪ್ಪ ಅಮ್ಮನನ್ನು ಹಣ ಕೇಳುತ್ತಿರಲಿಲ್ಲ.

ಇನ್ನು ರವಿಚಂದ್ರನ್ ಅವರು ತಮ್ಮ ಸ್ನೇಹಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶ ಕೊಡಿಸಲು ಕೇಳಿದರೂ ಸಹ ತನಗೆ ಬೇಡ ತನ್ನ ಕೈಲಾದದ್ದನ್ನು ನಾನು ಮಾಡುವೆ ಎಂದು ಎಲ್ಲಿಯೂ ಕೂಡ ತಾನು ರವಿಚಂದ್ರನ್ ಮಗಳು ಎಂದು ಹೇಳಿಕೊಳ್ಳದೇ ಸ್ವಂತ ಶ್ರಮದಿಂದ ತಮ್ಮ ಉದ್ಯಮ ನಡೆಸುತ್ತಿದ್ದರು ಗೀತಾಂಜಲಿ.

ಬಳಿಕ ತಮ್ಮ ವಿದ್ಯಾಭ್ಯಾಸವೆಲ್ಲಾ ಮುಗಿದ ಬಳಿಕ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಜೊತೆಗೆ ಸೀರೆ ಉದ್ಯಮವನ್ನೂ ಸಹ ಶುರು ಮಾಡಿದರು. ತಮ್ಮದೇ ಆದ ಸ್ವಂತ ಸೀರೆ ಕಾರ್ಖಾನೆ ತೆರೆದು ಮೊದಲು ಪ್ರಿಂಟ್ ಆದ ಸೀರೆಯನ್ನು ರವಿಚಂದ್ರನ್ ರವರು ಕೊಡಿಸಿದ್ದು ಮತ್ಯಾರಿಗೂ ಅಲ್ಲ ನಟಿ ತಾರಾ ಅವರಿಗೆ.

ಹೌದು ರವಿಚಂದ್ರನ್ ರವರ ಹಿರಿಯ ಮಗ ಮನೋರಂಜನ್ ಅವರ ಮದುವೆಯೂ ಅದ್ದೂರಿಯಾಗಿ ನಡೆದಿದ್ದು ನಟ ಮನೋರಂಜನ್ ಅವರು ಸಂಗೀತಾರವರ ಜೊತೆಗೆ ಇದೇ ತಿಂಗಳು ಆಗಸ್ಟ್ 21 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಟ ಮನೋರಂಜನ್ ಅವರ ಸಿನಿ ಕೆರಿಯರ್ ಬಗ್ಗೆ ಹೇಳುವುದಾದರೆ ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ನಟನಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

2017 ರಲ್ಲಿ ಸಾಹೇಬ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಇನ್ನು ರವಿಚಂದ್ರನ್ ಅವರ ಮಗಳು ಗೀತಾಂಜಲಿ ಅವರು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಾಗಿದೆ.

ರವಿಚಂದ್ರನ ಪತ್ನಿ ಯಾವ ರೀತಿ ಇದ್ದರೋ ಆ ರೀತಿಯೇ ಅವರ ಮಗಳು ಕೂಡ ಇದ್ದಾರೆ ಅಂದರೆ ಸ್ವಲ್ಪ ನಾಚಿಕೆ ಸ್ವಭಾವ. ಹೀಗಾಗಿ ಇವರಿಬ್ಬರು ಯಾವ ವೇದಿಕೆಗಳಲ್ಲೂ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಫೋಟೋಗ್ರಾಫರ್ ಹೆಣ್ಣುಮಕ್ಕಳ ಮುಂದೆ ಬಂದಾಗ ಯಾವಾಗ್ಲೂ ಹೀಗೆ ಬರ್ತೀರಾ ಎಂದು ಕೋಪಗೊಂಡು ಬಯ್ದಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ನಿಮಗೋಸ್ಕರ ಫೋಟೋಗ್ರಾಫರ್ ಚೆನ್ನಾಗಿ ಫೋಟೋಬರಲಿ ಅಂತ ಒಳ್ಳೆ ಮುಮೆಂಟ್ ಗೋಸ್ಕರ ಕಾಯುತ್ತಿರುತ್ತೇನೆ ನೀವು ತೊಂದರೆ ಕೊಡುತ್ತಲೇ ನೋಡ್ಕೊಂಡು ಓಡಾಡಬೇಕು ಎಂದು ಹಾಗೂ ಇನ್ನು ಕೆಲವರು ಸರಿಯಾಗಿ ಮಾಡಿದ್ದಾರೆ. ಫೋಟೋಗ್ರಾಫರ್ ಅಂತ ಹೆಣ್ಣಮಕ್ಕಳ ಮೇಲೇ ಹೋಗೋದ ಪರಿಜ್ಞಾನ ಇರಬೇಡವೇ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು ಕೆಳಗಿನ ವಿಡಿಯೋ ನೀವು ಇದನ್ನು ನೋಡಬಹುದು.