ವಾರ್ತಾ ಮಂಜರಿ
Trending Stories, Viral News, Gossips & Everything in Kannada

Bhoomika Basavaraj: ರಚಿತಾರಾಮ್ ಅನ್ನು ಮೀರಿಸುವಂತೆ ಡಾನ್ಸ್ ಮಾಡಿದ ಭೂಮಿಕಾ ಬಸವರಾಜ್…ಚಿಂದಿ ವಿಡಿಯೋ

13,741

ಸದ್ಯ ಈಗಿನ ಜಮಾನದಲ್ಲಿ ಸ್ಟಾರ್ ಆಗಬೇಕೆಂದರೆ ಕೇವಲ ಸಿನಿಮಾದಲ್ಲಿ ಅಥವಾ ಧಾರವಾಹಿಯಲ್ಲಿ ನಟಿಸಬೇಕೆಂಬ ಅವಶ್ಯಕತೆಯೇ ಏನಿಲ್ಲ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಸಹ ತಮ್ಮ ಪ್ರತಿಭೆಯನ್ನು ಅನಾವರಣೆ ಮಾಡಿದರೆ ಸಾಕು ರಾತ್ರೋ ರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ. ಸದ್ಯ ಈಗಾಗಲೇ ನೀವು ಟಿಕ್ ಟಾಕ್ ನಂತಹ ಪ್ಲಾಟ್ ಫಾರ್ಮ್ ನಲ್ಲಿ ಮಿಂಚಿದ ಅನೇಕ ಪ್ರತಿಭೆಗಳನ್ನು ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿರುವುದನ್ನು ನೋಡಿರುತ್ತಿರಿ.

ಅದರಲ್ಲಿ ಒಬ್ಬರ ಕುರಿತು ನಾವು ಮಾತನಾಡಲು ಹೊರಟಿದ್ದು ಟಿಕ್ ಟಾಕ್ ನಂತಹ ದೊಡ್ಡ ಪ್ಲಾಟ್ ಫಾರ್ಮ್ ಬ್ಯಾನ್ ಆದ ಬಳಿಕ ಅಲ್ಲಿದ್ದ ಎಲ್ಲಾ ಪ್ರತಿಭೆಗಳು ಸದ್ಯ ಇದೀಗ ಇನ್ಸ್ಟಾಗ್ರಾಮ್ ಹಾಗೂ ಇನ್ನಿತರ ಶಾರ್ಟ್ ವಿಡಿಯೋ ಪ್ಲಾಟ್ ಫಾರ್ಮ್ ನತ್ತ ಮುಖ ಮಾಡಿದ್ದಾರೆ. ಇಂದು ನಾವು ಹೇಳುತ್ತಿರುವ ಪ್ರತಿಭೆ ಇನ್ಸ್ಟಾಗ್ರಾಮ್ ನಲ್ಲೂ ಕೂಡ ಸುಂದರವಾದ ಕಿರು ವೀಡಿಯೋ ಮೂಲಕ ಎಲ್ಲರ ಮನಗೆದ್ದು ಇದೀಗ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ .ಆಕೆ ಬೇರೆ ಯಾರು ಅಲ್ಲ ಕಾಫಿ ನಾಡಿನ ಕನ್ಯೆ ಭೂಮಿಕಾ ಬಸವರಾಜ್ ರವರ ಬಗ್ಗೆ.

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಚಿಕ್ಕ ಚಿಕ್ಕ ವಿಡಿಯೋಗಳ ಮೂಲಕವಾಗಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಸಾಕಷ್ಟು ವೀಕ್ಷಣೆ ಹಾಗೂ ಹಿಂಬಾಲಕರನ್ನು ಗಳಿಸಿಕೊಂಡು ಜನರು ನೆಚ್ಚಿನ ಪ್ರತಿಭೆಯಾಗಿ ಮೂಡಿಬಂದಿದ್ದಾರೆ Bhoomika Basavaraj ರವರು. ಹೌದು ಬಾಲಿವುಡ್ ಚಿತ್ರರಂಗದ ಫೇಸ್ ಟು ಫೇಸ್ ಎಂಬ ಹಾಡಿಗೆ ನೃತ್ಯ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದು ಈ ವಿಡಿಯೋಗೆ ಬರೋಬ್ಬರಿ 29 ಮಿಲಿಯನ್ ವೀಕ್ಷಣೆ ಪಡೆದು ಯಾವ ಸೆಲೆಬ್ರೇಟಿಗೂ ಕಮ್ಮಿ ಇಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆರೆಯುತ್ತಿದ್ದಾರೆ.

ಇನ್ನು ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸುಮಾರು ಐದುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿದ್ದು ಯಾವ ಬಾಲಿವುಡ್ ನಟಿಗೂ ಕೂಡ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿ ಪಡ್ಡೆ ಹುಡುಗರ ಮನ ಗೆದ್ದಿದ್ದಾರೆ. ಇನ್ನು ಉತ್ತಮ ಮನರಂಜನಾತ್ಮಕ ಪ್ರತಿಭೆಯ ಮೂಲಕ ಅವರ ಅಭಿಮಾನಿಗಳನ್ನು ಮನಮೆಚ್ಚಿ ಸುತ್ತ ಬಂದಿರುವ ಭೂಮಿಕ ರವರಿಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಅಸೋಸಿಯೇಷನ್ ಗಳು ಹುಟ್ಟಿಕೊಂಡಿವೆ. ಹೌದು ಇವರ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ ಗಳು ಕೂಡ ಈಗಾಗಲೇ ಆರಂಭಗೊಂಡಿದ್ದು ಅಷ್ಟರಮಟ್ಟಿಗೆ ಭೂಮಿಕ ಬಸವರಾಜ ರವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಕೊಂಡಿದೆ.Bhumika Basavaraj Wiki, Biography, Age, Videos, Images - News Bugz

ಈಗಲೂ ಸಹ ಸಾಕಷ್ಟು ವಿಡಿಯೋಸ್ ಮುಖಾಂತರ ಅವರ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಭೂಮಿಕಾ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದಾರೆ. ಇವರ ಪಾಪ್ಯುಲಾರಿಟಿ ಈಗ ಹೆಚ್ಚಾಗಿದ್ದು ಸಾಕಷ್ಟು ಕಂಪನಿಗಳು ತಮ್ಮ ಬ್ರ್ಯಾಂಡ್ ಗಾಳನ್ನೂ ಜನರಿಗೆ ಪರಿಚಯಿಸಲು ತುಂಬಾ ಫೇಮಸ್ ಇರುವವರನ್ನು ಹುಡುಕುತ್ತಾರೆ. ಹೌದು ತಮ್ಮ ಬ್ಯಾಂಡ್ ಪರಿಚಯಿಸಲು ಇಂತಿಷ್ಟು ಹಣ ಎಂದು ಇವರಿಗೆ ನೀಡುತ್ತಾರೆ. ಇದರಿಂದ ಈಗಾಗಲೇ ಸಾಕಷ್ಟು ಪ್ರತಿಭೆಗಳು ಹಣ ಗಳಿಸುತ್ತಿದ್ದು ತಮ್ಮ ಟ್ಯಾಲೆಂಟ್ ಜನರಿಗೆ ತಲುಪಿಸಿ ಫೇಮಸ್ ಆಗುವುದು ಅಷ್ಟೇ ಅಲ್ಲದೆ ಕೈ ತುಂಬಾ ಹಣವನ್ನು ಈ ಪ್ರತಿಭೆಗಳು ಗಳಿಸುತ್ತಾರೆ.

ತಿಂಗಳಿಗೆ ಸುಮಾರು 2 ರಿಂದ 3 ಲಕ್ಷ ಹಣವನ್ನು ಮನೆಯಲ್ಲೇ ಕುಳಿತು ತಿಂಗಳಿಗೆ ಎಣಿಸುತ್ತಾರೆ. ಇನ್ನು ಭೂಮಿಕಾ ಕನ್ನಡ ಹಾಗೂ ಹಿಂದು ಹಾಡುಗಳಿಗೆ ಹೆಚ್ಚು ರೀಲ್ಸ್ ಮಾಡುತ್ತಿದ್ದು ಅವರು ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣ ಯುವಕರು ಬಾಯ್ಬಿಟ್ಟುಕೊಂಡು ನೋಡುತ್ತಾರೆ. ಸದ್ಯ ಇದೀಗ ಅವರ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೀಲಿ ಬಣ್ಣದ ಸೀರೆಯುಟ್ಟಿ ಸೊಂಟಕ್ಕೆ ಡಾಬು ಕಟ್ಟಿಕೊಂಡು ಬಹಳಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಹುಡುಗರ ನಿದ್ದೆ ಗೆಡಿಸಿದ್ದಾರೆ. ಒಮ್ಮೆ ನೀವು ಕೂಡ ಈ ವಿಡಿಯೋ ನೋಡಿ.

 

View this post on Instagram

 

A post shared by Bhumika (@bhumika_basavaraj)