ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನೀವು ಎಂದು ನೋಡಿರದ ವಿಚಿತ್ರ ಡಾನ್ಸ್..ಚಿಂದಿ ವಿಡಿಯೋ

2,871
Join WhatsApp
Google News
Join Telegram
Join Instagram

ನಮ್ಮ ಭಾರತದ ಶಾಸ್ತ್ರೀಯ ನೃತ್ಯವೆಂದರೆ (Indian Classical Dance) ಅಲ್ಲೊಂದು ಲಯ ತಾಳ ರಾಗ ಪದ್ದತಿ ಬೆಡಗು ಹಾಗೂ ಬೆರಗು ಸೇರಿದ ನವಭಾವಗಳ ಅಭಿವ್ಯಕ್ತಿ ಎನ್ನಬಹುದು. ಇನ್ನು ಶಾಸ್ತ್ರೀಯ ನೃತ್ಯಗಳು ಅಂದಕಾಲತ್ತಿಲ್ ದೇವರ ಸೃಷ್ಟಿ ಎಂದು ಹೇಳಲಾಗುತ್ತಿದ್ದು ಜೊತೆಗೆ ದೇವರನ್ನು (God) ಸಂಪ್ರೀತಿಗೊಳಿಸುವ ಭಕ್ತರೂ ಶಾಸ್ತ್ರೀಯ ನೃತ್ಯ ಮಾಡುತ್ತಾರೆ.

ಹೌದು ನೃತ್ಯವೆಂದರೆ ಸಂತೋಷವನ್ನು(Happiness) ವ್ಯಕ್ತಪಡಿಸುವ ಒಂದು ವಿಧಾನ ಕೂಡ ಎನ್ನಬಹುದು. ಆದರೆ ಇದೀಗ ಸಾವಿರಾರು ವರ್ಷಗಳು ಕಳೆದಿದ್ದು ದೇಶದ ನೃತ್ಯ ಪರಂಪರೆ ಇದೀಗ ಬದಲಾಗಿದೆ. ಬದಲಾದರೂ ಸೊಗಡು ಉಳಿಸಿಕೊಂಡಿದೆ ಎನ್ನಬಹುದು. ಇದೀಗ ನೃತ್ಯ ಕಲಿಸಲು ಸಾಕಷ್ಟು ಕೋರ್ಸ್ ಗಳಿದ್ದು (Course) ಅದೊಂದು ಪಠ್ಯಕ್ರಮವೂ ಆಗಿದೆ. ನೃತ್ಯಕಲಿಯ ಬಯಸುವರಿಗೆ ಸಾಕಷ್ಟು ಸಂಸ್ಥೆಗಳೂ ಇವೆ.

ಇನ್ನು ತಮಿಳುನಾಡಿನ (Tamil) ಭರತನಾಟ್ಯ(ಕರ್ನಾಟಕದಲ್ಲೂ ಜನಪ್ರಿಯ) ಉತ್ತರ ಪ್ರದೇಶದ (Uttar Pradesh) ಕಥಕ್ ಕೇರಳದ ಕಥಕಳಿ ಒರಿಸ್ಸಾದ ಒಡ್ಡಿಸಿ ಇವೆಲ್ಲ ಜನಪ್ರಿಯ ಶಾಸ್ತ್ರೀಯ ನೃತ್ಯಪ್ರಕಾರಗಳಾಗುದ್ದು ಇವುಗಳನ್ನು ಹೊರತು ಪಡಿಸಿದರೆ ಇನ್ಯಾವ ನೃತ್ಯ ಪ್ರಕಾರಗಳಿವೆ ಎಂಬುದನ್ನು ನೆನಪಿಸಿಕೊಳ್ಳಬೇಕು.ಕಲರಿಪಟ್ಟು: ಕಲರಿಪಟ್ಟು ಎಂದರೆ ಒಂದು ಬಗೆಯ ಯುದ್ಧಕಲೆಯಾಗಿದ್ದು ಇದು ಕೇರಳ ಮಾತ್ರವಲ್ಲದೇ ತಮಿಳುನಾಡು ಕರ್ನಾಟಕದಲ್ಲೂ ಜನಪ್ರಿಯ. ಹೌದು ಇದನ್ನು ಶ್ರೀಲಂಕಾ ಮತ್ತು ಮಲೇಶಿಯಾದಲ್ಲಿ ಮಲೆಯಾಲಿಗಳೂ ಹರಡುತ್ತಿದ್ದರೆ. ಅಲ್ಲೂ ಜನಪ್ರಿಯವಾಗುತ್ತಿದೆ

ಕುಮ್ಮಿ ಮತ್ತು ಕೋಲಾಟ: ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಇವೆರಡು ಜನಪ್ರಿಯ. ಹೌದು ಭಾರತದ ಎಲ್ಲಾ ಭಾಗದಲ್ಲೂ ಈಗ ಕೋಲಾಟದ ನೃತ್ಯಗಳು ನಡೆಯುತ್ತಿದ್ದು ಕುಮ್ಮಿ ಎಂದರೆ 8 ರಿಂದ 40 ಜನರು ವೃತ್ತಾಕಾರವಾಗಿ ಚಪ್ಪಾಳೆ ಹೊಡೆಯುತ್ತ ನಲಿಯುವ ಒಂದು ಬಗೆಯ ನೃತ್ಯ. ಇನ್ನು ಸಣ್ಣ ಕೋಲುಗಳಲ್ಲಿ ಆಟವಾಡುತ್ತ ನಲಿಯುವುದು ಕೋಲಾಟ. ತಾಂಡವ: ಇನ್ನು ತಾಂಡವ ಅಂದಾಕ್ಷಣ ನೆನಪಿಗೆ ಬರುವುದು ಶಿವತಾಂಡವ.

ಹೌದು ಆನಂದ ಭೈರವಿಯ ಬ್ರಹ್ಮಾಂಜಲಿ ತಾಂಡವ ನೃತ್ಯ ಹೆಚ್ಚಿನರಿಗೆ ನೆನಪಿರಬಹುದು. ರುದ್ರ ತಾಂಡವವೆಂದರೆ ಶಿವ/ನಟರಾಜನ ಭಯಾನಕ. ಸಾಮಾನ್ಯವಾಗಿ ಈ ರೀತಿಯ ಅದ್ಬುತ ನೃತ್ಯಗಳನ್ನು ನೀವು ನೋಡಿರುತ್ತಿರಿ ಕೇಳಿರುತ್ತೀರಿ. ಆದರೆ ಎಂದಾದರೂ ಸೋಂಬಿರಿತನದ ನೃತ್ಯ ನೋಡಿದ್ದೀರ. ನಮ್ ಕಾಲೇಜು ಹೈಕ್ಳು ಕಂಡು ಹಿಡಿದಿದ್ದಾರೆ. ಅದು ಯಾವ ಫಾರ್ಮೆಟ್ ಅಂತೀರ? ಕೆಳಗಿನ ವಿಡಿಯೋ ನೋಡಿ.