ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೆಹೆಂದಿ ಕಾರ್ಯಕ್ರಮದಲ್ಲಿ ಯುವತಿಯ ಚಿಂದಿ ಡ್ಯಾನ್ಸ್…ವಿಡಿಯೋ

6,197

ಇತ್ತೀಚಿಗೆ ಪ್ರಪಂಚ ಹೆಚ್ಚು ಮೊಬೈಲ್ ಗಳ ಮೇಲೆ ಅವಲಂಬಿತವಾಗಿ ಬಿಟ್ಟಿದೆ. ಅದರಲ್ಲೂ ಮಕ್ಕಳಂತು ಹುಟ್ಟುತ್ತಲೆ ಮೊಬೈಲ್ ಇಟ್ಟುಕೊಂಡು ಹುಟ್ಟಿದವರಂತೆ ಆಡುತ್ತಾರೆ. 90ರ ದಶಕದ ಮಕ್ಕಳು ಶಾಲೆ ಬಿಡುತ್ತಿದ್ದಂತೆ ಲಗೋರಿ ಕಣ್ಣಾಮುಚ್ಚಾಲೆ ಬುಗುರಿ ಕಬ್ಬಡಿ ಹೀಗೆ ಸಾಕಷ್ಟು ಗ್ರಾಮೀಣ ಆಟಗಳನ್ನು ಆಡುತ್ತಾ ದಿನ ಕಳೆಯುತ್ತಿದ್ದರು. ಬೇಸಿಗೆರೆಜೆ ಬಂದರೇ ಸಾಕು ಅಜ್ಜಿಯ ಮನೆಗೆ ಹೋಗಿ ಕೈ ತುತ್ತು ತಿನ್ನುತ್ತಾ ಮರ ಕೋತಿ ಗಿಲ್ಲಿ ದಾಂಡು ಈಜು ಆಡಿಕೊಂಡುಮನೆಗೆ ಬರುವಷ್ಟರಲ್ಲಿ ಸೂರ್ಯ ಮುಳುಗಿ ಅಜ್ಜಿಯ ಕೈಯಲ್ಲಿ ಬೆತ್ತದ ಏಟು ತಿಂದುವುದನ್ನು ಅದೆಷ್ಟೋ ಜನ ಇನ್ನೂ ಮರೆತಿಲ್ಲ.

ಆದರೆ ಈಗಿನ ಜನರೇಷನ್ ಮಕ್ಕಳಿಗೆ ಇವನೆಲ್ಲಾ ವಿಡಿಯೋ ಮತ್ತು ಪಾಠಗಳಲ್ಲಿ ಮಾತ್ರ ತೋರಿಸ ಬೇಕು. ಯಾವ ಮಕ್ಕಳುಮನೆಯಿಂದ ಹೊರಗೆ ಹೋಗಿ ಆಟ ವಾಡುತ್ತಾರೆ ಹೇಳಿ? ಮೋಬೈಲ್ ಕೈಯಲ್ಲಿದ್ದರೆ ಸಾಕು ಆನ್ ಲೈನ್ ಗೇಮ್ ಆಡುತ್ತಾ ರೆಜೆ ದಿನಗಳನ್ನು ಕಳೆದೇ ಬಿಡುತ್ತಾರೆ. ಮೊಬೈಲ್ ಗೆ ಅವಲಂಬಿತವಾದ ಮಕ್ಕಳು ಹೇಗಾಗಿ ಬಿಡುತ್ತಾರೆ ಎಂಬುದನ್ನು ಪ್ರತಿನಿತ್ಯ ಸಾಮಾಜಿಕ ಜಾಲತಾಣ ಹಾಗೂ ದೂರದರ್ಶನದಲ್ಲಿ ನೋಡುತ್ತಿರುತ್ತೇವೆ.

ಹಾಗಾಗಿ ಇದರ ಪರಿಣಾಮದಿಂದ ಮೊಬೈಲನ್ನು ಮಕ್ಕಳು ಹೆಚ್ಚು ಬಳಸಬಾರದು ಎಂದು ಪೋಷಕರು ಒತ್ತಾಯಿಸುತ್ತಿರುತ್ತಾರೆ.ಬರೀ ಮೊಬೈಲ್ ನಿಂದ ಅನಾಕೂಲವಗದೇ ಉಪಯೋಗವು ಆಗುತ್ತದೆ. ಆದರೆ ಅದನ್ನು ಹೇಗೆ ಬಳಸಿಕೊಳ್ಳ ಬೇಕು ಎಂಬುದನ್ನು ನಾವು ಅವರಿಗೆ ಸರಿಯಾಗಿ ತಿಳಿಸಿಕೊಟ್ಟರೆ ಅದರಿಂದ ಬಹಳ ಉಪಯೋಗವಾಗುತ್ತದೆ.

ಇನ್ನು ಯುವಪೀಳಿಗೆಗಳು ತಮ್ಮ ಹಾದಿ ಯಾವುದು ಎಂಬುದರ ಬಗ್ಗೆ ಸರಿಯಾಗಿ ಅರಿತು ಯಾರ ಮಾರ್ಗದರ್ಶನವೂ ಇಲ್ಲದೇ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಿದ್ದಾರೆ. ಶೇಕಡಾ ೫೦ ಭಾಗದಷ್ಟು ಯುವಪೀಳಿಗೆಗಳಿಗೆ ಸಿನಿಮಾಗಳಲ್ಲಿ ಅಭಿನಯಿಸುವ ಕನಸಿದ್ದು ಇದನ್ನು ಸಾಮಾಜಿಕ ಜಾಲತಾಣ ಎಂಬ ವೇದಿಕೆಯನ್ನು ಸರಿಯಾಗಿ ಬಳಸಿಕೊಂಡು ತಮ್ಮ ಕನಸನ್ನು ನನಸಾಗಿಸುವುದರ ಜೊತೆಗೆ ಒಂದಿಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾರ್ಟ್ ವಿಡಿಯೋ ವಿಭಿನ್ನ ಡ್ಯಾನ್ಸ್ ಸೇರಿದಂತೆ ಅನೇಕ ರೀತಿಯ ಮನರಂಜನೆಯನ್ನು ಮಾಡುತ್ತಾ ಎಲ್ಲರ ಗಮನ ಸೆಳೆಯುವುದರ ಜೊತೆ ಸೆಲೆಬ್ರಿಟಿ ಗಳಾಗುತ್ತಿದ್ದಾರೆ.

ಇನ್ನೂ ಸಿನಿಮಾಗಳಲ್ಲಿ ಅಭಿನಯಿಸುವವರಿಗೆ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುಕೊಳ್ಳುವವರು ಮೈಚಳಿ ಬಿಡಬೇಕು. ಯಾವುದೇ ಅಂಜಿಕೆ ಇಲ್ಲದೆ ಅಭಿನಯ ಹಾಗೂ ನೃತ್ಯ ಮಾಡಿದರೆ ತಾವು ಬಯಸುವ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಕಾಣುತ್ತಾರೆ. ಇನ್ನೂ ಡ್ಯಾನ್ಸರ್ಸ್ ಗಳಿಗಂತೂ ಮೈಚಳಿ ಬಿಡಲೇ ಬೇಕು. ಮೊದಲೆಲ್ಲ ಯಾವುದೇ ಬೀದಿ ಕಾರ್ಯಕ್ರಮಗಳು ಸಮಾರಂಭಗಳು ನಡೆದರೆ ಹೆಣ್ಣುಮಕ್ಕಳು ದೂರವೇ ಕುಳಿತು ವೀಕ್ಷಿಸುತ್ತಿದ್ದರು ಆದರೆ ಇದೀಗ ಕಾಲ ಬದಲಾಗಿದ್ದು ಅನೇಕ ಯುವತಿಯರು ರಸ್ತೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯಾವುದೇ ಅಂಜಿಕೆ ಇಲ್ಲದೆ ಮೈ ಚಳಿ ಬಿಟ್ಟು ಸಂಭ್ರಮದಿಂದ ಕುಣಿಯುತ್ತಾರೆ.

ಆ ನಂತರ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲು ಬಿಟ್ಟು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಹೌದು ಅಂತೇಯೆ ಇಲ್ಲಿ ಯುವತಿಯೊಬ್ಬಳು ಕಾರ್ಯಕ್ರಮ ವೊಂದರಲ್ಲಿ ಮೈಚಳಿ ಬಿಟ್ಟು ಕುಣಿದಿದ್ದು ಈ ವಿಡಿಯೋ ಬರೋಬ್ಬರಿ ಹದಿನಾಲ್ಕು ಕೋಟಿ ವ್ಯೂಸ್ ಪಡೆದುಕೊಂಡಿದೆ. ಅಂತಹದ್ದೇನಿದೆ ವಿಡಿಯೋದಲ್ಲಿ ಎನ್ನುತ್ತೀರ? ಕೆಳಗಿನ ವಿಡಿಯೋ ನೋಡಿ.