ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಆರತಕ್ಷತೆಯಲ್ಲಿ ನಾಚುತ್ತ ಡ್ಯಾನ್ಸ್ ಮಡಿದ ಮದುಮಗಳು…ಚಿಂದಿ ವಿಡಿಯೋ

559

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರ ಜೀವನದಲ್ಲಿ ಜೀವನದ ಹೊಸ ಪುಸ್ತಕವೊಂದು ತೆರೆದುಕೊಳ್ಳುತ್ತಾ ಹೋಗುವುದು ಸಾಮಾನ್ಯ. ವಿವಾಹದ ನಂತರ ಇಲ್ಲಿ ಹೊಸ ಹೊಸ ಸಂಬಂಧಗಳು ಬೆಸೆದುಕೊಂಡರೆ ಕೆಲವು ಹಿಂದಿನ ಸಂಬಂಧಗಳೆಲ್ಲವೂ ಸಹ ಕಳಚಿ ಹೋಗಿ ಬಿಡುತ್ತದೆ.

ಮದುವೆಯಾದ ಬಳಿಕ ಸ್ನೇಹಿತರ ನಡುವಿನ ಅಂತರವು ಕೂಡ ದೂರವಾಗುತ್ತಾ ಬಂದಿದ್ದು ದಾಂಪತ್ಯ ಜೀವನಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕಾದ ಕಾರಣದಿಂದಾಗಿ ಸ್ನೇಹಿತರಿಂದ ದೂರವಾಗಬೇಕಾದ ಪರಿಸ್ಥಿತಿ ಕೂಡ ಎದುರಾಗುತ್ತದೆ. ಸಮಾನ್ಯವಾಗಿ ಹೆಚ್ಚಿನವರ ಜೀವನದಲ್ಲಿ ಈ ರೀತಿಯಾಗಿ ಸಂಭವಿಸಲಿದ್ದು ವಿವಾಹದ ಬಳಿಕ ಹಲವಾರು ಜವಾಬ್ದಾರಿಗಳು ಹೆಗಲೇರಿ ಕುಳಿತುಕೊಳ್ಳುತ್ತದೆ.

ಹೌದು ಇದು ವರ ಜೀವನವಾಗಿರಲಿ ಅಥವಾ ವಧು ವಿನ ಜೀವನವಾಗಿರಲಿ ವೈವಾಹಿಕ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚುವುದಂತು ಖಚಿತ. ಇನ್ನು ಹೀಗಾಗಿ ಸ್ನೇಹಿತರ ಸಮಯ ನೀಡಲು ಸಾಧ್ಯವಾಗುವುದು ಕೊಂಚ ಕಡಿಮೆ ಅಂತಾನೇ ಹೇಳಬಹುದು. ಅದರಲ್ಲಿಯೂ ಪ್ರತಿ ನಿತ್ಯ ಬೇಟಿಯಾಗುವ ಸ್ನೇಹಿತರನ್ನು ವಿವಾಹವಾದ ಮೇಲೆ ಬೇಟಿಯಾಗುವುದು ದೂರದ ಮಾತು ಎಂದೇ ಹೇಳಬಹುದು.

ಜೀವನದ ಸಂಗಾತಿ ಪಡೆದ ನಂತರ ಸ್ನೇಹಿತರನ್ನು ಯಾಕೆ ಬಿಡಬೇಕು ಎಂದು ಸಾಕಷ್ಟು ಮಂದಿ ಆಲೋಚಿಸಬಹುದು. ಆದರೆ ಶೇ.80 ರಷ್ಟು ಜನರು ವಿವಾಹವಾದ ಬಳಿಕ ಸ್ನೇಹವನ್ನು ಮರೆತೇ ಬಿಡುವ ಹಂತವನ್ನು ತಲುಪಬಹುದು. ಹೌದು ಇದಕ್ಕೆ ಕಾರಣ ಕೂಡ ಇದೆ ಮನೆ ಹಾಗೂ ವೃತ್ತಿ ಮಧ್ಯೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ನಿಭಾಯಿಸುವುದು ಅಗತ್ಯವಾಗಿರುತ್ತದೆ. ಇದೇ ಕಾರಣದಿಂದಾಗಿ ಸ್ನೇಹಿತರೊಂದಿಗೆ ಕಾಲ ಕಳೆಯಲು ಬಹಳ ಕಷ್ಟ ಅಂತನೇ ಹೇಳಬಹುದು.

ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತುಂಬಾ ವ್ಯಸ್ತರಾಗಿರುವ ಕಾರಣದಿಂದಾಗಿ ಸ್ನೇಹಿತರು ಇರುವುದಿಲ್ಲ ಹಾಹೂ ಸ್ನೇಹಿತರಿಗಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮದುವೆಗೆ ಮೊದಲು ಏಕಾಂಗಿಯಾಗಿದ್ದ ವೇಳೆ ಹೆಚ್ಚಿನ ಸಮಯ ಸಿಗುವುದು ಮತ್ತು ಯಾವುದೇ ನಿರ್ಬಂಧವು ಇರುವುದಿಲ್ಲ. ಆದರೆ ಮದುವೆಯಾದ ತಕ್ಷಣವೇ ಎಲ್ಲವೂ ಉಲ್ಟಾ ಹೊಡೆಯುವುದು.

ಇಂತಹ ಸಂದರ್ಭದಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ಹಾಗೂ ಅವರೊಂದಿಗೆ ಫೋನ್ ನಲ್ಲಿ ಮಾತನಾಡಲು ಸಮಯವೇ ಸಿಗುವುದಿಲ್ಲ. ಆದಕಾರಣ ನಾವು ಅವಕಾಶಕ್ಕಾಗಿ ಸರಿಯಾಗಿ ಹುಡುಕಿದರೆ ಸಂಸಾರ ಹಾಗೂ ಸ್ನೇಹಿತರು ಇಬ್ಬರ ಜೊತೆಯೂ ಕೂಡ ನೆಮ್ಮದಿಯಾಗಿ ಇರಬಹುದು.

ಸದ್ಯ ಇದೇ ಕಾರಣದಿಂದಲೇ ಎನ್ನಿಸುತ್ತದೆ ತಮ್ಮ ಸ್ನೇಹಿತರು ವಿವಾಹವಾಗುತ್ತಿದ್ದಾರೆ ಎಂದರೆ
ಕೊನೆಯ ಬಾರಿಗೆ ಸಂಭ್ರಮಿಸೋಣ ಎಂದು ವಧು ವರರ ಕಾಲೆಳೆಯುವ ಮೂಲಕವಾಗಿ ವಿವಾಹ ಮನೆಯಲ್ಲೇ ಸಂಭ್ರಮವಾಗಿ ಕುಣಿದು ಕುಪ್ಪಳಿಸಿ ನವದಂಪತಿಗಳಿಗೆ ಶುಭ ಹಾರೈಸುತ್ತಾರೆ. ಹೌದು ಯಾವುದೇ ವಿವಾಹ ತೆಗೆದುಕೊಳ್ಳಿ ಕುಟುಂಬಸ್ಥರ ಕ್ಕಿಂತ ಹೆಚ್ಚಾಗಿ ಸ್ನೇಹಿತರಿಗೆ ಸಂಭ್ರಮ ಮನೆ ಮಾಡಿರುತ್ತದೆ.

ಇನ್ನು ಒಂದು ಕಡೆ ತಮ್ಮ ಸ್ನೇಹಿತರು ವಿವಾಹವಾಗಿ ಸುಖಸಂಸಾರ ನಡೆಸಲು ಮುಂದಾಗುತ್ತಿದ್ದಾರೆ ಎಂದು ಸಂಭ್ರಮವಿದ್ದರೆ ಇನ್ನೊಂದೆಡೆ ಇನ್ನು ಮುಂದೆ ಸಂಸಾರದ ಜವಾಬ್ದಾರಿ ಯಿಂದ ನಮ್ಮ ಕೈಗೆ ಹೆಚ್ಚಾಗಿ ಸಿಗುವುದಿಲ್ಲ ಎಂಬ ಬೇಸರ ಇರುತ್ತದೆ . ಆದಕಾರಣ ಈ ವಿವಾಹದ ಸಮಯದಲ್ಲಿ ಸ್ನೇಹಿತರೆಲ್ಲರೂ ಸಹ ಒಂದು ದಿನ
ಮುಂಚೆಯೇ ವಿವಾಹಕ್ಕೆ ಹಾಜರಾಗಿ ಮದುವೆಯಾಗುತ್ತಿರುವ ಸ್ನೇಹಿತರಿಗೆ ಸಂತೋಷಪಡಿಸುತ್ತಾರೆ.

ಸದ್ಯ ಈ ಆಧುನಿಕ ಯುಗದ ವಿವಾಹದ ಬಗ್ಗೆ ಕೇಳಬೇಕೆ ? ಮೊದಮೊದಲು ಮನೆ ಮುಂದೆ ಚಪ್ಪರ ಹಾಕಿ ನಡೆಯುತ್ತಿದ್ದ ವಿವಾಹಗಳು ಇದೀಗ ದೊಡ್ಡ ದೊಡ್ಡ ವಿವಾಹ ಮಂಟಪಗಳಲ್ಲಿ ನಡೆಯುತ್ತಿದೆ. ಇನ್ನು ವಿವಾಹ ಅಂದಮೇಲೆ ಅಲ್ಲಿ ಆರ್ಕೇಸ್ಟ್ರಾ ಇರಲೇಬೇಕು. ಇನ್ನು ಕನಿಷ್ಠಪಕ್ಷ ಆರ್ಕೇಸ್ಟ್ರಾ ಇಲ್ಲವಾದರೂ ಕೂಡ ಡಿಜೆ ಮ್ಯೂಸಿಕ್ ಇರಲೇಬೇಕು. ಈ ಸಮಯದಲ್ಲಿ ಸ್ನೇಹಿತರು ತಮ್ಮ ನೆಚ್ಚಿನ ನಟರ ಹಾಡುಗಳನ್ನು ಪ್ಲೇ ಮಾಡಿ ನವದಂಪತಿಗಳನ್ನು ವೇದಿಕೆಯ ಮೇಲೆಯೇ ಕುಣಿದು ಕುಪ್ಪಳಿಸುವಂತೆ ಮಾಡುತ್ತಾರೆ. ಸದ್ಯ ಇದೀಗ ವಿವಾಹದಲ್ಲಿ ಜೋಡಿಯೊಂದು ಎಷ್ಟು ಅದ್ಬುತವಾಗಿ ನೃತ್ಯ ಮಾಡಿದೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.