Deepika Padukone: ದೀಪಿಕಾಗೆ ವಿಚ್ಛೇದನ ನೀಡುವ ಬಗ್ಗೆ ಅಂತಿಮ ನಿರ್ಧಾರ ಹೊರಹಾಕಿ ಬಿಟ್ಟ ರಣವೀರ್ ಸಿಂಗ್…ಊಹಿಸದ ತಿರುವು
ಬಾಲಿವುಡ್ ಚಿತ್ರರಂಗದ ಕ್ಯೂಟೆಸ್ಟ್ ಕಪಲ್ ಯಾರು ಎಂದರೆ ಎಲ್ಲರೂ ಕೂಡ Ranveer Singhಹಾಗೂ Deepika Padukone ಪಡುಕೋಣೆ ಅವರ ಜೊಡಿಯ ಹೆಸರನ್ನ ಹೇಳುತ್ತಾರೆ. ಹೌದು ಬಿ-ಟೌನ್ನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರಾಗಿದ್ದು ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಎನ್ನಬಹುದು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿಚ್ಛೇದನದ ಸುದ್ದಿ ಸಾಕಷ್ಟು ವೈರಲ್ ಆಗಿದ್ದು ಸದ್ಯ ಈ ಮುದ್ದಾದ ಜೋಡಿ ಮಧ್ಯೆ ಬಿರುಕು ಮೂಡಿದೆಯಾ ಎಂಬುವಂತಹ ಅನುಮಾನ ಕೂಡ ಶುರುವಾಗಿತ್ತು.
ಸಾಕಷ್ಟು ದಿನಗಳಿಂದ Deepika Padukone ಪಡುಕೋಣೆ ಮತ್ತು Ranveer Singhಬೇರ್ಪಡುವ ಬಗ್ಗೆ ವದಂತಿಗಳು ಬಾರಿ ಹರಿದಾಡುತ್ತಿದ್ದು ಆದರೆ ಪತಿ ರಣವೀರ್ ಇನ್ಸ್ಟಾಗ್ರಾಮ್ನಲ್ಲಿ ಪತ್ನಿ Deepika Padukoneಳ ಫೋಟೋಗೆ ಮಾಡಿದ ಆ ಒಂದು ಕಾಮೆಂಟ್ ಬಹುತೇಕ ಎಲ್ಲ ವದಂತಿಗಳಿಗೆ ತಣ್ಣೀರೆರೆಚಂತಾಗಿದೆ ಎನ್ನಬಹುದು.ಉಮರ್ ಸಂಧು ಎಂಬ ಸಿನಿಮಾ ವಿಮರ್ಶಕರೊಬ್ಬರು ನಟಿ Deepika Padukone ಹಾಗೂ Ranveer Singhನಡುವೆ ಎಲ್ಲವು ಸರಿ ಇಲ್ಲ ಎಂದು ಟ್ವೀಟ್ ಮಾಡಿದ್ದು ಆದರೆ ಇವರ ಈ ಟ್ವೀಟ್ಗೆ ಈ ಜೋಡಿ ಉತ್ತರಿಸಲು ಕೂಡ ಹೋಗಿರಲಿಲ್ಲ.
ಇತ್ತ ಅಭಿಮಾನಿಗಳು ಮಾತ್ರ ಸಂಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಈ ಟ್ವೀಟ್ ಕೇವಲ ವದಂತಿ ಮಾತ್ರ ಎಂದು ರಣವೀರ್ ಟ್ವೀಟ್ ಮಾಡಿದ್ದರು. ಹೌದು ಆದರೆ ಇದೀಗ ಮತ್ತೆ Deepika Padukone ಬಗ್ಗೆ ಪೋಸ್ಟ್ ಮಾಡುವ ಮೂಲಕ ಎಲ್ಲ ವದಂತಿಗಳಿಗೂ ಕೂಡ ತೆರೆ ಎಳೆದಿದ್ದಾರೆ ಎಂದೇ ಹೇಳಬಹುದು.ಸುಮಾರು 5 ವರ್ಷಗಳನ ಕಾಲ ಪ್ರೀತಿಸಿ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದು ಆದರೆ ವೈರಲ್ ಆದ ಆ ಒಂದು ಟ್ವೀಟ್ ಈ ಸ್ಟಾರ್ ಕಪಲ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.
ಹೌದು ವೈರಲ್ ಟ್ವೀಟ್ ನೋಡಿ Deepika Padukone ಮತ್ತು ರಣವೀರ್ ಬೇರೆ ಬೇರೆ ಆಗಿ ಬಿಡ್ತಾರಾ ಎಂದು ಎಲ್ಲರೂ ಚಿಂತಿಸುತ್ತಿದ್ದು ಆದರೆ ವೈರಲ್ ಆದ ಟ್ವೀಟ್ಗೆ ಖುದ್ದು Ranveer Singhಅವರೇ ಪ್ರತಿಕ್ರಿಯೆ ನೀಡಿ ಅಭಿಮಾನಿಗಳ ಪ್ರಶ್ನೆಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ.ಹೌದು Ranveer Singhಅವರು ದೀಪ್ವೀರ್ ಅಭಿಮಾನಿಗಳಿಗೆ ಬಿಗ್ ರಿಲೀಫ್ ನೀಡಿದ್ದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಅವರನ್ನು ಪವರ್ ಕಪಲ್ ಎಂದು ಕೂಡ ಶ್ಲಾಘಿಸಿದ್ದಾರೆ.
ದೀಪ್ವೀರ್ ನಡುವೆ ಏನೂ ಸರಿ ಇಲ್ಲ ಎಂಬ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ಹರಿದಾಡಿದ್ದು ಉಮೈರ್ ಸಂಧು ಈ ರೀತಿಯ ಟ್ವೀಟ್ ಮಾಡಿದ್ದು ಅಭಿಮಾನಿಗಳ ಆತಂಕಕ್ಕೆ ಅದು ಕಾರಣವಾಗಿತ್ತು. ಆದರೆ ಅದು ಫೇಕ್ ಸುದ್ದಿ ಎಂಬ ಸ್ಪಷ್ಟನೆ ಸದ್ಯ ಇದೀಗ ದೊರೆತಿದೆ. Deepika Padukone ಹಾಗೂ ರಣವೀರ್ ಅಭಿಮಾನಿಗಳು ಈ ಟ್ವಿಟ್ಟರ್ ಯೂಸರ್ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ಇನ್ನು ರಣವೀರ್ ಮಾಡಿದ ಟ್ವೀಟ್ ಏನು ಎಂದು ನೋಡುವುದಾದರೆ ಅಕ್ಟೋಬರ್ 3 ರಂದು Ranveer Singhತನ್ನ ನಟಿ-ಪತ್ನಿ Deepika Padukone ಅವರನ್ನು ನನ್ನ ರಾಣಿ ಎಂದು ಕರೆಯುವ ಮೂಲಕ ವಿಚ್ಚೇದನದ ಎಲ್ಲ ಸುಳ್ಳು ಸುದ್ದಿಗಳನ್ನು ಮುಚ್ಚಿ ಹಾಕಿದ್ದಾರೆ. ಹೌದು Cartier ಆಭರಣ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ Deepika Padukone ಆಯ್ಕೆಯಾಗಿದ್ದು ಭಾರತೀಯ ನಟಿ Deepika Padukoneಪಡುಕೋಣೆಯವರನ್ನು ತನ್ನ ಹೊಸ ರಾಯಭಾರಿಯಾಗಿ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ ಎಂದು ಕಂಪನಿಯವರು ಟ್ವೀಟ್ ಮಾಡಿದ್ದರು.
ಹೌದು ಈ ಟ್ವೀಟ್ಗೆ Ranveer Singhಪ್ರತಿಕ್ರಿಯಿಸಿದ್ದು ನನ್ನ ರಾಣಿ ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದು ಈ ಮೂಲಕವಾಗಿ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದಾರೆ. ಇನ್ನು Ranveer Singhಮತ್ತು Deepika Padukone ಪಡುಕೋಣೆ ಬಾಲಿವುಡ್ನ ಅತ್ಯಂತ ಪ್ರಸಿದ್ಧ ಜೋಡಿ ಎಂದರೆ ಅತಿಶೋಕ್ತಿಯಲ್ಲ ಹೌದು ಇವರಿಬ್ಬರೂ ವಿಮಾನ ನಿಲ್ದಾಣಗಳು ಈವೆಂಟ್ಗಳು ಮತ್ತು ರೆಸ್ಟೊರೆಂಟ್ ಇತ್ಯಾದಿ ಎಲ್ಲೇ ಹೋದರೂ ಹೆಚ್ಚು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.