ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅದ್ಭುತವಾಗಿ ಇಂಗ್ಲಿಷ್ ಮಾತಾಡಿದ ಸುಮಲತಾ..ಚಿಂದಿ ವಿಡಿಯೋ

1,154
Join WhatsApp
Google News
Join Telegram
Join Instagram

ನಟಿ ಸುಮಲತಾ (Sumalatha)ರವರು ನಮ್ನ ಸ್ಯಾಂಡಲ್ ವುಡ್ (Sandalwood) ಕಂಡಂತಹ ಚೆಂದುಳ್ಳಿ ಚೆಲುವೆ ಎನ್ನಬಹುದು. ಹೌದು ದಕ್ಷಿಣ ಭಾರತ (South Indian) ಚಿತ್ರರಂಗ ಕಂಡಂತಹ ಅದ್ಬುತ ಕಲಾವಿದೆಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡು ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ ಅಂತಾನೂ ಹೇಳಬಹುದು. ಇನ್ನು ಚಿತ್ರರಂಗದಲ್ಲಿ(Filim Industry) ಬೇಡಿಕೆ ಇರುವಾಗಲೇ
ಕರುನಾಡ ಕರ್ಣ ಎಂದೇ ಖ್ಯಾತಿ ಪಡೆದಿದ್ದಂತಹ ಮಂಡ್ಯದ ಗಂಡು (Mandya) ರೆಬಲ್ ಸ್ಟಾರ್ ಅಂಬರೀಶ್ (Rebel Star Ambreesh) ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು ಇದೀಗ ರಾಜಕೀಯದಲ್ಲಿಯೂ (Politics) ಕೂಡ ಸಕ್ರಿಯರಾಗಿದ್ದಾರೆ.

ಕನ್ನಡ(Kannada) ಸೇರಿದಂತೆ ತೆಲುಗು(Telugu) ತಮಿಳು(Tamil) ಮಲಯಾಳಂ(Malyalam) ಹೀಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟಿ ಬಾಲಿವುಡ್ ಗೂ (Bollywood) ಸಹ ಪಾದಾರ್ಪಣೆ ಮಾಡಿ ತಮ್ಮದೆಯಾದ ಛಾಪನ್ನು ತೋರಿದ್ದರೆ. ಇನ್ನು ಸುಮಲತಾ ಅವರು ಪ್ರತಿನಿಧಿಸುತ್ತಿದ್ದ ಚಿತ್ರಗಳು (Movies) ಕೂಡ ಸೂಪರ್ ಹಿಟ್ ಆಗಿದ್ದು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರವು. ಇನ್ನು ಸುಮಲತಾ ಅಂಬರೀಶ್ ಅವರು ಸುಮಾರು ಎರಡು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಹ ನೀಡಿದ್ದಾರೆ.

ಅಂಬಿ ಅವರನ್ನು ಪ್ರೀತಿಸಿ ವಿವಾಹವಾಗಿ ತಮ್ಮ ದಾಂಪತ್ಯ ಜೀವನದಲ್ಲಿ ನೆಮ್ಮದಿಯಾಗಿದ್ದ ಸುಮಲತಾ ರವರಿಗೆ ಅಭಿಷೇಕ್ ಅಂಬರೀಶ್ (Abhiahek Ambreesh) ಎಂಬ ಮಗ ಕೂಡ ಇದ್ದು ಅಂಬಿ ಇಹಲೋಕ ತ್ಯಜಿಸಿದ ಸಮಯದಲ್ಲಿ ಬದುಕನ್ನೇ ಕತ್ತಲೆ ಮಾಡಿಕೊಂಡಿದ್ದ ಸುಮಲತಾ ರವರು ದುಃಖದ ಮೊಡವೆಯಲ್ಲಿ ತೇಲುತ್ತಿದ್ದರು.

ಹೌದು ಆದರೆ ಪತಿಯ ಕಾರ್ಯವನ್ನು ನಿರ್ವಹಿಸಬೇಕು ಪತಿಯ ಆಸೆಯನ್ನು ನೆರವೇರಿಸಬೇಕು ಎಂಬುದರ ಸಲುವಾಗಿ ರಾಜಕೀಯಕ್ಕೆ ಧುಮುಕಿದ ಸುಮಲತಾ ಸದ್ಯ ಇದೀಗ ಸಂಸದೆಯಾಗಿದ್ದಾರೆ. ಇನ್ನು ಸುಮಲತಾರವರು ಚೆನ್ನೈನಲ್ಲಿ (Chennai) 1963 ರಲ್ಲಿ ಮದನ್ ಮೋಹನ್ ಹಾಗೂ ರೂಪ (Madan Mohan & Roopa) ಎಂಬ ದಂಪತಿಗಳಿಗೆ ಮಗಳಾಗಿ ಜನಿಸಿದರು.
ಈ ದಂಪತಿಗೆ ಐದು ಜನ ಮಕ್ಕಳಿದ್ದಾರೆ.

ಹೌದು ಮೊದಲನೆಯವರು ರೇಣುಕಾ ಎರಡನೆಯವರು ರೋಹಿಣಿ ಮೂರನೆಯವರು ರಾಜೇಂದ್ರ ಪ್ರಸಾದ್ ನಾಲ್ಕನೆಯವರು ಸುಮಲತಾ ಹಾಗೂ ಕೊನೆಯ ಐದನೆಯವರಾಗಿ ಕೃಷ್ಣಪ್ರಿಯ. ಹೀಗೇ ದಂಪತಿಗಳ ನಾಲ್ಕನೇ ಮಗಳಾಗಿ ಜನಿಸಿದ ಸುಮಲತಾ ರವರು ಕುಟುಂಬದ ಅಚ್ಚುಮೆಚ್ಚಿನ ಮಗಳಾಗಿದ್ದರು.
ಇದೀಗ ಸುಮಲತಾ ಅವರು ಕನ್ನಡ ಸೇರಿದಂತೆ ಸಾಕಷ್ಟು ಭಾಷೆಯ ಚಿತ್ರರಂಗದಲ್ಲಿ ನಿರತರಾಗಿದ್ದು ಇದಕ್ಕೆ ಮುಖ್ಯ ಕಾರಣವೇ ಅವರ ತಂದೆ ಮದನ್ ಮೋಹನ್ ರವರು.

ಹೌದುಅಂದಿನ ದಿನಗಳಲ್ಲಿ ಖ್ಯಾತ ಸ್ಟಾರ್ ಆಗಿದ್ದ ಇವರು ಸ್ಪೆಷಲ್ ಎಫೆಕ್ಟ್ (vfx) ಆಗಿಯೂ ಸಹ ಕೆಲಸ ಮಾಡಿದ್ದಾರೆ. ಇನ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮಲತಾ ಆಂದ್ರ ಪ್ರದೇಶ ಮೂಲದವರಾಗಿದ್ದು ಕರ್ನಾಟಕದ ಸೊಸೆ. ಇದೀಗ ಮೊದಲ ಬಾರಿಗೆ ಕನ್ನಡ ಹಾಗೂ ತೆಲುಗು ಬಗ್ಗೆ ಮಾತನಾಡಿದ್ದು ಅದೇನು ಎಂಸು ತಿಳಿಯಲು ಕೆಳಗಿನ ವಿಡಿಯೋ ನೋಡಿ.