ಸೀರೆ(Saree) ಎಂಬುದು ಪ್ರಪಂಚದ ಹಳೆಯ ಉಡುಗೆಯಾದ್ದು ಕಾಟನ್(Cotton) ಹಾಗೂ ನೇಯ್ಗೆ ಸೀರೆ (Weaving Sarees) ಬಂದಿರುವುದು ಮೆಸಪೊಟಾನಿಯಂನ (Mesopotamia) ನಾಗರಿಕತೆಯ ಕಾಲದಲ್ಲಿ. ಇನ್ನೂ ವಿಶೇಷ ಎಂದರೆ ಆ ಕಾಲದಲ್ಲಿ ಪುರುಷರು (Mens) ಹಾಗೂ ಮಹಿಳೆಯರು(Ladies) ಇಬ್ಬರು ಕೂಡ ಸೀರೆಯನ್ನು ಉಟ್ಟು ಕೊಳ್ಳುತ್ತಿದ್ದರು. ಹೌದು ಪುರುಷರು ಕಚ್ಚೆಪಂಚೆಯ ರೀತಿಯಲ್ಲಿ ಸೀರೆಯನ್ನುಟ್ಟರೆ ಮಹಿಳೆಯರು ವಿಭಿನ್ನ ರೀತಿಯಲ್ಲಿ ಬಗೆಬಗೆಯಾಗಿ ಸೀರೆಗಳನ್ನು ಉಡುತ್ತಿದ್ದರು.
ಇನ್ನು ಇದು ಕೇವಲ ಮೆಸಪೊಟಾನಿಯಂನ ಕಾಲದಲ್ಲಿ ಮಾತ್ರವಲ್ಲ ಸಮೀರ್ ಈಜಿಪ್ಟ್ (Sameer Egypt) ಹಾಗೂ ಎರಿಶ್ಯಾ ಕಣಿವೆಯಲ್ಲಿ (Erishya Valley) ಈ ಉಡುಪುಗಳು ಸಾಮಾನ್ಯವಾಗಿತ್ತು. ಇದಾದ ನಂತರ ಭಾರತಕ್ಕೆ ಸ್ಥಳಾಂತರಗೊಂಡ ಆರ್ಯರು ವಸ್ತ್ರ ಎಂಬ ಶಬ್ಧವನ್ನು ಮೊದಲ ಬಸರಿಗೆ ರೂಡಿಗೆ ತಂದರು ಎಂಬ ಹಿನ್ನಲೆ ಇದೆ. ಮದ್ರಾಸು (Madras) ಚರ್ಮದಿಂದ ಮಾಡಿದ ಬಟ್ಟೆಯನ್ನು ಧರಿಸುತ್ತಿದ್ದ ಇವರು ಚಳಿ ಪ್ರದೇಶದಲ್ಲಿ ಇದ್ದ ಕಾರಣ ಹುಣ್ಣೆಯ ಬಟ್ಟೆಯನ್ನು ಕೂಡ ಧರಿಸುತ್ತಿದ್ದರು. ನಂತರ ದಕ್ಷಿಣಕ್ಕೆ ಬಂದ ಮೇಲೆ ಕಾಟನ್ ಬಟ್ಟೆಯನ್ನು ಧರಿಸಲು ಆರಂಭಿಸಿದ್ದು ಮಹಿಳೆಯರೂ ಕೂಡ ಇದನ್ನೇ ಧರಿಸುತ್ತಿದ್ದರು.
ಇದಾಸ ಬಳಿಕ ನಿಧಾನವಾಗಿ ಸೀರೆಗಳ ಟ್ರೆಂಡ್(Trend) ಪ್ರಾರಂಭವಾದವು. ನಂತರದ ದಿನಗಳಲ್ಲಿ ಮಹಿಳೆಯರು ಸೀರೆಯನ್ನು ಮೂರು ಭಾಗವಾಗಿ ವಿಂಗಡಿಸಿ ಅದನ್ನು ಧರಿಸಲು ಪ್ರಾರಂಭಿಸಿದರು. ಹೌದು ಕೆಳಗಿನ ಭಾಗವನ್ನು ಸೊಂಟದವರೆಗೆ ನೆವಿ ಬಟ್ಟೆಯಿಂದ ಸುತ್ತಲಾಗುತ್ತಿತ್ತು ಹಾಗೂ ಎದೆಯ ಭಾಗವನ್ನು ಕುಂಚಿಗೆಯಿಂದ ಮುಚ್ಚಲಾಗಿದ್ದು ಶಾಲೆಗಿಂತ ಕವರ್ ಮಾಡುತ್ತಿದ್ದರು. ಇದನ್ನು ಉತ್ತರೀಯ ಎಂದೂ ಕೂಡ ಕರೆಯುತ್ತಿದ್ದರು.
ಇವೆಲ್ಲಾ ಕಳೆದ ಬಳಿಕ ಯಾವ ರೀತಿ ವಿಶೇಷವಾದ ಸೀರೆಗಳು ಬಂದು ಹೋದವು ಎಂಬುದು ತಮಗೆ ತಿಳಿದಿದೆ.ಇದೀಗ ಭಾರತ ಬಾಂಗ್ಲಾದೇಶ ನೇಪಾಳ ಭೂತಾನ್ ಸೇರಿದಂತೆ ಹಲವೆಡೆ ಸೀರೆಗಳು ಇದೀಗ ಜನಪ್ರಿಯವಾಗಿವೆ . ಅದರಲ್ಲಿಯೂ ಸೀರೆಯನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಂತಹ ದೇಶ ಎಂದರೆ ನಮ್ಮ ಭಾರತ ದೇಶ. ಇನ್ನು ನಮ್ಮ ದೇಶದಲ್ಲಿ ಹೆಣ್ಣನ್ನು ಸೀರಿಯಲ್ಲಿ ನೋಡುವುದೆ ನಮ್ಮ ಪುರುಷರಿಗೆ ಬಹಳ ಪ್ರೀತಿ. ಸೀರೆ ಕುರಿತು ಸಿನಿಮಾಗಳಲ್ಲಿ ಅನೇಕ ಹಾಡುಗಳು ಕೂಡ ಇದೆ. ಸದ್ಯ ಸೀರೆಯ ಬಗ್ಗೆ ಈಗೇಕೆ ಚರ್ಚೆ ಎನ್ನುತ್ತಿದ್ದೀರ. ಕಾರಣ ಇದೆ. ಕಾಲೇಜು ಫೇರ್ ವೆಲ್ ಫಂಕ್ಷನ್ ನಲ್ಲಿ ಯುವತಿಯೊಬ್ಬಳು ಸಿರೇಯುಟ್ಟು ಡ್ಯಾನ್ಸ್ ಮಾಡಿದ್ದು ಪಡ್ಡೆ ಹುಡುಗೆ ಖುಷಿ ಹೇಗಿತ್ತು ಎಂದು ಕೆಳಗಿನ ವಿಡಿಯೋದಲ್ಲಿ ನೀವೆ ನೋಡಿ.