ಸದ್ಯ ಇದೀಗ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ದೊಡ್ಡ ಬಜೆಟ್ ನ ಧಾರಾವಾಹಿಗಳು ನಿರ್ಮಾಣವಾಗುತ್ತಿವೆ.ಕೇವಲ ಒಂದು ಸಂಚಿಕೆಗೆ ಕೋಟಿ ಕೋಟಿಗಟ್ಟಲೆ ಹಣ ಖರ್ಚು ಮಾಡುವುದಕ್ಕೂ ಕೂಡ ನಿರ್ಮಾಪಕರು ಮುಂದೆ ಬರುತ್ತಿದ್ದಾರೆ.ಸಿಕ್ಕಾಪಟ್ಟೆ ವರ್ಣರಂಜಿತವಾಗಿ ಧಾರಾವಾಹಿಗಳು ಮೂಡಿ ಬರುತ್ತಿರುವ ಕಾರಣ ಪ್ರೇಕ್ಷಕರು ಕೂಡ ಅಷ್ಟೇ ಆಸಕ್ತಿಯಿಂದ ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದಾರೆ.
ಇದೇ ಕಾರಣದಿಂದಾಗಿಯೇ ನಿರ್ಮಾಪಕರು ಕೂಡ ಹಣವನ್ನು ಖರ್ಚು ಮಾಡಲು ಲೆಕ್ಕಿಸದೇ ದೊಡ್ಡಮಟ್ಟದಲ್ಲಿಯೇ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದು ಇದೀಗ ಕನ್ನಡ ಧಾರಾವಾಹಿಗಳು ಎಲ್ಲೆಡೆ ಸದ್ದು ಮಾಡುತ್ತಿವೆ.ಹೀಗೆ ಹಣದ ಕುರಿತು ಯಾವುದೇ ರೀತಿಯಲ್ಲಿ ಆಲೋಚನೆ ನಡೆಸಿದೆ ಬಿಗ್ ಬಜೆಟ್ ನಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿದಾಗ ಹಾಗೂ ಧಾರಾವಾಹಿಗಳು ಪ್ರೇಕ್ಷಕರಿಂದ ಅತ್ಯಂತ ಜನಪ್ರಿಯತೆಯನ್ನು ಕಂಡಾಗ ಕ್ರಮೇಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಹಾಗಾದರೆ ಕನ್ನಡ ಕಿರುತೆರೆಯಲ್ಲಿ ಯಾವ ಯಾವ ನಟಿಯರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಹಾಗೂ
ಅತಿ ಹೆಚ್ಚು ಸಂಭಾವನೆ ಪಡೆಯುವಂತಹ ನಟಿ ಯಾರು ಎಂಬುದನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.ಸದ್ಯ ಕಿರುತೆರೆ ಲೋಕದಲ್ಲಿ ಸೆನ್ಸೇಷನ್ ಮೂಡಿಸಿ ಟಿಆರ್ ಪಿ ಯಲ್ಲಿಯೂ ಕೂಡ ಮುಂಚೂಣಿಯಲ್ಲಿರುವ ಧಾರಾವಾಹಿಯೆಂದರೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ. ಈ ಧಾರಾವಾಹಿಯ ನಟಿಯರ ಡ್ಯಾನ್ಸ್ ನೋಡಿ .