ವಾರ್ತಾ ಮಂಜರಿ
Trending Stories, Viral News, Gossips & Everything in Kannada

52 ನೇ ವರ್ಷದ ಹುಟ್ಟುಹಬ್ಬಕ್ಕೆ ನಟಿ ರೋಜಾ ಬೆಲ್ಲಿ ಡಾನ್ಸ್…ಚಿಂದಿ ವಿಡಿಯೋ

17,479
ನಟಿ ರೋಜಾ ರವರು ಯಾರಿಗೆ ತಾನೆರ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ರೋಜಾ ಕೂಡ ಒಬ್ಬರಾಗಿದ್ದು ಕನ್ನಡ ಖ್ಯಾತ ನಟರಾದ ರವಿಚಂದ್ರನ್ ವಿಷ್ಣುವರ್ಧನ್ ಪುನೀತ್ ರಾಜಕುಮಾರ್ ದೇವರಾಜ್ ಸೇರಿದಂತೆ ಅನೇಕ ನಾಯಕ ನಟರ ಜೊತೆ ನಟನೆಯನ್ನ ಮಾಡಿರುವ ನಟಿ ರೋಜಾ ಕನ್ನಡ ಮಾತ್ರವಲ್ಲದೆ ಹಿಂದಿ ಮಲಯಾಳಂ ತೆಲುಗು ಮತ್ತು ತಮಿಳಿನಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ. ಸದ್ಯ ಪೋಷಕ ಪಾತ್ರವನ್ನ ಮಾಡುತ್ತಿರುವ ನಟಿ ರೋಜಾ ರವರು ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಎನ್ನಬಹುದು.
ಹೌದು ರಾಜಕೀಯದಲ್ಲಿ ಕೂಡ ತೊಡಗಿಸಿಕೊಂಡಿರುವ ನಟಿ ರೋಜಾ ಅವರು ಜನರ ಸೇವೆಯನ್ನ ಕೂಡ ಮಾಡುತ್ತಿದ್ದು ಹಲವು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿರುವ ನಟಿ ರೋಜಾ ಇತ್ತೀಚೆಗಷ್ಟೇ ತನ್ನ ಮಗಳ ಜೊತೆ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ನೀಡಿದ್ದರು.ಹೌದು ನಟಿ ರೋಜಾರ ಅವರ ಮಲದ ಅಂಶು ಮಾಲೀಕ ಈಗ ಚಿತ್ರರಂಗಕ್ಕೆ ಪ್ರವೇಶ ಮಾಡಲು ರೆಡಿ ಆಗಿದ್ದು ಸದ್ಯ ನಟನೆಯನ್ನ ಮಾಡಲು ಮಾಡಲಿ ನಟಿ ರೋಜಾ ಅವರ ಮಗಳು ಅಂಶು ಮಾಲೀಕ ದೊಡ್ಡ ತಯಾರಿಯನ್ನ ಮಾಡುತ್ತಿದ್ದು ದೇಶದ ಟಾಪ್ ನಟನ ಜೊತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇದೀಗ ಹೇಳಲಾಗುತ್ತಿದೆ.
ಇನ್ನುನಟಿ ರೋಜಾ ಮತ್ತು ಅವರ ಪತಿ ಸೆಲ್ವಮಣಿಯವರು ಕೆಲವು ನಿರ್ದೇಶಕರ ಜೊತೆ ಮಾತನಾಡಿದ್ದು ಈಗಾಗಲೇ ನಿರ್ದೇಶಕರು ಸಹ ನಟಿ ರೋಜಾ ಮಗಳಾದ ಅಂಶು ಮಾಲೀಕ ಅವರನ್ನ ಚಿತ್ರದಲ್ಲಿ ನಾಯಕಿಯಾಗಿ ನಟನೆಗೆ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಅಂಶು ಮಾಲೀಕ ಅವರುತಾವು ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುತ್ತಾರೆ.
ಕೆಲವು ಶಾರ್ಟ್ ಮೂವಿಗಳಲ್ಲಿ ಕೂಡ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿರುವ ಅಂಶು ಮಾಲೀಕ ಆಗಾಗ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ನಲ್ಲಿ ತನ್ನ ಫೋಟೋಗಳನ್ನ ಶೇರ್ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನ ಸಹ ಹೊಂದಿದ್ದಾರೆ. ಇನ್ನು  ಥೇಟ್ ತಾಯಿಯ ಹಾಗೆ ಕಾಣುವ ಅಂಶು ಮಾಲೀಕ ತಾಯಿಯ ಹಾಗೆ ಸಾಧನೆಯನ್ನ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ರೋಜಾ ಮಗಳು ಅಂಶು ಮಾಲೀಕ ಮೊದಲು ತೆಲುಗು ಚಿತ್ರಗಳಲ್ಲಿ ಕಾನ್ಜ್ಸಿಕೊಳ್ಳುತ್ತಾರಾ ಇಲ್ಲ ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನುವುದನ್ನ  ಕಾದು ನೋಡಬೇಕಾಗಿದೆ. ಇನ್ನು ರೋಜಾ ಮಗಳು ಅಮೇರಿಕಾದಲ್ಲಿ ನಿರ್ದೇಶಕರ ತರಬೇತಿಯನ್ನ ಕೂಡ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ನಿರ್ದೇಶಕರಾಗಿ ಕಾಣಿಸಿಕೊಂಡರೆ ನಾವು ಅಚ್ಚರಿ ಪಡಬೇಕಾದ ಸನ್ನಿವೇಶ ಇಲ್ಲ ಎನ್ನಬಹುದು.
ನಟಿ ರೋಜಾ ಅವರು ದೇಶದ ಹಲವು ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಬಹಳ ದೊಡ್ಡ ಮಟ್ಟದ ಸಾಧನೆಯನ್ನ ಮಾಡಿದ್ದರು. ಇನ್ನು ಈಗ ಅವರ ಮಗಳು ಯಾವ ರೀತಿಯಲ್ಲಿ ನಟನೆಯನ್ನ ಮಾಡುತ್ತಾರೆ ಅನ್ನುವುದನ್ನ  ಕಾದು ನೋಡಬೇಕಾಗಿದೆ. ಈ ನಡುವೆ ರೋಜಾ ರವರ ಮಸ್ತ್ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದು ಸಂಸದೆ ರೋಜಾ ಜನರನ್ನು ಹೇಗೆ ರಂಜಿಸಿದ್ದಾರೆ ನೀವೆ ನೋಡಿ..